ಹೌದು ರೇಷನ್ ಕಾರ್ಡ್ ಇದ್ದವರಿಗೆ ಇದೊಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು ಯಾವ ವಿಚಾರಕ್ಕೆ ಮತ್ತು ಯಾವ ಬಡಾವಣೆ ಮತ್ತು ಯಾವ ಅಪಡೇಟ್ಸ್ ಅಂತ ತಿಳ್ಕೊಬೇಕು ಅಂದರೆ ಈ ಸುದ್ದಿ ನೋಡಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರಕ್ಕೆ ಸಂಬಂಧಪಟ್ಟ ಸುದ್ದಿಯಾಗಿದೆ. ಈ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರದ ವತಿಯಿಂದ ಇದೆ ಜೂನ್ 30 ರವರೆಗೂ ವಿನಾಯಿತಿ ನೀಡಲಾಗಿತ್ತು ಇದೀಗ ಇದಕ್ಕೆ ಸಂಬಂಧಪಟ್ಟ ಮತ್ತೊಂದು ಹೊಸ ಆದೇಶ ಬಂದಿದೆ.
ಈ ಆದೇಶ ಏನು ಮತ್ತು ಹೊಸ ನಿಯಮ ಏನು ಮತ್ತು ಯಾವ ದಿನಾಂಕದವರೆಗೆ ಮತ್ತೆ ಅವಕ್ಷ ನೀಡಲಾಗಿದೆ ಮತ್ತು ಈ ಪ್ರಕ್ರಿಯೆ ಹೇಗೆ ಇರುತ್ತೆ ಅನ್ನೋದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ.