ಈಗಾಗಲೇ ರಾಜ್ಯದ ಲಕ್ಷಾಂತರ ಜನ ರೈತರ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರದ ಹಣ ಜಮಾವಣೆ ಆಗಿರುವಂತದ್ದು ಆದ್ರು ಇನ್ನು ಕೂಡ ಹಲವಾರು ಜನ ರೈತರು ಬರ ಪರಿಹಾರದ ಹಣ ತಮ್ಮ ಖಾತೆಗೆ ಜಮಾವಣೆ ಆಗಿಲ್ಲ ಅಂತ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಕೂಡ ಈಗಾಗಲೇ 33 ಲಕ್ಷದಷ್ಟು ರೈತರಿಗೆ ಹಣ ಜಮಾ ಮಾಡಿದ್ದೇವೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಕೆಲವೊಂದು ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲಾಗಿಲ್ಲ. ಈ ತಾಂತ್ರಿಕ ಸಮಸ್ಯೆ ಪರಿಹರದ ನಂತರ ಅವರ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡ್ತೀವಿ ಅಂತ ತಮ್ಮ ಅಫೀಶಿಯಲ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಇವತ್ತಿನ ಮಾಹಿತಿಯಲ್ಲಿ ಏನು ಈ ತಾಂತ್ರಿಕ ಸಮಸ್ಯೆ ಅಂತ ನೀವು ಇಲ್ಲಿ ಗಮನಿಸಿರಬಹುದು.
ಒಂದು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರಬಹುದು ಅಥವಾ ಮತ್ತು ನಿಮ್ಮ ಭೂಮಿಯ ಪಹಣಿ ಇರುತ್ತೆ. ಪಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೂ ಕೂಡ ಕೆಲವೊಂದು ಸಂದರ್ಭದಲ್ಲಿ ಈ ಹಣ ಜಮಾನ ಆಗಿರುವುದಿಲ್ಲ. ಹೀಗಾಗಿ ನೀವು ಕುಳಿತಲ್ಲಿಯೇ ನಿಮ್ಮ ಪಹಣಿಗೆ ಆಧಾರ್ ಕಾರ್ಡ್‌ನ ಹೇಗೆ ಲಿಂಕ್ ಮಾಡೋದು ಎಂಬ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನ ಬ್ರೌಸರ್ ನಲ್ಲಿ ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ಅಂತ ಮಾಡ್ಕೊಳಿ ಹೀಗೆ ಟೈಪ ಮಾಡಿಕೊಂಡರೆ ನಿಮಗೆ ನಿಮಗೆ ಒಂದು ವೆಬ್ ಸೈಟಿನಲ್ಲಿ ನೀವು ಹೋಗುತ್ತೀರಾ ರೆವೆನ್ಯೂ ಡಿಪಾರ್ಟ್ ಮೆಂಟ್ ನ ಒಂದು ಆಫೀಶಿಯಲ್ ವೆಬ್‌ಸೈಟ್ ಓಪನ್ ಆಗುತ್ತೆ.
ಈ ವೆಬ್ ಸೈಟ್ ನಲ್ಲಿ ನೀವು ನೋಡಿರಬಹುದು ಸಂಬಂಧಪಟ್ಟಂತೆ ಹಲವಾರು ಆಪ್ಶನ್‌ನಲ್ಲಿ ನೀಡಿದ್ದಾರೆ.ಸಿಟಿಜನ್ ರಿಜಿಸ್ಟ್ರೇಷನ್ ಅಂತ ಒಂದು ಆಪ್ಶನ್ ಸಿಗುತ್ತೆ. ಆಪ್ಶನ್ ಮೇಲೆ ಸೆಲೆಕ್ಟ್ ಮಾಡಿಕೊಳ್ಳಿ ನಂತರ ಅಲ್ಲಿ ಮೊದಲಿಗೆ ನಿಮ್ಮ ಮೊಬೈಲ್ ನಂಬರ್ ಮತ್ತು ಕೆಳಗೆ ಕಾಣಿಸಿರುವ ಕ್ಯಾಪ್ಚರ್ ನ ಎಂಟ ಮಾಡಿಕೊಂಡು ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬಂದಿರೋ ಟ್ರೈಲರ್ ಮಾಡಿಕೊಂಡು ಲಾಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಅದಕ್ಕೆ ಓ ಟಿ ಪಿ ಡಿಟೇಲ್ಸ್ ನ ಕೇಳುತ್ತೆ. ಇದನ್ನ ನೀವು ಎಂಟ್ರಿ ಮಾಡಿದ ಮೇಲೆ ನಿಮಗೆ ಈ ರೀತಿಯ ಒಂದು ನಿಮ್ಮ ಪ್ರೊಫೈಲ್ ಕ್ರಿಯೇಟ್ ಆಗುತ್ತೆ.ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನೇನು ಇರುತ್ತ ಅಸಂಪೂರ್ಣ ಡೀಟೇಲ್ ಲಿಫ್ಟ್ ಆಗಿರುತ್ತೆ. ಇದಾದ ನಂತರ ನೀವು ಇಲ್ಲಿ ಪಕ್ಕದಲ್ಲೇ ಗಮನಿಸಿರಬಹುದು. ಲಿಂಕ್ ಆಧಾರ್ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.ಇನ್ನು ಅತಿ ಹೆಚ್ಚು ಮಾಹಿತಿಗಾಗಿ ಕೆಳಗಿರುವ ಲಿಂಕನ್ನು ಓಪನ್ ಮಾಡಿಕೊಂಡು ನೋಡಲು ಮರೆಯದಿರಿ.