ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದ್ರೆ ಆಧಾರ್ ನಿಂದ ದೊಡ್ಡ ರೂಲ್ಸನ್ನ ಜಾರಿಗೊಳಿಸಿ ಎಲ್ಲ ಆಧಾರ್ ಕಾರ್ಡ್ ಇರುವವರಿಗೆ ಬಿಗ್ ಶಾಕ್ ನೀಡಿದೆ. ಜೂನ್ 14 ರ ಒಳಗಾಗಿ ಈ ಕೆಲಸ ಮಾಡೋದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇದ್ದವರಿಗೆ ಶಾಕ್ ನೀಡಲಾಗಿತ್ತು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದ್ರೆ ಯುಐಡಿಎಐ ಹೊಸ ರೂಲ್ಸ್ ನ್ನು ಜಾರಿಗೊಳಿಸಿದೆ. ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತೆ ಮತ್ತು ಗೃಹಲಕ್ಷ್ಮಿ, ಹಣ, ಅಕ್ಕಿ, ಹಣ, ಮಹಾತ್ಮ, ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆಲಸ ಮಾಡುವ ಎಲ್ಲರಿಗೂ ಸರ್ಕಾರದಿಂದ ನೀಡುವ ಹಣ ಸೇರಿದಂತೆ ಎಲ್ಲ.
ಬಗೆಯ ಹಣ ಅಂದ್ರೆ ಆಧಾರ್ ಕಾರ್ಡ್‌ನಿಂದ ಲಿಂಕ್ ಆಗಿ ಬರುವ ಎಲ್ಲ ಹಣಗಳು ಬರಲ್ಲ ಮತ್ತು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ. ಹೀಗೆ ಇನ್ನು ಸಾಕಷ್ಟು ತೊಂದರೆಗಳು ಆಗಬಹುದಾದ ಸಾಧ್ಯತೆ ಇರೋದ್ರಿಂದ ಎಲ್ಲ ಆಧಾರ್ ಕಾರ್ಡ್ ಇರುವವರು ಇದೆ. ಜೂನ್ 14 ರ ಒಳಗಾಗಿ ಈ ಕೆಲಸವನ್ನು ಈಗಲೇ ಮಾಡಿ. ಆದರೆ ಇದೇ ಜೂನ್ 14 ರ ಒಳಗಾಗಿ ಈ ಕೆಲಸ ಮಾಡೋದು ಸಂಪೂರ್ಣ ಉಚಿತವಾಗಿದೆ. ಬನ್ನಿ, ಹಾಗಾದರೆ ನೀವು ಕೂಡ ಆಧಾರ್ ಕಾರ್ಡ್ ಹೊಂದಿರುವವರು ಈ ಮಾಹಿತಿಯನ್ನು ಕಡ್ಡಾಯವಾಗಿ ನೋಡಲೇಬೇಕು ಹಾಗೆ ನಿಮ್ಮ ಸ್ನೇಹಿತರು, ಕುಟುಂಬದಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ ಹಾಗಿದ್ರೆ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು ತೊಂಬತ್ತು ಪ್ರತಿಶತದಷ್ಟು ಜನರು ಆಧಾರ್ ಕಾರ್ಡ್ ಗಳನ್ನ ಹೊಂದಿದ್ದಾರೆ ಅಂದ್ರೆ ಸುಮಾರು ನೂರಾ ಇಪ್ಪತೈದು ಕೋಟಿ ಜನರು ಆಧಾರ್ ಕಾರ್ಡ್‌ನ ಹೊಂದಿದ್ದಾರೆ.
ಈ ನಡುವೆ ಆಧಾರ್ ಕಾರ್ಡ್ ಭಾರತದಲ್ಲಿ ಅತ್ಯಂತ ಸಾಮಾನ್ಯ ಗುರುತಿನ ಚೀಟಿ ಆಗಿದೆ. ಸರ್ಕಾರ ನಡೆಸುವ ಅನೇಕ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ ಕೂಡ. ಆಧಾರ್ ಕಾರ್ಡ್ ಮಾಡುವಾಗ ಸಾಮಾನ್ಯವಾಗಿ ಜನರಿಂದ ಕೆಲವು ಮಾಹಿತಿಯನ್ನು ತಪ್ಪಾಗಿ ನಮೂದಿಸಲಾಗುತ್ತದೆ. ಆದರೆ ಯುಐಡಿಎಐ ಆಧಾರ್ ಕಾರ್ಡ್‌ನಲ್ಲಿ ಮಾಹಿತಿಯನ್ನ ನವೀಕರಿಸುವ ಅವಕಾಶವೂ ಇದೆ. ಇತ್ತೀಚಿಗೆ ಯುಐಡಿಐಎಲ್ಲ 10 ವರ್ಷಗಳ ಹಳೆಯ ಆಧಾರ್ ಕಾರ್ಡ್ ನವೀಕರಿಸೋಕೆ ಆದೇಶ ಹೊರಡಿಸಿದೆ ಇದರ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವವರು ಹಾಗೂ 10 ವರ್ಷ ಹಳೆಯ ಆಧಾರ್ ಕಾರ್ಡ್ ಯಾರು ಬದಲಾವಣೆ ಮಾಡಿಸಿಲ್ಲ ಅಂಥವರು ಬೇಗನೆ ಮಾಡಿಸಿಕೊಳ್ಳಿ . ಏಕೆಂದರೆ ಆಧಾರ ಕಾರ್ಡ್ ಬಹು ಮುಖ್ಯವಾದ ಅಂತಹ ದಾಖಲಾತಿಯಾಗಿದೆ ನಿಮ್ಮ ಯಾವುದೇ ಒಂದು ಸಂದರ್ಭದಲ್ಲಿ ಆಧಾರ್ ಕಾರ್ಡ್ ಬಹಳ ಉಪಯೋಗವಾಗುತ್ತದೆ.