ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಬಾರಿ ದೊಡ್ಡ ಗಿಫ್ಟ್ ನೀಡಲಾಗಿದೆ. ರೈತರನ್ನು ಆರ್ಥಿಕವಾಗಿ ಬಲಪಡಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ರೈತರನ್ನ ಸದೃಢಗೊಳಿಸಲು ಪ್ರಯತ್ನಿಸುತ್ತಿವೆ. ರೈತರು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ 2,00,000 ರೂಪಾಯಿಗಳವರೆಗೆ ಹಣವನ್ನ ಪಡೆದುಕೊಳ್ಳಬಹುದು. ಆದರೆ ಸಾಕಷ್ಟು ರೈತರಿಗೆ ಇಂತಹ ಯೋಜನೆ ಅಡಿಯಲ್ಲಿ ಹಣ ಪಡೆದುಕೊಳ್ಳೋದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲದೇ ಇರುವ ಕಾರಣಕ್ಕಾಗಿ ಪಡೆದುಕೊಂಡಿಲ್ಲ. ರೈತರ ಬಳಿ ಆಧಾರ್ ಕಾರ್ಡ್ ಬ್ಯಾಂಕಿನ ಪಾಸ್‌ಬುಕ್ ಜಮೀನಿನ ಪಹಣಿದರೆ ಸಾಕು. ನೀವು ಕೂಡ ಸರ್ಕಾರದಿಂದ 2,00,000 ಹಣ ಪಡೆದುಕೊಳ್ಳಬಹುದಾಗಿದೆ.

ರೈತರಿಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಈ ರೀತಿಯಾಗಿ ಸಹಾಯ ಮಾಡುತ್ತಿರುವುದು ಒಳ್ಳೆಯ ಕೆಲಸ ಎನ್ನುವ ನಿಮ್ಮ ಅಭಿಪ್ರಾಯವಾಗಿದ್ದರೆ ಈಗಲೇ ನಮಗೆ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಹಣ ಪಡೆದುಕೊಳ್ಳಲು ಏನು ಮಾಡಬೇಕು, ಹೇಗೆ ಅರ್ಜಿಯನ್ನು ಸಲ್ಲಿಸಬೇಕು? ಎಲ್ಲ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ತಪ್ಪದೆ ಕೊನೆವರೆಗೂ ನೋಡಿ ಬರ ಪರಿಸ್ಥಿತಿ ಬೆಳೆಗಳ ಇಳುವರಿ ಉತ್ತಮವಾಗಿಲ್ಲ ಮತ್ತು ರೈತರು ಸಾಲದ ಬಲೆಯಲ್ಲಿದ್ದಾರೆ. ಅಕಾಲಿಕ ಮಳೆಯು ರೈತರನ್ನು ಮುಗಿಸುತ್ತಿದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರ ಪೂರೈಕೆಯ ಸಹಾಯ ಮಾಡಲು ಆರ್ಥಿಕ ಸಹಾಯವನ್ನು ನೀಡುತ್ತಿವೆ.ಕೇಂದ್ರ ಸರ್ಕಾರವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ರೈತರಿಗೆ ಸಹಾಯ ಮಾಡಲು ಸರ್ಕಾರ ಯೋಜನೆಯನ್ನು ತಂದಿದೆ.

ಏಕೆಂದರೆ ಅವರು ಅದರ ಮೇಲೆ ಗಮನ ಹರಿಸಿದರೆ ಅದು ಪ್ರಯೋಜನಕಾರಿಯಾಗಿದೆ. ಯೋಜನೆಯಿಂದ ರೈತರಿಗೆ ಎರಡು ಲಕ್ಷಕ್ಕೂ ಸಾಲ ಸೌಲಭ್ಯ ಸಿಗಲಿದೆ. ಹೈನುಗಾರಿಕೆ ಉದ್ಯಮವು ರೈತರಿಗೆ ಉತ್ತಮ ಲಾಭವನ್ನ ತರುತ್ತೆ. ಅದಾಗ್ಯೂ ಇದಕ್ಕಾಗಿ ಒಬ್ಬರು ಉತ್ತಮ ತಳಿಯಗಳನ್ನು ಖರೀದಿಸಬೇಕು. ಅವರಿಗಾಗಿ ದನದ ಕೊಟ್ಟಿಗೆಯನ್ನ ನಿರ್ಮಿಸಬೇಕು. ಇದೆಲ್ಲವೂ ದುಬಾರಿ ವ್ಯವಹಾರ ಅದಾಗ್ಯೂ ಡೈರಿ ಉದ್ಯಮವನ್ನು ಸ್ಥಾಪಿಸಲು ಬಯಸುವವರು ಹೊರಗೆ ಎಲ್ಲಿಯಾದರೂ ಸಾಲ ಮತ್ತು ಸಾಲಗಳನ್ನು ಪಡೆಯುವ ಬದಲು ಸರ್ಕಾರಿ ಯೋಜನೆಯ ಮೂಲಕ ಆರ್ಥಿಕ ಸಹಾಯವನ್ನ ಪಡೆಯಬಹುದು.

ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಡಿ ಜಾನುವಾರು ಶೆಡ್ ನಿರ್ಮಾಣಕ್ಕಾಗಿ ರೈತರಿಗೆ 2,00,000 ಗಳವರೆಗೆ ಆರ್ಥಿಕ ನೆರವು ನೀಡುತ್ತಿದೆ.ಎಂ ಎಸ್ ಐಗೆ ಯೋಜನೆಯಡಿ ಸರ್ಕಾರವು ಹೈನುಗಾರಿಕೆದಾರರಿಗೆ ದನದ ಕೊಟ್ಟಿಗೆ ನಿರ್ಮಿಸಲು 2,00,000 ರೂಪಾಯಿಗಳವರೆಗೆ ಸಹಾಯ ಧನವನ್ನು ಒದಗಿಸಿದೆ ಮತ್ತು ಅದಕ್ಕೆ ಸಬ್ಸಿಡಿಯನ್ನ ಸಹ ನೀಡುತ್ತಿದೆ. ರೈತರಿಗೆ ವರ್ಷ ಸಂಗೋಪನೆ ಮತ್ತು ಆದಾಯ ಹೆಚ್ಚಿಗೆ ಮಾಡಲು ಮುಖ್ಯ ಗುರಿಯಾಗಿದೆ. ಈಗಾಗಲೇ 20,000 ಕೋಟಿ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಗೆ ಎಂದು ತೆರೆದಿಟ್ಟಿದ್ದಾರೆ.

Leave a Reply

Your email address will not be published. Required fields are marked *