ಕರ್ನಾಟಕ ರಾಜ್ಯದ ಎಲ್ಲ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ಮಹಿಳೆಯರನ್ನು ಆರ್ಥಿಕವಾಗಿ ಸದೃಢನ್ನಾಗಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಸಿನ ಮಹಿಳೆಯರಿಗೆ ಕೇಂದ್ರ ಸರ್ಕಾರವು ಯಾವುದೇ ಗ್ಯಾರಂಟಿ ಇಲ್ಲದೆ ನೇರವಾಗಿ 5,00,000 ವರೆಗೆ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಯಾವುದೇ ಕೆಲಸ ಮಾಡುವ ಮಹಿಳೆಯರಿಗೆ ಅಥವಾ ಯಾವುದಾದರೂ ಹೊಸ ಸ್ವಯಂ ಉದ್ಯೋಗ ಆರಂಭಿಸಿ ಕೊಳ್ಳಲು ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಈ ಯೋಜನೆಯು ಈಗಾಗಲೇ ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲಿ ಬಾರಿ ಹೆಸರು ಮಾಡುತ್ತಿದೆ.

ಹಾಗಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಂತ ಈ ಮಹತ್ವದ ಯೋಜನೆಯ ಸಂಪೂರ್ಣ ಲಾಭವನ್ನ ನಮ್ಮ ರಾಜ್ಯದ ಜನತೆಯು ಕೂಡ ಪಡೆದುಕೊಳ್ಳಲಿ ಎನ್ನುವುದು ನಮ್ಮ ಆಶಯ. ಕೇಂದ್ರ ಸರ್ಕಾರವು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಹಾಗು ಯಾವುದಾದರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಯಾವುದೇ ಬಿಸಿನೆಸ್ ಆರಂಭಿಸಿ ಕೊಳ್ಳಲು ಕೇಂದ್ರ ಸರ್ಕಾರವು ಸಂಪೂರ್ಣ ₹5,00,000 ಯಾವುದೇ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಹಣವನ್ನ ಮಹಿಳೆಯರು ಪ್ರತಿ ತಿಂಗಳು ಅಥವಾ ಪ್ರತಿವರ್ಷಕ್ಕೆ ಕಂತುಗಳನ್ನ ಮಾಡಿ ಮಹಿಳೆಯರು ಮರುಪಾವತಿಯ ಅನ್ನ ಮಾಡಬಹುದಾಗಿದೆ.

