ಪ್ಯಾನ್ ಕಾರ್ಡ್ ಇದ್ದಿರುವ ಎಲ್ಲ ಗ್ರಾಹಕರು ಮತ್ತು ಪ್ರತಿಯೊಬ್ಬರು ಕೂಡ ತಪ್ಪದೆ ಕೊನೆವರೆಗೂ ನೋಡಿ. ಇದು ತುಂಬಾ ಉಪಯುಕ್ತ ಮಾಹಿತಿಯಾಗಿತ್ತು. ಪ್ರತಿಯೊಬ್ಬ ಪ್ಯಾನ್ ಕಾರ್ಡ್ ಇರುವ ಎಲ್ಲರಿಗೂ ಶೇರ್ ಮಾಡಿ.ನಾವು ಯಾವುದೇ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆಯಲು ಹೋದರೆ ಮೊದಲು ಕೇಳೋದು ನಿಮ್ಮ ಪ್ಯಾನ್ ಕಾರ್ಡ್ ಈಗಾಗಲೇ ಪ್ಯಾನ್ ಕಾರ್ಡ್ ಇರುವ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಆದಾಯ ತೆರಿಗೆ ಇಲಾಖೆಯು ಹೊಸ ರೂಲ್ಸ್ ಜಾರಿಗೊಳಿಸಿದೆ.ಪ್ರತಿಯೊಬ್ಬ ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ಇದೆ. ಜುನ ಒಂದರಿಂದ ಹೊಸ ರೂಲ್ಸ್ ಜಾರಿಗೆ ಬರಲಿದ್ದು, ಈ ಕೆಲಸ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಬಂದ್ ಆಗುತ್ತದೆ. ಜೊತೆಗೆ 10 ಸಾವಿರಗಳ ದಂಡವನ್ನು ಸಹ ಕೊಡಬೇಕಾಗುತ್ತದೆ.

ಹೌದು, ಇದೇನಪ್ಪ. ಇದು ನಮ್ಮ ಪ್ಯಾನ್ ಕಾರ್ಡ್ ಬಂದ್ ಆಗುವುದರ ಜೊತೆಗೆ 10 ಸಾವಿರಗಳನ್ನ ದಂಡವಾಗಿ ಆದಾಯ ತೆರಿಗೆ ಇಲಾಖೆಯು ವಸೂಲಿ ಇದೆ. ಇದು ಸತ್ಯ ಬನ್ನಿ ಹಾಗಿದ್ರೆ ಪ್ಯಾನ್ ಕಾರ್ಡ್ ಇದ್ದವರು ಏನನ್ನ ಮಾಡಬೇಕು? ಜೂನ್ 1 ರ ಒಳಗೆ ಯಾವ ಕೆಲಸ ಕಡ್ಡಾಯವಾಗಿ ಮುಗಿಸಲೇ ಬೇಕು ಎನ್ನುವ ಕಂಪ್ಲೀಟ್ ಮಾಹಿತಿಯನ್ನ ನೀಡಲಾಗಿದ್ದು, ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ. ಇನ್ನು 11,00,00,000 ಪ್ಯಾನ್ ಕಾರ್ಡ್ ಬಳಕೆದಾರರು ಆಧಾರ್ ಕಾರ್ಡ್‌ನ ಲಿಂಕ್ ಮಾಡದಿರುವ ಕಾರಣ ಅವರ ಪ್ಯಾನ್ ಕಾರ್ಡ್ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರದಿಂದ ಮುನ್ಸೂಚನೆ ನೀಡಲಾಗಿದೆ. ಹೌದು, ಈಗಾಗಲೇ ದೇಶದಲ್ಲಿ ಪ್ರತಿಯೊಬ್ಬ ಪ್ಯಾನ್ ಕಾರ್ಡ್ ಹೋಲ್ಡರ್ ಗಳು ಕಡ್ಡಾಯವಾಗಿ ತಮ್ಮ ಪ್ಯಾನ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು 2023 ರ ಜೂನ್ 30 ರವರೆಗೆ ಗಡುವು ನೀಡಲಾಗಿತ್ತು.

ಆಗ ಉಚಿತವಾಗಿಯೇ ಎಲ್ಲರೂ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳಬಹುದಿತ್ತು. ಇದಾದ ನಂತರ ಪ್ರತಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ಗೆ ₹1000 ದಂಡವನ್ನ ವಿಧಿಸಲಾಗುತ್ತಿದೆ. ಹೀಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿದ ದಂಡದಿಂದ ಬರೋಬ್ಬರಿ ಆರುನೂರು ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವರು ಮಾಹಿತಿ ನೀಡಿದರು. ಈಗ ಎಲ್ಲ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವವರಿಗೆ ₹1000 ದಂಡವನ್ನ ವಿಧಿಸಲಾಗುತ್ತಿದೆ. ಹೀಗೆ ಲಿಂಕ್ ಮಾಡುವ ಅವಧಿ ಕೂಡ ಇದೇ 31ಕ್ಕೆ ಕೊನೆಗೊಳ್ಳಲಿದೆ.

ಆದರೂ ಇನ್ನೂ 11,00,00,000 ಪ್ಯಾನ್ ಕಾರ್ಡ್ ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಹೀಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ಜೂನ್ ಒಂದರಿಂದ ನಿಷ್ಕ್ರಿಯಗೊಳ್ಳಲಿವೆ. ನಂತರ ಪ್ಯಾನ್ ಕಾರ್ಡ್ ರಹಿತ ಹಣ ವರ್ಗಾವಣೆಗೆ ಶೇಕಡ 20 ರಷ್ಟು ಸೇರಿಸಿ ದಂಡ ವಿಧಿಸಲಾಗುತ್ತದೆ.

 

Leave a Reply

Your email address will not be published. Required fields are marked *