ಇಲ್ಲಾಂದ್ರೆ ನಮಗೆ ಗೊತ್ತಿರುವ ಹಾಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಆಡಳಿತಕ್ಕೆ ಬಂದಿದೆ ಹಾಗಾಗಿ ಅವರು ರೈತರಿಗೆ ಖುಷಿ ಸುದ್ದಿಯನ್ನು ಈಗಾಗಲೇ ಕೊಡುತ್ತಾ ಬರುತ್ತಿದ್ದಾರೆ ಬೆಳ್ಳಂಬೆಳಿಗ್ಗೆ ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯದ ಎಲ್ಲ ರೈತರ ಖಾತೆಗಳಿಗೆ ಇಂದು ಮಧ್ಯಾಹ್ನ ಹಣ ಜಮೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರ ಖಾತೆಗಳಿಗೆ ಬರ ಪರಿಹಾರ ಹಣ ಹಾಗೂ ಬೆಳೆಹಾನಿ, ಹಣ ಮತ್ತು ವಿಮೆ ಅಂದ್ರೆ ಇನ್ಶುರೆನ್ಸ್ ಹಣ ರೈತರ ಖಾತೆಗಳಿಗೆ ಹಾಕಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರ ಖಾತೆಗಳಿಗೆ ₹2000 ಬರ ಪರಿಹಾರ ಮಾತ್ರ ಹಾಕಲಾಗಿತ್ತು ಇಂದು ಇಂತಹ ರೈತರ ಖಾತೆಗಳಿಗೆ ₹3000 ಹಣ ಬಿಡುಗಡೆಯಾಗುತ್ತಿದ್ದು.

ರೈತರು ತಮ್ಮ ಖಾತೆಗಳನ್ನ ಚೆಕ್ ಮಾಡಿಕೊಳ್ಳಬಹುದು. ಬನ್ನಿ, ನೀವು ಕೂಡ ರೈತರಾಗಿದ್ದಾರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ನಿಮಗೂ ಕೂಡ ಸರ್ಕಾರದಿಂದ ಈ 3000 ಹಣ ನಿಮ್ಮ ಖಾತೆಗೆ ಬರುತ್ತಾ ಅಥವಾ ಇಲ್ವೋ ಅನ್ನುವ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳಲು ಕೊನೆವರೆಗೂ ನೋಡಿ. ಹೌದು, ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ರಬ್ಬರು ಪ್ರಧಾನಿ ಕಿಸಾನ್ ನಿಧಿ ಕಂತು ತರುವಂತಹ ಕಡತಕ್ಕೆ ಸಹಿ ಹಾಕಿದ್ದರಿಂದ ಕರ್ನಾಟಕ ಸರ್ಕಾರ ಸೋಮವಾರ 17.9 ಲಕ್ಷಕ್ಕೂ ಹೆಚ್ಚು ಸಣ್ಣ ರೈತರಿಗೆ ತಲಾ ₹3000 ಹೊಸ ಯೋಜನೆಯನ್ನು ಮಾಡಿದೆ. ಫಲಾನುಭವಿ ರೈತರ ಪಟ್ಟಿ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು. ಇದು ಪರಿಹಾರವಾಗಿದೆ.

ಮಳೆಯನ್ನ ಅವಲಂಬಿಸಿರುವ ರೈತರು ಮತ್ತು ನೀರು ಸರಬರಾಜು ಕಳಪೆಯಾಗಿರುವ ಕಾಲುವೆಗಳ ಕೊನೆಯ ಭಾಗದಲ್ಲಿರುವವರು ಈ ಪರಿಹಾರವನ್ನು ಪಡೆಯುತ್ತಾರೆ ಎಂದು ಹೇಳಿದರು.ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಪ್ರತಿ ರೈತರಿಗೆ ₹3000 ಎಲ್ ಎಸ್ ಮತ್ತು ಕೌನ್ಸಿಲ್ ಚುನಾವಣೆಗಳಿಗೆ ಮಾದರಿ ನೀತಿ ಸಂಹಿತೆಯಿಂದಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಎನ್‌ಡಿಆರ್‌ಎಫ್ ₹2,00,00,000 ಬಿಡುಗಡೆ ಮಾಡಿದೆ. ಅದು ಸಾಕಾಗುತ್ತಿಲ್ಲ. ಆದ್ದರಿಂದ ನಾವು ಎಸ್ ಡಿ ಎಸ್ ನಿಂದ 2,00,00,000 ರೂಪಾಯಿಗಳನ್ನ ಸೇರಿಸಿದ್ದೇವೆ ಎಂದು ಸಚಿವರು ಹೇಳಿದರು.ಆರ್ಥಿಕವಾಗಿ ರೈತರಿಗೆ ಸಹಾಯವಾಗಬೇಕು ಎಂಬುದೇ ನಮ್ಮ ಗುರಿ ಎಂದು ಅವರು ಹೇಳಿದರು ಹಾಗೆ ಈ ಯೋಜನೆ ಹಣ ಎಲ್ಲರಿಗೂ ಸಿಗಬೇಕು ಎಂದು ಅವರ ಆಶಯವಾಗಿದೆ ಇನ್ನು ಸಂಪೂರ್ಣವಾದ ಮಾಹಿತಿಗಾಗಿ ನೀಡಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *