ಶಕ್ತಿ ಯೋಜನೆ ರದ್ದಾಗುತ್ತದೆ. ಆಗಲ್ವ ಅಂತ ಎಲ್ಲರಲ್ಲಿ ಒಂದು ಗೊಂದಲ ಇದ್ದೇ ಇದೆ. ಯಾಕಂದ್ರೆ ನಿಮ್ಮ ಎಲ್ಲರಿಗೂ ಗೊತ್ತಿದೆ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರೋದು ಅಂದ್ರೆ ಗ್ಯಾರಂಟಿ ಯೋಜನೆಗಳು ರದ್ದಾಗುತ್ತೆ ಅಂತ ಈಗ ಇದರಲ್ಲಿ ಒಂದು ಶಕ್ತಿ ಯೋಜನೆ ಬಗ್ಗೆ ಮಾತಾಡೋಣ. ಶಕ್ತಿ ಯೋಜನೆ ರದ್ದಾಗುತ್ತದೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಲು ಅದರ ಬಗ್ಗೆ ನಮ್ಮ ಒಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಒಂದು ಪ್ರತಿಕ್ರಿಯೆ ಅವರು ಕೊಟ್ಟಿದ್ದಾರೆ ಅವರು ಹೇಳಿದ್ದಾರೆ ಈಗ ಬಂದ್ ಆಗುತ್ತಾ ಬಂದಾಗಲ್ಲ ಅಂತ ಅವರು ಏನು ಹೇಳಿದ್ದಾರೆ ಅನ್ನೋದನ್ನ ತಿಳಿಸಿಕೊಡ್ತಿವಿ.
ಇತ್ತೀಚಿಗೆ ನಡೆದಂತಹ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಜನರ ಹೆಚ್ಚು ಒಲವು ನೀಡಿದ್ದಾರೆ ಇಂತಹ ಕಾಂಗ್ರೆಸ್ ಸರಕಾರ ಎಲ್ಲಾ ಗ್ಯಾರೆಂಟಿಗಳನ್ನು ನೀಡಿಯೂ ಕೂಡ ಯಾವುದೇ ರೀತಿಯಾದಂತಹ ಸ್ಪಷ್ಟ ಬಹುಮತ ಕಾಂಗ್ರೆಸ್ ಬಂದಿಲ್ಲ ಹಾಗೆ ಇದೇ ಕಾರಣದಿಂದಾಗಿ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲು ಸಾಧ್ಯವಾಗುವುದಿಲ್ಲ. ಈಗ ಉಚಿತ ಪ್ರಯಾಣ ಈಗ ಉಚಿತ ಟಿಕೆಟ್ ಏನಿದೆ?ಮಹಿಳೆಯರಿಗೆ ಸಾಕಷ್ಟು ಜನ ಏನ್ ಹೇಳಿದ್ರು ಒಂದು ಉಚಿತ ಬಸ್ ಏನಿದೆ ಇದನ್ನ ಬಂದ್ ಮಾಡಿದರೆ ಒಳ್ಳೆಯದು ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ವಯಸ್ಸಾದವರಿಗೆ ಅಂತ ತುಂಬಾ ಸಮಸ್ಯೆ ಆಗ್ತಿದೆ ಅಂತ ಸಾಕಷ್ಟು ಜನ ಹೇಳಿದ್ರು.
ಇನ್ನು ಕೆಲವು ಮಹಿಳೆಯರು ನಮಗೆ ತುಂಬಾನೇ ಉಪಯೋಗ ಆಗ್ತಿದೆ. ಶಕ್ತಿ ಯೋಜನೆಯಿಂದ ನಮಗೆ ತುಂಬಾ ಉಪಯೋಗ ಆಗ್ತಿದೆ.ಶಕ್ತಿ ಯೋಜನೆ ಕಂಟಿನ್ಯೂ ಮಾಡ್ಬೇಕು ಅಂತ ಇನ್ನು ಕೆಲವರು ಮಹಿಳೆಯರಾದ್ರೆ ಹೇಳ್ತಿದ್ರು. ಈಗ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸರಕಾರ ಬಂದಿಲ್ಲ. ಕೇಂದ್ರದಲ್ಲಿ ಅಂದ್ರೆ ಸೆಂಟರ್ನಲ್ಲಿ ಕಾಂಗ್ರೆಸ್ ಸರ್ಕಾರ ಬರೆದಿರುವಂತಹ ಕಾರಣದಿಂದ ಒಂದು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡತಾರ ಅಂತ ಒಂದು ವೈರಲ್ ಆಗ್ತಿದೆ. ಒಂದು ನ್ಯೂಸ್ ಗೆ ನೀವು ಯೋಜನೆಯನ್ನ ರದ್ದು ಮಾಡ್ತೀರಾ ಅಂತ ರಾಮಲಿಂಗ ರೆಡ್ಡಿ ಅವರನ್ನು ಕೇಳಿದಾಗ ಅವರು ಹೇಳಿದ್ದು ನೋಡಿ ಇಲ್ಲಿಶಕ್ತಿ ಯೋಜನೆ ನಿಲ್ಲುತ್ತಾ ಸಚಿವರು ಇಲ್ಲಿ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ.
ಅಂದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ನಿರೀಕ್ಷಿತ ಮಟ್ಟದಲ್ಲಿ ಹೆಚ್ಚು ಸೀಟು ಗೆಲ್ಲಲು ಆಗಲಿಲ್ಲ ಎಂಬ ಮಾತುಗಳು ಈಗಾಗಲೇ ಕಾಂಗ್ರೆಸ್ ನ ಕೆಲ ಸಚಿವರು ನಾಯಕರ ಬಾಯಿಂದಲೇ ಕೇಳಿ ಬರುತ್ತಿದೆ. ಈ ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಬಲ ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಯಾವುದೇ ರೀತಿಯ ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ರಾಮಲಿಂಗರೆಡ್ಡಿ ಅವರು ನಾವು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ ಅಂತ ಹೇಳ್ತಿದ್ದಾರೆ.