ಸರ್ಕಾರದ ಕಡೆಯಿಂದ ಎಲ್ಲ ರೈತರಿಗೂ ಬರ ಪರಿಹಾರ ಹಣ ಜಮಾ ಮಾಡಿದರು. ಇಲ್ಲಿ ಎರಡು ಕಂತುಗಳ ಪ್ರಕಾರ ಹಣವನ್ನ ಜಮಾ ಮಾಡಿದರು. ಒಂದು ಕಂತಿನ ಹಣ ಜಮಾ ಮಾಡಿದರ ಅಥವಾ ಎರಡು ಕಂತಿನ ಹಣವನ್ನಾ ಎಷ್ಟು ನಮಗೆ ಬರ ಪರಿಹಾರ ಹಣ ಜಮಾ ಆಗಿದೆ ಅಂತನು ಸರಿಯಾಗಿ ನಮಗೆ ಬರ ಪರಿಹಾರ ಹಣ ಬಂದಿದೆನಾ ಇಲ್ಲ ಅಂತ ಚೆಕ್ ಮಾಡುವುದು ಹೇಗೆ ನಿಮಗೇನಾದರೂ ಸರ್ಕಾರದ ಕಡೆಯಿಂದ ಒಂದನೇ ಕಂತಿನ ಆಗಿರಬಹುದು ಅಥವಾ ಎರಡನೇ ಕಂತಿನ ಬಗ್ಗೆ ಕೂಡ ಆಗಿರಬಹುದು ನೀವು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿನಾ ತಿಳಿಸ್ತೀನಿ. ಈಗ ಸರ್ಕಾರದ ಕಡೆಯಿಂದ ರೈತರಿಗೆ ಬರ ಪರಿಹಾರ ಹಣ ಅಂತ ಹಾಕಿದ್ದರು. ಅದರಲ್ಲಿ ಬಹಳಷ್ಟು ರೈತರಿಗೆ ಸರಿಯಾಗಿ ನಮಗೆ ಹಣ ಬಂದಿಲ್ಲ ಅಂತ ಅವರಿಗೆ ಗೊತ್ತಾಗುತ್ತಿಲ್ಲ.

ಅದನ್ನು ಚೆಕ್ ಮಾಡೋದು ಹೇಗೆ ಅಂತ ಬಹಳಷ್ಟು ರೈತರು ಇದರ ಬಗ್ಗೆ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ಸರಿಯಾಗಿ ಮಾಹಿತಿ ಇಲ್ಲದೆ ಬಹಳಷ್ಟು ಸಮಸ್ಯೆಯನ್ನು ಅವರು ಅನುಭವಿಸುತ್ತಾ ಇದ್ದಾರೆ.ಬರ ಪರಿಹಾರ ಹಣ ಜಮಾ ಆಗಿದೆ ಅಥವಾ ಎರಡು ಸ್ವತಃ ನೀವೇ ಆನ್ಲೈನ್ ನಲ್ಲಿ ಚೆಕ್ ಮಾಡಬಹುದಾಗಿದೆ. ಹಾಗಾದ್ರೆ ಬನ್ನಿ ತಿಳಿಸಿಕೊಡ್ತೀನಿ. ಈಗಾಗಲೇ ನಮಗೆ ಗೊತ್ತಿರಬಹುದು ರಾಜ್ಯದಲ್ಲಿ ಬರಗಾಲ ಬಂದಿದ್ದು ಬರಗಾಲವನ್ನು ಅರಿತು ರೈತರಿಗೆ ಸರ್ಕಾರದ ಕಡೆಯಿಂದ ಅನುಕೂಲ ಆಗಲಿ ಅಂತ ಎರಡು ಕಂತುಗಳ ಪ್ರಕಾರ ಸರ್ಕಾರದ ಕಡೆಯಿಂದ ಹಣವನ್ನು ಜಮಾ ಮಾಡಿದ್ದಾರೆ. ಮೊದಲ ಕಂತಿನ 2000 ಜಮಾ ಮಾಡಿದ್ದಾರೆ. ಹಾಗೆ ಎರಡನೇ ಕಂತಿನದಲ್ಲಿ ಕೆಲವೊಂದಿಷ್ಟು ಬೆಳೆಗಳ ಮೇಲೆ ಅವರ ಒಂದು ಜಮೀನಿನ ಮೇಲೆ ಡಿಪೆಂಡ್ ಆಗಿ ಹೆಚ್ಚುಕಡಿಮೆ ಹಣ ಜಮಾ ಆಗಿದೆ.

ಹೀಗೆ ಬೇರೆ ಬೇರೆ ಅಕೌಂಟ್ಗೆ ಕೂಡಲೇ ಜಮಾ ಆಗಿದೆ. ಹಾಗಾದರೆ ನೀವು ಕೂಡ ರೈತರಾಗಿದ್ದಾರೆ. ನಿಮಗೆ ಎಷ್ಟು ಬರ ಪರಿಹಾರ ಹಣ ಜಮಾ ಆಗಿದೆ ಅಂತ ಚೆಕ್ ಮಾಡೋದು ಹೇಗೆ ಅಂತ ತಿಳಿಸಿ ಕೊಡ್ತಿನಿ.ಇದನ್ನ ಚೆಕ್ ಮಾಡೋದು ಹೇಗೆ ಅಂತ ಅಂದ್ರೆ ಮೊದಲು ಗೂಗಲ್‌ಗೆ ಹೋಗಿ ನೀವು ಭೂಮಿ ಪರಿಹಾರ ಪೇಮೆಂಟ್ ಅಂತ ಟೈಪ್ ಮಾಡಿ ಸರ್ಚ್ ಮಾಡಿಕೊಳ್ಳಿ.ನಿಮಗೆ ಈ ರೀತಿ ಒಂದು ವೆಬ್‌ಸೈಟ್ ಲಿಂಕ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಈ ಒಂದು ಸರ್ಕಾರದ ಆಫೀಶಿಯಲ್ ವೆಬ್‌ಸೈಟ್ ಗೆ ಬನ್ನಿ .ಕ್ಲಿಕ್ ಮಾಡಿಕೊಂಡು ಬರಬಹುದು. ಬಂದ ಮೇಲೆ ಇಲ್ಲಿ ಪೇಮೆಂಟ್ ರಿಪೋರ್ಟ್ ಅಂತ ಇರುತ್ತೆ.
ನೀವು ರಿಪೋರ್ಟ್ ನೋಡಿದ ಮೇಲೆ ಕ್ಲಿಕ್ ಮಾಡಿ ಮಾಡಿದಾಗ ಇಲ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಮಾಡಬೇಕು.

ಇಲ್ಲಿ ವರ್ಷ ಸೆಲೆಕ್ಟ್ ಮಾಡಿಕೊಳ್ಳಿ ನಂತರ ಸೀಸನ್ ಅಂತ ಇರುತ್ತೆ.ಅಲ್ಲಿ ಮುಂಗಾರು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಅಲ್ಲಿ ವಿಪತ್ತಿನ ವಿಧಿ ಅಂತ ಇರುತ್ತೆ. ಅಲ್ಲಿ ನಿಮಗೆ ಸರಿಯಾಗಿ ಅನುಭವಿಸುವಂತಹ ಮಾಹಿತಿಯನ್ನು ಸೆಲೆಕ್ಟ್ ಮಾಡಿಕೊಂಡು ಇಲ್ಲಿ ನಿಮಗೆ ಯಾವ ಒಂದು ಡಾಕ್ಯುಮೆಂಟ್ ಇದೆ. ನಿಮ್ಮ ಹತ್ರ ಆ ಒಂದು ಆಧಾರದ ಮೇಲೆ ನೀವು ಚೆಕ್ ಮಾಡಬಹುದು. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಇದೆ. ಆಧಾರ್ ಕಾರ್ಡ್ ಕೊನೆಯ ನಾಲ್ಕು ನಂಬರನ್ನು ನೀವು ಹಾಕಬಹುದು ರೈತರ ಗುರುತಿನ ಚೀಟಿ ಸಂಖ್ಯೆ ಅಂತ ಇರುತ್ತೆ. ಇದ್ದರೆ ಫೋನ್ ನಂಬರನ್ನ ಹಾಕ್ಕೊಂಡು ಚೆಕ್ ಮಾಡಬಹುದು ಅಥವಾ ಮೊಬೈಲ್ ಸಂಖ್ಯೆ ಇದ್ರೆ ಮೂಲ ಸಂಖ್ಯೆ ಹಾಕಿ ಚೆಕ್ ಮಾಡಬಹುದು. ನಮಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನೀಡಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ

https://youtu.be/s3SxcRobENg

Leave a Reply

Your email address will not be published. Required fields are marked *