ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಕರ್ನಾಟಕದಾದ್ಯಂತ ಇರುವ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ಪ್ರತಿ ಎಕರೆಗೆ 5000 ಹಣ ಘೋಷಣೆ ಬನ್ನಿ. ನೀವು ಕೂಡ ರೈತರಾಗಿದ್ದು ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ ಅಥವಾ ಐದು ಎಕರೆಗಿಂತ ಕಡಿಮೆ ಜಮೀನು ಇರುವ ರೈತರಾಗಿದ್ದಾರೆ ರೈತರಿಗೆ ಪ್ರತಿ ಎಕರೆಗೆ 5000 ಹಣ ನೀಡುತ್ತಿರುವುದು ಇದು ಒಳ್ಳೆಯ ಕೆಲಸ ನಿಮ್ಮ ಅಭಿಪ್ರಾಯವಾಗಿದ್ದರೆ ತಪ್ಪದೇ ನಿಮಗೆ ಕಾಮೆಂಟ್ ಮೂಲಕ ತಿಳಿಸಿ ಹಣ ಯಾರಿಗೆ ಕೊಡಲಾಗುತ್ತೆ? ಎಂತಹ ರೈತರಿಗೆ ದೊರೆಯುವಂತೆ ಯಾವಾಗ ದೊರೆಯುತ್ತೆ, ಎಲ್ಲಿ ದೊರೆಯುತ್ತೆ ಎನ್ನುವಂತಹ ಕಂಪ್ಲೀಟ್ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.
ಕಡಿಮೆ ಭೂಮಿ ಹೊಂದಿರುವ ರೈತರಿಗೆ ಗುಡ್ನ್ಯೂಸ್ ಒಂದು ಎಕರೆ ಸರ್ಕಾರ ಕೊಟ್ಟಿದ್ದರೆ 5000 ಅನ್ನದಾತರಿಗೆ ಯಾವುದೇ ತೊಂದರೆಯಾಗಬಾರದು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಯೋಜನೆಯ ಉದ್ದೇಶವಾಗಿದೆ.ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯನ್ನ ಕೇಂದ್ರ ಸರಕಾರ ರೈತರಿಗಾಗಿ ಜಾರಿಗೆ ತಂದಿದೆ. ಅದೇ ರೀತಿ ಕೃಷಿ ಆಶೀರ್ವಾದ ಯೋಜನೆ ಜಾರ್ಖಂಡ್ ಸರ್ಕಾರ ನಡೆಸುತ್ತಿದೆ. ಪ್ರತಿ ಎಕರೆಗೆ 5000 ರೂಪಾಯಿಗಳ ಆರ್ಥಿಕ ನೆರವನ್ನು ಒದಗಿಸಲಾಗುತ್ತೆ. ಮೊದಲು ಈ ಹಣ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತೆ.
ಕೃಷಿ ಆಶೀರ್ವಾದ ಯೋಜನೆ ಅಡಿ ಐದು ಎಕರೆ ಜಮೀನು ಹೊಂದಿರುವ ರೈತರು ಗರಿಷ್ಠ ಇಪ್ಪತೈದು ₹1000 ಪಡೆಯಬಹುದು. ರಾಜ್ಯದಲ್ಲಿ ಪಿಎಂ ಸನ್ನಿಧಿ ಲಾಭ ಪಡೆಯುವ ರೈತರಿಗೆ ಕನಿಷ್ಠ ₹11,000 ಮತ್ತು ಗರಿಷ್ಠ 30000 ಲಭ್ಯವಿರುತ್ತೆ. ಯೋಜನೆಗೆ ಸಂಬಂಧಿಸಿದ ಕೆಲ ಷರತ್ತುಗಳು ಇತ್ತು. ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಕೃಷಿ ಆಶೀರ್ವಾದ ಯೋಜನೆ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಐದು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನ ಸಾಗುವಳಿ ಮಾಡುವ ರೈತರಿಗೆ ಯೋಜನೆಯ ಲಾಭವನ್ನ ಪಡೆಯಬಹುದಾಗಿದೆ. 22,47,000 ರೈತರಿಗೆ ಸರ್ಕಾರದ ಯೋಜನೆ ಲಾಭವನ್ನು ಒದಗಿಸಲಾಗುತ್ತೆ. ನೀವು ಕೂಡ ರೈತರು ಆಗಿದ್ದರೆ ಯಾವುದೇ ರೀತಿಯಾದಂತಹ ತೊಂದರೆಗಳಾಗಿದ್ದರೆ ನಾವು ಹೇಳಿದ ಹಾಗೆ ಮಾಡಿ ಹಾಗೆ ಇದರ ಬಗ್ಗೆ ಇನ್ನೂ ನೀವು ಅತಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ತಪ್ಪದೇ ಈ ಕೆಳಗಿನ ನೀಡಿರುವಂತಹ ಮಾಹಿತಿಯನ್ನು ಒಮ್ಮೆ ವೀಕ್ಷಣೆ ಮಾಡಿ