ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ಹಲ್ಲಿಗಳು ಗೋಡೆಯ ಮೇಲೆ ಓಡಾಡುವುದು ನೀವು ನೋಡಿಯೇ ಇರುತ್ತೀರಿ ಅಲ್ಲವೇ ಗೆಳೆಯರೇ. ಒಂದು ವಿಷಯವನ್ನು ನಾವು ಗಮನಿಸಬಹುದು ನಮ್ಮ ಹಿರಿಯರು ಹೇಳುತ್ತಿದ್ದರು ನಾವು ಮನಸ್ಸಿನಲ್ಲಿ ಏನಾದ್ರೂ ಅಂದುಕೊಳ್ಳುವಾಗ ಹಲ್ಲಿಗಳು ಲೋಚಗೊಡುತ್ತಿದ್ದರೆ ಖಂಡಿತವಾಗಿ ಆ ಕೆಲಸಗಳು ನೆರವೇರುತ್ತದೆ ಎಂದು. ಹೌದು ಆದರೆ ಎಲ್ಲ ಹಲ್ಲಿಗಳು ಶುಭ ಶಕುನಗಳನ್ನು ನೀಡುವುದಿಲ್ಲ. ಇನ್ನೂ ಹಲ್ಲಿಗಳು ಗೋಡೆಯನ್ನು ಬಿಟ್ಟು ನೆಲದ ಮೇಲೆ ಓಡಾಡಿದರೆ ಅದನ್ನು ಅಶುಭ ಅಂತ ಕರೆಯಲಾಗುತ್ತದೆ ಅಥವಾ ಶುಭ ಅಂತ ತಿಳಿಯಲಾಗುತ್ತದೆ ಅಂತ ತಿಳಿಯೋಣ. ಇನ್ನೂ ಹಲ್ಲಿಗಳು ನಿಮ್ಮ ಮೇಲೆ ಬೀಳುವುದು ನೀವು ಕುಳಿತುಕೊಂಡಾಗ ಬೀಳುವುದು ಹಾಗೂ ಮಂಚದ ಮೇಲೆ ಬೀಳುವುದು ಹಾಗೂ ದೇವರ ಕೋಣೆಯಲ್ಲಿ ಸತತವಾಗಿ ಅಲ್ಲಿಯೇ ವಾಸ ಮಾಡುವುದು ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಹಾಗೂ ಹಲ್ಲಿಯ ಶಬ್ದ ಕೇಳಿದರೆ ಏನಾಗುತ್ತದೆ ಇದೆಲ್ಲವೂ ಯಾವುದರ ಸಂಕೇತ ಅಂತ ತಿಳಿಯೋಣ ಬನ್ನಿ.
ಮೊದಲಿಗೆ ಹಲ್ಲಿಗಳು ನೆಲದ ಮೇಲೆ ಓಡಾಡುವುದು ಅಶುಭದ ಸಂಕೇತ ಅಂತ ಜನರು ತಿಳಿದುಕೊಂಡಿದ್ದಾರೆ. ಆದರೆ ಇದು ಅವರ ತಪ್ಪು ಕಲ್ಪನೆ ಆಗಿದೆ. ನಿಮಗೆ ಗೊತ್ತೇ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ನಮಗೆ ಶುಭವಾಗುತ್ತದೆ. ಇದು ಶುಭ ಸಂಕೇತದ ಸೂಚನೆ ಆಗಿರುತ್ತದೆ. ಅದುವೇ ನಿಮ್ಮ ಆರ್ಥಿಕ ಸ್ಥಿತಿ ಅಭಿವೃದ್ದಿ ಆಗುತ್ತದೆ ಅಂತ ನೀವು ಅರ್ಥ ಮಾಡಿಕೊಳ್ಳಬೇಕು. ಹಾಗೂ ಧನ ಸಂಪತ್ತಿನ ಆಕರ್ಷಣೆ ಆಗುತ್ತದೆ. ಆದ್ದರಿಂದ ನೀವು ನಡುರಾತ್ರಿಯಲ್ಲಿ ಹಲ್ಲಿಗಳು ನೆಲದ ಮೇಲೆ ಓಡಾಡುತ್ತವೆ.
ಅದಕ್ಕಾಗಿ ನೀವು ಚಿಂತೆ ಪಡುವ ಬದಲು ಖುಷಿ ಪಡಬೇಕು. ಹಾಗೂ ಇದರಿಂದ ನಮಗೆ ಒಳ್ಳೆಯದಾಗುತ್ತದೆ ಅಂತ ಭಾವಿಸಬೇಕು. ಇನ್ನೂ ಎರಡನೆಯದು ಹಲ್ಲಿಗಳು ದೇವರ ಕೋಣೆಯಲ್ಲಿ ಇರುವುದು ಅಥವಾ ದೇವರ ಫೋಟೋಗಳ ಹಿಂದೆ ಅಡಗಿರುವುದು. ಹೌದು ನೀವು ದೇವರ ಕೋಣೆಯನ್ನು ಸ್ವಚ್ಚ ಮಾಡುವಾಗ ದೇವರ ವಿಗ್ರಹಗಳ ಹಿಂದೆ ಹಾಗೂ ಫೋಟೋಗಳ ಹಿಂದೆ ಹಲ್ಲಿಗಳು ಇರುತ್ತವೆ ಅದು ನಿಮಗೆ ಗೊತ್ತೇ ಆಗುವುದಿಲ್ಲ. ಆದರೆ ನೀವು ರೀತಿ ಹಲ್ಲಿಗಳನ್ನು ಕಂಡಾಗ ಭಯ ಭೀತರು ಆಗಬಾರದು. ಇದು ಶುಭದ ಸಂಕೇತ ನೀವು ಭಾವಿಸಬೇಕು. ಇನ್ನೂ ಕೆಲವರಿಗೆ ಹಲ್ಲಿಯ ಶಬ್ದಗಳು ಕೇಳಿಸುತ್ತವೆ. ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕೇಳಿ ಬರುತ್ತವೆ.
ಹಲ್ಲಿಗಳ ಶಬ್ದ ಕೇಳುವುದು ಅಂದರೆ ನಿಮಗೆ ಶುಭ ಸಮಾಚಾರ ಸಿಗುತ್ತದೆ ಎಂದು ಅರ್ಥ. ಹೀಗಾಗಿ ನೀವು ಗೊಂದಲ ಪಡುವ ಅಗತ್ಯವಿಲ್ಲ. ಇನ್ನೂ ಮೂರನೇಯದು ಹಲ್ಲಿಗಳು ಅಚಾನಕ್ ವಾಗಿ ನಮ್ಮ ಮುಂದೆ ಬಂದು ಬೀಳುವುದು. ಇಂತಹ ಸಂದರ್ಭ ಬಂದಾಗ ಸಾಮಾನ್ಯವಾಗಿ ಜೀವ ಹೆದರುತ್ತದೆ. ಆದರೆ ನಿಮ್ಮ ಮುಂದೆ ಹಲ್ಲಿ ಬಂದು ಬಿದ್ದರ್ ಹೆದರುವ ಅವಶ್ಯಕತೆ ಇಲ್ಲ ಗೆಳೆಯರೇ. ಇದರ ಅರ್ಥ ನಿಮ್ಮ ಜೀವನದಲ್ಲಿ ಭವಿಷ್ಯದಲ್ಲಿ ಬರುವ ಎಲ್ಲ ಕಷ್ಟಗಳಿಗೆ ಪೂರ್ಣ ವಿರಾಮ ಅಂತ ನೀವು ಅಂದುಕೊಳ್ಳಬೇಕು. ಇನ್ನೂ ಹಲ್ಲಿ ಯಾವಾಗ ನಮಗೆ ಅಶುಭವನ್ನು ತಂದು ಕೊಡುತ್ತದೆ ಅಂದರೆ ಹಲ್ಲಿ ನಿಮ್ಮ ತಲೆಯ ಮೇಲೆ ಬಿದ್ದಾಗ
ಹೌದು ಇಂತಹ ಅನುಭವ ಹಲವಾರು ಜನರಿಗೆ ಆಗಿರುತ್ತದೆ. ಆದರೆ ಹೀಗೆ ಆಗುವುದರಿಂದ ನೀವು ಭಯ ಪಡುವ ಅಗತ್ಯವಿಲ್ಲ ಗೆಳೆಯರೇ. ಆಗ ನೀವು ಶುದ್ಧವಾದ ನೀರಿನಲ್ಲಿ ಸ್ನಾನವನ್ನು ಮಾಡಿ ದೇವರಿಗೆ ನಮಸ್ಕಾರ ಮಾಡಬೇಕು. ಇಲ್ಲವಾದರೆ ತಲೆಯ ಮೇಲೆ ನೀರು ಸಿಂಪಡಣೆ ಮಾಡಿಕೊಂಡು ಕೈ ಕಾಲುಗಳನ್ನು ತೊಳೆದುಕೊಳ್ಳಬೇಕು. ನಂತರ ದೇವರಿಗೆ ನಮಸ್ಕಾರ ಮಾಡಬೇಕು. ಇದರಿಂದ ನೀವು ಶುದ್ಧವಾಗುತ್ತೀರಿ. ಲಕ್ಷ್ಮೀದೇವಿ ಸ್ವರೂಪವಾದ ಹಲ್ಲಿಯನ್ನು ಎಂದಿಗೂ ಕೊಲ್ಲಬಾರದು ಅದಕ್ಕ ಹಿಂಸೆಯನ್ನು ಕೂಡ ಕೊಡಬಾರದು. ಇಲ್ಲವಾದರೆ ಆರ್ಥಿಕವಾಗಿ ಕುಸಿತವಾಗುತ್ತದೆ. ಶುಭದಿನ.