ಈ ಒಂದು ವರ್ಷದಲ್ಲಿ ಐಟಿಗೆ ಅಡ್ಮಿಷನ್ ಆಗೋದಕ್ಕೆ ಏನೆಲ್ಲ ದಾಖಲಾತಿಗಳಬೇಕು. ವಿದ್ಯಾರ್ಹತೆ ಏನು, ಅರ್ಜಿ ಸಲ್ಲಿಸುವುದಕ್ಕೆ ಯಾವತ್ತು ಕೊನೆಯ ದಿನಾಂಕ, ಅದೇ ರೀತಿ ಸೆಲೆಕ್ಟ್ ಆದವರಿಗೆ ಫಸ್ಟ್ ರಾಂಕ್ ಹಾಗು ಸೆಕೆಂಡ್ ರೌಂಡ್ ಯಾವಾಗ ಕರೆಯುತ್ತಾರೆ
ಡಾಕ್ಯುಮೆಂಟರಿ ಮಾಡೋದು ಯಾವ ದಿನಾಂಕ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡ್ತೀನಿ. ಇನ್ನು ಐಟಿಗೆ ಆನ್‌ಲೈನ್ ಮುಖಾಂತರ ಹಾಕೋದಕ್ಕೆ 20 5 2024 ರಿಂದ 3 6 2024 ರ ಒಳಗಾಗಿ ನೀವು ಆನ್ಲೈನ್ ಮುಖಾಂತರ ಅಪ್ಲಿಕೇಶನ್‌ನಬಹುದು. ಐಟಿಗೆ ಅಡ್ಮಿಷನ್ ಆಗೋದಕ್ಕೆ ಇನ್ನ ವಿದ್ಯಾರ್ಹತೆ ಏನಪ್ಪ ಅಂದ್ರೆ ಎಂಟನೇ ತರಗತಿ ಪಾಸಾಗಿರುವ ತಕ್ಕಂತಹ ವಿದ್ಯಾರ್ಥಿಗಳು ಐಟಿಐಗೆ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಹೌದು, ಅದೇ ರೀತಿಯಾಗಿ ಎಸ್ ಎಲ್ ಸಿ ಪಾಸ್ ಅಥವಾ ಫೇಲ್ ಆಗಿದ್ದವರು ಸಹ ಐಟಿಗೆ ಆನ್‌ಲೈನ್ ಮುಖಾಂತರ ಸಲ್ಲಿಸಬಹುದು . ಇನ್ನು ಹಾಕೋದಕ್ಕೆ ಏನೆಲ್ಲ ದಾಖಲಾತಿಗಳಬೇಕಪ್ಪ ಅಂತ ಅಂದ್ರೆ ನಿಮ್ಮ ಆಧಾರ್ ಕಾರ್ಡ್ಬೇಕಾಗುತ್ತೆ ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್ ಬೇಕಾಗಿರುತ್ತದೆ ಒಂದು ವೇಳೆ ನೀವು 8ನೇ ತರಗತಿ ಪಾಸ್ ಆಗಿದ್ದರೆ ಎಂಟನೇ ತರಗತಿಯ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ. ಅಥವಾ ಒಂಬತ್ತನೇ ತರಗತಿ ಪಾಸಾಗಿದ್ದರೆ ಒಂಬತ್ತನೇ ತರಗತಿ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ ನಂತರ ನಿಮ್ಮದು ಕ್ಯಾಸ್ಟ್ ಸರ್ಟಿಫಿಕೇಟ್ ಬೇಕಾಗುತ್ತದೆ. ಒಂದು ವೇಳೆ ನೀವು ಅಂಗವಿಕಲಾಗಿದ್ದರೆ ಆ ಒಂದು ಪ್ರಮಾಣ ಪತ್ರ ಬೇಕಾಗುತ್ತದೆ.

ಇಷ್ಟು ದಾಖಲಾತಿಗಳು ಇದ್ದರೆ ನೀವು ಆನ್‌ಲೈನ್ ಮುಖಾಂತರ ಐಟಿಗೆ ಅಡ್ಮಿಷನ್ ಆಗಬಹುದು. ಇನ್ನು ಅಪ್ಲಿಕೇಶನ್‌ನ ಹಾಕಿದ ಮೇಲೆ ನಿಮಗೇನಾದರೂ ಗೌರ್ಮೆಂಟ್ ಐಟಿಐ ಕಾಲೇಜಿನಲ್ಲಿ ಏನಾದ್ರೂ ಸಿಕ್ಕಿದ್ರೆ 1200 ಬೋಧನ ಶುಲ್ಕ ಇರುತ್ತೆ. ಇನ್ನು ಏಡೆಡ್ ಕಾಲೇಜಿನಲ್ಲಿ ಏನಾದ್ರೂ ಸಿಕ್ಕಿದ್ರೆ 2400 ರೂಪಾಯಿ ಇರುತ್ತೆ ಬೋಧನಾ ಶುಲ್ಕ. ಅದೇ ರೀತಿಯಾಗಿ ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸದೆ ಏನಾದ್ರೂ ಅಡ್ಮಿಶನ್ ಆದರೆ ಸ್ವಲ್ಪ ಹೆಚ್ಚಾಗಿರುತ್ತದೆ. ಹಾಗಾಗಿ ಈಗ ಬಿಟ್ಟಿರುವುದರ ಆನ್‌ಲೈನ್ ಮುಖಾಂತರ ನೀವು ಅಪ್ಲಿಕೇಶನ್ ಅನ್ನು ಹಾಕಿ ನಿಮಗೆ ಶುಲ್ಕ ಕಡಿಮೆ ಆಗುತ್ತೆ.

ಅದೇ ರೀತಿಯಾಗಿ ನೀವು ಮೊದಲ ಸುತ್ತಿನ ಅಂದರೆ ನೀವು ಐಟಿಐ ಕಾಲೇಜಿನಲ್ಲಿ ಯಾವ ಕಾಲೇಜಿಗೆ ಅಡ್ಮಿಶನ್ ಆಗಬೇಕು ಅದು ಮೊದಲೇ ಸುತ್ತಿನಲ್ಲಿ ತೀರ್ಮಾನ ಆಗುತ್ತದೆ ಇದು 16ನೇ ತಾರೀಕಿನಂದು ಶುರುವಾಗುತ್ತದೆ ನೀವು ನಿಮ್ಮ ಡಾಕ್ಯುಮೆಂಟ್ ಅನ್ನೋ ತೆಗೆದುಕೊಂಡು ಹೋಗಿ ನಿಮ್ಮ ಕಾಲೇಜಿಗೆ ಅಡ್ಮಿಶನ್ ಆಗಬೇಕಾಗುತ್ತದೆ. ಒಂದು ವೇಳೆ ಮೊದಲನೇ ಸುತ್ತಿನಲ್ಲಿ ಸಿಕ್ಕಿರುವ ಕಾಲೇಜು ನಿಮಗೆ ಇಷ್ಟವಾಗಲಿಲ್ಲವೆಂದರೆ ನೀವು ಎರಡನೇ ಸುತ್ತಿನಲ್ಲಿ ಬೇಕಾದಂತಹ ಕಾಲೇಜಿನಲ್ಲಿ ಹಾಕಬಹುದು.

Leave a Reply

Your email address will not be published. Required fields are marked *