ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಒಂದುವೇಳೆ ನಾವು ಅಧಿಕಾರಕ್ಕೆ ಬಂದರೆ ಈ ಗ್ಯಾರಂಟಿಗಳನ್ನು ಖಂಡಿತವಾಗಿ ನಾವು ಆಡಳಿತಕ್ಕೆ ತರ್ತೀವಿ ಅಂತ ಜನರಿಗೆ ಆಶ್ವಾಸನೆ ಕೊಟ್ಟಿದ್ದರು ಅದೇ ರೀತಿ ಆಡಳಿತಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದರು ಆದರೆ ಇತ್ತೀಚಿಗೆ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕಾರಣ ಮತ್ತೆ ಈ 5 ಗ್ಯಾರಂಟಿಗಳಲ್ಲಿ ಯಾವುದಾದರೂ ಗ್ಯಾರಂಟಿಗಳನ್ನು ಕ್ಯಾನ್ಸಲ್ ಮಾಡುತ್ತಾರೆ ಎಂಬುದಂತೆ ಹಬ್ಬಿತು ಇದರ ಬಗ್ಗೆ ಸ್ವತಹ ಮುಖ್ಯಮಂತ್ರಿ ಅವರು ಏನಾದರೂ ಹೇಳಬೇಕು ಎಂದು ಜನರ ಒತ್ತಡ ಇತ್ತು ಐದು ಗ್ಯಾರಂಟಿಗಳಲ್ಲಿ ಯಾವ ಗ್ಯಾರಂಟಿ ಕ್ಯಾನ್ಸಲ್ ಆಗುತ್ತೆ ಎಂಬುವಂತಹ ಈ ಒಂದು ಮಾಹಿತಿ ನೋಡಲು ಆತ್ಮೀಯ ಸ್ವಾಗತ ಸನ್ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳ ಆಗಿರುವಂತಹ ಸಿದ್ದರಾಮಯ್ಯನವರು ಸ್ಪಷ್ಟವಾದಂತಹ ಮಾಹಿತಿಯನ್ನ ಕೊಟ್ಟಿದ್ದಾರೆ.

ಐದು ಗ್ಯಾರಂಟಿಗಳಲ್ಲಿ ಯಾವ ಗ್ಯಾರಂಟಿ ಕ್ಯಾನ್ಸಲ್ ಆಗುತ್ತೆ? ಯಾವ ಗ್ಯಾರಂಟಿ ಪ್ರಾರಂಭ ಇರುತ್ತೆ? ಸಂಪೂರ್ಣವಾಗಿ ಸ್ಪಷ್ಟವಾದ ಮಾಹಿತಿ ಕೊಟ್ಟಿದ್ದಾರೆ.ಕರ್ನಾಟಕದಾದ್ಯಂತ ಅನೇಕ ಜನರು ಯೋಚನೆ ಮಾಡ್ತಾ ಇದ್ರು. ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಕ್ಯಾನ್ಸಲ್ ಆಗುತ್ತಾ ಅಥವಾ ಗೃಹ ಜ್ಯೋತಿ ಯೋಜನೆ ಆರಂಭಿಸಲಾಗುತ್ತ ಅಥವಾ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಕ್ಯಾನ್ಸಲ್ ಆಗುತ್ತಾ ಅಥವಾ ಯುವ ನಿಧಿ ಯೋಜನೆ ಗ್ಯಾರಂಟಿ ಕ್ಯಾನ್ಸಲ್ ಆಗುತ್ತಾ ಅಥವಾ ಈ ಒಂದು ಅನ್ನ ಭಾಗ್ಯ ಯೋಜನೆ ಗ್ಯಾರಂಟಿ ಕ್ಯಾನ್ಸಲ್ ಆಗುತ್ತಾ ಎಲ್ಲರ ಮುಂದೆ ಇರುವಂತಹ ಹಲವಾರು ಪ್ರಶ್ನೆಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ನೇರವಾಗಿರುವಂತಹ ಉತ್ತರ ಕೊಟ್ಟಿದ್ದಾರೆ.

ಇದರಲ್ಲಿ ಐದು ಗ್ಯಾರಂಟಿಗಳಲ್ಲಿ ಯಾವ ಗ್ಯಾರಂಟಿ ಕ್ಯಾನ್ಸಲ್ ಆಗುತ್ತೆ ಅಂತ ಸ್ಪಷ್ಟ ಮಾಹಿತಿಯನ್ನ ನಾನು ನಿಮಗೆ ತೋರಿಸಿಕೊಡುತ್ತೇನೆ ಹಾಗು ಸ್ನೇಹಿತರೇ ತುಂಬಾ ಜನ ಗೃಹಲಕ್ಷ್ಮಿಯರು ತಮ್ಮ ಬ್ಯಾಂಕ್ ಖಾತೆಗೆ ಬರುವ ₹2000 ಹಣ ಸ್ಥಗಿತವಾಗುತ್ತೆ ಅಂತ ತುಂಬಾ ಯೋಚನೆಯಲ್ಲಿದ್ದಾರೆ. ಅವರಿಗೂ ಕೂಡ ಸ್ಪಷ್ಟವಾದಂತಹ ಮಾಹಿತಿ ಒಂದು ಸಂದೇಶ ಗೃಹಲಕ್ಷ್ಮಿ ಯೋಜನೆ ಗೃಹ ಜ್ಯೋತಿ ಯೋಜನೆ ಶಕ್ತಿ ಯೋಜನೆ ಯುವ ನಿಧಿ ಯೋಜನೆ, ಅನ್ನಭಾಗ್ಯ ಯೋಜನೆ ಈ ಐದು ಯೋಜನೆಗಳಲ್ಲಿ ಯಾವ ಯೋಜನೆ ಕ್ಯಾನ್ಸಲ್ ಆಗುತ್ತೆ ಅಂತ ಮುಖ್ಯಮಂತ್ರಿಗಳು ಸ್ಪಷ್ಟ ಮಾಹಿತಿ ಕೊಟ್ಟಿದ್ದಾರೆ ಅಂತ ನಾವು ನೋಡೋಣ.

ಇಲ್ಲಿರುವಂತಹ ಸ್ಪಷ್ಟ ಮಾಹಿತಿ ನಿಮಗೆ ತಲುಪಲಿ ಅಂತ ಈ ಒಂದು ಮಾಹಿತಿ ಮಾಡಿದ್ದು , ಸನ್ಮಾನ್ಯ ಮುಖ್ಯಮಂತ್ರಿಗಳು ಆಗಿರುವಂತಹ ಸಿದ್ದರಾಮಯ್ಯನವರ ಒಂದು ಟ್ವಿಟ್ಟರ್ ಖಾತೆ ಈ ರೀತಿಯಾಗಿ ಬರೆದುಕೊಂಡಿದ್ದಾರೆ ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ, ಈ ಬಗ್ಗೆ ಯಾವುದೇ ಅನುಮಾನಗಳು ಬೇಡ. ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವ ಪ್ರಶ್ನೆಯೇ ఇల్ల.

Leave a Reply

Your email address will not be published. Required fields are marked *