ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಪಿಂಚಣಿ ಯೋಜನೆ ಜಾರಿ ಇನ್ನು ಮುಂದೆ ಪ್ರತಿ ತಿಂಗಳು ದೊರೆಯುತ್ತೆ ₹5000 ಹಣ ಯೋಜನೆಗೆ ಅರ್ಜಿ ಸಲ್ಲಿಸೋಕೆ 18 ವರ್ಷ ಮೇಲ್ಪಟ್ಟು 50 ವರ್ಷದ ಒಳಗಿನ ಎಲ್ಲರೂ ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಎಲ್ಲರಿಗೂ ಕೂಡ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ಅನ್ನು ನೀಡಿದೆ. ಪ್ರತಿ ತಿಂಗಳು ದೊರೆಯುತ್ತೆ ₹5000 ಹಣ ಈ ಪಿಂಚಣಿ ಯೋಜನೆ ಅಡಿಯಲ್ಲಿ ಮಹಿಳೆಯರು, ಪುರುಷರು ಎಲ್ಲರೂ ಕೂಡ ಪಡೆದುಕೊಳ್ಳಬಹುದಾಗಿದೆ. ಬನ್ನಿ, ನೀವು ಕೂಡ ಪ್ರತಿ ತಿಂಗಳು 5000 ರುಪಾಯಿ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ ದೇಶದಲ್ಲಿ ಕೇಂದ್ರ ಸರ್ಕಾರವು ಜನರ ಅಭಿವೃದ್ಧಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನ ಜಾರಿ ತರ್ತಾ ಇದೆ.

ಈ ಕ್ರಮದಲ್ಲಿ ಬಡವರಿಂದ ಹಿಡಿದು ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ರೈತರಿಂದ ಉದ್ಯೋಗಿಗಳಿಗೆ ಜೀವನ ಪರ್ಯಂತ ಸುರಕ್ಷಿತವಾಗಿರುವ ಅನೇಕ ಯೋಜನೆಗಳನ್ನು ಈಗಾಗಲೇ ಲಭ್ಯವಾಗುವಂತೆ ಮಾಡಲಾಗುತ್ತದೆ.ಆ ದೇಶದಲ್ಲಿ ಉದ್ಯೋಗ ವೃತ್ತಿಯಲ್ಲಿರುವ ಜನರು ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ಆರಾಮದಾಯಕ ಜೀವನವನ್ನು ನಡೆಸೋಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಅತ್ಯಾಕರ್ಷಕ ಯೋಜನೆಯನ್ನ ತಂದಿದೆ.ಈ ಯೋಜನೆಯು ಅಸಂಘಟಿತ ವಲಯಕ್ಕೆ ಸೇರಿದ ಉದ್ಯೋಗಿಗಳು ಅಥವಾ ಕಾರ್ಮಿಕರಿಗೆ ವರದಾನ ಆಗಿದೆ. ಯಾಕಂದ್ರೆ ಈ ಯೋಜನೆಯಲ್ಲಿ ಕನಿಷ್ಠ ಇನ್ನೂರಾ 10 ರೂ ಗಳನ್ನು ಹೂಡಿಕೆ ಮಾಡುವ ಮೂಲಕ ನೀವು ನೀವು ತಿಂಗಳಿಗೆ 5000 ರೂಪಾಯಿಗಳ ಪಿಂಚಣಿ ಪಡೆಯಬಹುದು.

ಇದರರ್ಥ ನಿಮ್ಮ ಜೀವನದುದ್ದಕ್ಕೂ ನೀವು ಪ್ರತಿವರ್ಷ 60,000 ರೂ ಗಳ ಪಿಂಚಣಿ ನನ್ನ ಪಡೆಯುತ್ತೀರಿ.ಇದಕ್ಕಾಗಿ ನೀವು ಪ್ರತಿ ತಿಂಗಳು ಕೇವಲ 210 ರೂ ಗಳನ್ನ ಠೇವಣಿ ಮಾಡಬೇಕಾಗುತ್ತದೆ. ನಿಮ್ಮ ನಿವೃತ್ತಿಯ ನಂತರ ಅಂದರೆ 60 ವರ್ಷದ ನಂತರ ತಿಂಗಳಿಗೆ ಗರಿಷ್ಠ 5000 ರೂ ಗಳ ಪಿಂಚಣಿ ಪಡೆಯಬಹುದು. ಈ ಅಟಲ್ ಪಿಂಚಣಿ ಯೋಜನೆಯ ನಿಬಂಧನೆಗಳ ಪ್ರಕಾರ ನೀವು ಹದಿನೆಂಟನೇ ವಯಸ್ಸಿನಲ್ಲಿ ತಿಂಗಳಿಗೆ ಗರಿಷ್ಠ 5000 ರೂ ಗಳ ಪಿಂಚಣಿ ಪಡೆಯಬೇಕೆಂದರೆ ಧರಿಸಿದರೆ ನೀವು ತಿಂಗಳಿಗೆ ಇನ್ನೂರಾ 10 ರೂ ಗಳನ್ನ ಪಾವತಿಸಬೇಕಾಗುತ್ತೆ. ನೀವು ಮೂರು ತಿಂಗಳಿಗೊಮ್ಮೆ ಪಾವತಿಸೋಕೆ ಬಯಸಿದರೆ ನೀವು 626 ರೂ ಗಳನ್ನ ಪಾವತಿಸಬೇಕಾಗುತ್ತೆ ಮತ್ತು ಆರು ತಿಂಗಳವರೆಗೆ ಆಯ್ಕೆ ಮಾಡಿದ್ರೆ ನೀವು 1239 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂತೆಯೇ ನಿವೃತ್ತಿ ನಂತರ ತಿಂಗಳಿಗೆ 1000 ರೂ ಗಳ ಪಿಂಚಣಿ ಸಾಕು ಅಂತ ನೀವು ಭಾವಿಸಿದರೆ ನೀವು ಹದಿನೆಂಟನೇ ವಯಸ್ಸಿನಲ್ಲಿ ಹೂಡಿಕೆ ಮಾಡಕ್ಕೆ ಪ್ರಾರಂಭಿಸಿದರೆ ನೀವು ತಿಂಗಳಿಗೆ 42 ರೂ ಗಳನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿರೋ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *