ಎಲ್ಲರ ಮನೆಯಲ್ಲಿ ಇರುವೆ ಇದ್ದೇ ಇರುತ್ತದೆ ಆದರೆ ಇವತ್ತು ನಾನು ಯಾರು ಅನ್ನೋದನ್ನ ತಿಳಿಸ್ಕೊಡ್ತೀನಿ ಹಾಗೆ ಮನೆಯಲ್ಲಿ ಯಾವ ರೀತಿ ಇರಬಾರದು ಅನ್ನೋದುನ್ನು ಕೂಡ ನಾನು ನಿಮಗೆ ತಿಳಿಸಿಕೊಡುತ್ತೇನೆ ದಪ್ಪ ಇರುವೆನ ನಾವು ಸಾಕಷ್ಟು ಮನೆಯಲ್ಲಿ ಕಂಡ್ರೆ ಇದು ಮೈ ಮೇಲೆ ಬಂದ್ರೆ ಕಚ್ಚುತ್ತವೆ ಅಂತ ಇಗ್ನೋರ್ ಮಾಡ್ತೀವಿ ಭಯ ಪಡ್ತೀವಿ ಅಥವಾ ನೆಗ್ಲೆಟ್ ಮಾಡ್ತೀವಿ ಆದರೆ ಯಾರಾದರೂ ಡಿಪ್ರೆಶನ್ ಗೆ ಹೋಗಿದ್ದಾರೆ ಅವರಿಗೆ ಇರುವ ಕಥೆಗಳನ್ನು ಹೇಳುತ್ತಾರೆ ಯಾಕೆಂದರೆ ಇರುವೆಗಳು ತುಂಬಾ ಪ್ರಯತ್ನ ಪಡ್ತಾ ಯಾವತ್ತಿಗೂ ಸೋಲುವುದಿಲ್ಲ ಒಂದು ಉದಾಹರಣೆಯಾಗಿ ತಗೊಂಡು ಅದನ್ನು ಸ್ಟೋರಿ ಆಗಿ ಹೇಳಿ ಇನ್ಸ್ಪಿರೇಷನ್ ತರ ಹೇಳ್ತಾರೆ.
ಯಾವತ್ತು ಸೋಲುವುದಿಲ್ಲ ಅಂತ ಗೆಳೆಯರೇ ಸಾಮಾನ್ಯವಾಗಿರುವೇ ಗಳಲ್ಲಿ ಕಾಣಿಸಿಕೊಳ್ಳುವ ಇರುವೆಗಳಲ್ಲಿ ಯಾರ್ ಟೈಪ್ ಇರುತ್ತೆ ಒಂದು ಕಪ್ಪು ಬಣ್ಣದ ಇರುವೆ ಹಾಗೂ ಒಂದು ಕೆಂಪು ಬಣ್ಣದ ಇರುವೆ ಗೆಳೆಯರೇ ನಿಮ್ಮನೇಲಿ ಏನಾದ್ರು ಕಪ್ಪು ಬಣ್ಣದ ಇರಬೇಕು ಅಂದ್ರೆ ನೀವೇನು ಟೆನ್ಶನ್ ಮಾಡ್ಕೋಬೇಡಿ ಯಾಕಂದ್ರೆ ಈ ಒಂದು ಕಪ್ಪು ಬಣ್ಣದ ಇರುವೆಯನ್ನು ವಿಷ್ಣುವಿನ ಸಮಾನ ಅಂತ ಹೇಳಲಾಗುತ್ತದೆ ಹಾಗೆ ಗೆಳೆಯರೇ ನಿಮ್ಮನೇಲಿ ಏನಾದರು ಕಪ್ಪು ಬಣ್ಣದ ಇರುವ ಬಂದರೆ ನೀವು ಒಂದು ಉಪಾಯವನ್ನು ಮಾಡಬಹುದು ಹಾಗೂ ಅದರಿಂದ ಏನ್ ಲಾಭ ಆಗುತ್ತೆ ಅನ್ನೋದನ್ನು ನಾನು ಹೇಳಿಕೊಡುತ್ತೇನೆ ನೀವು ಮನೆಯಲ್ಲಿದ್ದಾಗ ಸ್ವಲ್ಪ ತೆಂಗಿನಕಾಯಿ ತುರಿ ಸಕ್ರೆಯನ್ನ ಮಿಕ್ಸ್ ಮಾಡಿ ಆ ಕಪ್ಪು ಇರುವೆ ಮನೆಗೆ ಬಂದಾಗ ಒಳ್ಳೆದಾಗುತ್ತೆ ವಿಷ್ಣುವಿನ ಕೃಪಾಕಟಾಕ್ಷ ಯಾವಾಗಲೂ ನಿಮ್ಮ ಮೇಲೆ ಇದ್ದೇ ಇರುತ್ತೆ.
ಹಾಗೆ ನಿಮ್ಮ ಮನೆಯಲ್ಲಿ ಯಾರಾದ್ರೂ ಕೆಲ್ಸ ಇಲ್ಲ ಅಂತಂದ್ರೆ ಅಥವಾ ಕೆಲಸ ಹುಡುಕ್ತಾ ಇದ್ರೆ ಅಥವಾ ಮಾಡ್ತಾ ಇರೋ ಕೆಲಸದಲ್ಲಿ ಸಾಟಿಸ್ಪೆಕ್ಷನ್ ಸಿಕ್ತಾ ಇಲ್ಲ ಅಂದ್ರೆ ಇತರ ಎಲ್ಲ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಅದು ಪರಿಹಾರ ಆಗುತ್ತೆ ಗೆಳೆಯರೇ ನಿಮ್ಮ ಮೇಲೆ ಶನಿಯ ಒಂದು ಸಾಡೇ ಸಾತಿ ನಿಮ್ಮ ಮೇಲೆ ಇದ್ದರೆ ನೀವು ಏನು ಮಾಡುವ ಅವಶ್ಯಕತೆ ಇಲ್ಲ ಸಕ್ಕರೆಯನ್ನು ಕಪ್ಪು ಇರುವೆಗೆ ತಿನ್ನಿಸಿದರೆ ಸಾಕು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ ಈ ಒಂದು ಶನಿಯ ಪ್ರಭಾವ ಏನಿರುತ್ತೆ ಅದು ನಿಮಗೆ ಕಡಿಮೆಯಾಗುತ್ತದೆ ಹಾಗೆ ಗೆಳೆಯರೇ ನೀವು ಸಾಕಷ್ಟು ಸಮಯದಲ್ಲಿ ಇದನ್ನು ಹೊರಗೆ ಹಾಕಬೇಕಾಗುತ್ತದೆ ನಿಮ್ಮ ಮನೆಯ ಎಲ್ಲಾ ಕಡೆ ಇರುವೆ ಬಂದ್ರೆ ನಿಮಗೆ ಕಷ್ಟ ಆಗುತ್ತದೆ ಹಾಗಾಗಿ ನೀವಿದನ್ನು ಹೊರಗಡೆ ಹಾಕ್ಬೇಕಾಗುತ್ತೆ.
ಆದ್ರೆ ನೀವು ಇದನ್ನ ಯಾವತ್ತೂ ಕಾಲಿನಿಂದ ತುಳೆದು ಸಾಯಿಸುವಂತದ್ದು ಇಂಥ ಒಂದು ಕೆಲಸವನ್ನು ಯಾವತ್ತೂ ಮಾಡಕ್ ಹೋಗ್ಬೇಡಿ ಅದ್ನ ನೀವು ಕ್ಲೀನಾಗಿ ಕಸದ ಪೂರಕೆ ಇಂದ ಮನೆಯೊಳಗೆ ಹಾಕಬಹುದು ಆದರೆ ಒಂದು ನೆನಪಿಡಿ ಮನೆಯಲ್ಲಿರುವ ಇರುವವರನ್ನು ಹೊರಗಡೆ ಹಾಕ್ತಿದ್ರು ಜಾಸ್ತಿ ಜಾಸ್ತಿ ಮನೆಗೆ ಬರ್ತಾ ಇದೆ ಅಂದ್ರೆ ಅದು ನಿಮಗೆ ಮುಂದೆ ಆಗುವಂತದ್ದನ್ನ ಲಾಭವನ್ನು ಸೂಚಿಸುತ್ತದೆ ಅಥವಾ ಇನ್ಯಾವುದಾದರೂ ಒಂದು ಒಳ್ಳೆಯ ಸೂಚನೆ ಅಂತನೇ ಹೇಳಬಹುದು ಇನ್ನು ನಿಮ್ಮನೆಯಲ್ಲಿ ಕೆಂಪು ಬಣ್ಣದ ಇರುವೆ ಏನಾದರೂ ಇದ್ದರೆ ಅದು ಅಶುಭ ಅಂತಾನೆ ಹೇಳಬಹುದು ಏನಾದರೂ ಬಾಯಲ್ಲಿ ಒಂದು ಮೊಟ್ಟೆಯನ್ನು ಇಟ್ಟುಕೊಂಡಿದ್ದರೆ ಅದು ನಿಮ್ಮ ಮನೆಯಲ್ಲಿ ಕಾಯಿಲೆ ಬರುವ ಮುನ್ಸೂಚನೆ ಅಂತ ಹೇಳಲಾಗುತ್ತದೆ ಹಾಗಾಗಿ ನಿಮ್ಮನೇಲಿ ಏನಾದ್ರೂ ಕೆಂಪು ಇರುವೆ ಏನಾದ್ರೂ ಕಾಣಿಸಿಕೊಂಡರೆ ಒಳ್ಳೆಯದು.