ಬನ್ನಿ, ಹಾಗಿದ್ದರೆ ನಿಮ್ಮ ಮನೆಯಲ್ಲಿಯೂ ಕೂಡ 18 ವರ್ಷ ಮೇಲ್ಪಟ್ಟ ಮಹಿಳೆಯರು ಇದ್ದರೆ ಸಂಪೂರ್ಣ 5,00,000 ರೂಪಾಯಿಗಳು ಯಾವುದೇ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವುದು ಹೇಗೆ?ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಯೋಜನೆ ಹೆಸರು ಏನು? ಇದಕ್ಕೆ ಅಗತ್ಯವಾದ ದಾಖಲಾತಿಗಳು ಏನು ಎನ್ನುವ ಅರ್ಜಿ ಸಲ್ಲಿಸಿದ ಬಳಿಕ ಎಷ್ಟು ದಿನಗಳಲ್ಲಿ ನಮ್ಮ ಖಾತೆಗೆ ಹಣ ಜಮಾವಣೆ ಆಗುತ್ತದೆ. ಸಂಪೂರ್ಣ ಮಾಹಿತಿಯನ್ನು ಈ ನೀಡಲಾಗಿದೆ. ಲಕ್‌ಪತಿ ದೀದಿ ಯೋಜನೆ ಅರ್ಜಿ ಸಲ್ಲಿಸಿದರೆ ಸಾಕು ಸಿಗಲಿದೆ. 5,00,000 ರೂಪಾಯಿಗಳವರೆಗೆ ಸಲ ಹೌದು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಅವರನ್ನ ಮುಂದೆ ತರುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯಡಿ ದೇಶಾದ್ಯಂತ ಹಳ್ಳಿಗಳಲ್ಲಿ 3,00,00,000 ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಇದಲ್ಲದೆ ಈ ಯೋಜನೆಯಡಿ ಲಕ್ಕಪ್ಪ ದೀದಿ ಯೋಜನೆ ಮಹಿಳೆಯರು ಯಾವುದೇ ಬಡ್ಡಿ ಇಲ್ಲದೆ ಒಂದು ಲಕ್ಷದಿಂದ 5,00,000 ರೂಪಾಯಿಗಳವರೆಗೆ ಸಾಲವನ್ನ ಪಡೆಯುತ್ತಾರೆ. ಇದರೊಂದಿಗೆ ಸರ್ಕಾರವು ಅವರಿಗೆ ಉತ್ತಮ ಮಾರುಕಟ್ಟೆ ಬೆಂಬಲವನ್ನು ಒದಗಿಸುತ್ತದೆ. ಇದಕ್ಕಾಗಿ ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯಕ ಅಲ್ಲಿ ಅವರಿಗೆ ಸರ್ಕಾರವು ಆರ್ಥಿಕ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನ ನೀಡುತ್ತೆ ಮತ್ತು ತಂತ್ರಜ್ಞಾನದ ಬಳಕೆಯ ಬಗ್ಗೆಯೂ ತಿಳಿಸಲಾಗುತ್ತೆ. ಲಕ್ ಪತಿ ದಿ ಯೋಜನೆ ಫಲಾನುಭವಿಯ ಅರ್ಹತೆಲಾಗುತ್ತಿದೆ. ಯೋಜನೆ ಯೋಜನೆಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಲ್ಲ ಭಾರತೀಯ ಮಹಿಳೆಯರು ಯೋಜನೆಯ ಲಾಭವನ್ನ ಪಡೆಯಬಹುದು.

ಇದಕ್ಕಾಗಿ ಮಹಿಳೆಯರು ತಮ್ಮ ರಾಜ್ಯದ ಸ್ವ ಸಹಾಯ ಗುಂಪಿಗೆ ಸೇರಿರಬೇಕು. ಇ ದಾಖಲೆಗಳು ಕಡ್ಡಾಯ ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್ಅರ್ಜಿದಾರ ಮಹಿಳೆಯ ನಿವಾಸ ಪ್ರಮಾಣಪತ್ರ ಮಹಿಳೆಯ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗಿದೆ.ಅರ್ಜಿದಾರ ಮಹಿಳೆಯ ಜನನ ಪ್ರಮಾಣಪತ್ರದ ಬಗ್ಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ.ಲಖ್ಪತಿ ದೀದಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಈಗ ಗಾಬರಿಗೊಳ್ಳುವ ಅಗತ್ಯವಿಲ್ಲ ಏಕೆಂದರೆ ಪ್ರಸ್ತುತ ಅಧಿಕೃತ ವೆಬ್‌ಸೈಟ್ ಅನ್ನು ಇನ್ನೂ ಪ್ರಾರಂಭಿಸಲಾಗಿಲ್ಲ ಎಂದು ನಾವು ಇಂದು ಇಲ್ಲಿ ನಿಮಗೆ ಸ್ಪಷ್ಟಪಡಿಸುತ್ತಿದ್ದೇವೆ. ಆದರೆ ಶೀಘ್ರದಲ್ಲೇ ಲಖಪತಿ ದೀದಿ ಯೋಜನೆ ಆನ್‌ಲೈನ್ ಅರ್ಜಿಗಾಗಿ ಸರ್ಕಾರವು ವೆಬ್‌ಸೈಟ್ ಅನ್ನು ಪ್ರಾರಂಭಿಸುತ್ತದೆ.

Leave a Reply

Your email address will not be published. Required fields are marked *