ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಇಷ್ಟು ದಿನ ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಅಥವಾ ಬಂದ್ ಆಗುತ್ತಾ ಇನ್ನು ಅಕ್ಕಿ ಬದಲು ಹಣ ಕೊಡುವ ಯೋಜನೆಯ ಹಣವು ಕೂಡ ಎರಡು ತಿಂಗಳಿನಿಂದ ಸರಿಯಾಗಿ ಖಾತೆಗಳಿಗೆ ಹಾಕಿಲ್ಲ. ಹೀಗಾಗಿ ಎಲ್ಲ ಗೃಹಿಣಿಯರಿಗೂ ಕಾಡಿದ್ದು ಒಂದೇ ಚಿಂತೆ. ಎಲೆಕ್ಷನ್ ಮುಗಿದ ನಂತರ ಗೃಹಲಕ್ಷ್ಮಿ ಯೋಜನೆಯ ಹಣ ಬಂದಾಗತ್ತ ಅಕ್ಕಿ ಹಣವನ್ನು ಕೊಡಲ್ವಾ ಅಂತ ಆದ್ರೆ ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಈಗ ಒಂದಷ್ಟು ಜನರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಅಕ್ಕಿಯ ಹಣ ಬಂದಾಗಿದೆ ಹಾಗಾದ್ರೆ ಯಾರ್ಯಾರ ಖಾತೆಗೆ ಅಕ್ಕಿ ಹಣ ಅಂದ್ರೆ ಯಾವ ಯಾವ ಡಿಸ್ಟ್ರಿಕ್ಟ್ ಅವರ ಖಾತೆಗೆ ಹಾಕಿ ಹಣ ಬಂದಿದೆ. ಇನ್ನು ಯಾರ್ಯಾರ ಖಾತೆಗೆ ಬಂದಿಲ್ಲ. ಅದ್ಯಾವಾಗ ಬರುತ್ತೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಿಮಗೆ ತಿಳಿಸಿಕೊಡ್ತಿವಿ.
ಚುನಾವಣೆ ಘೋಷಣೆಯಾದ ನಂತರ ಅಂದರೆ ಏಪ್ರಿಲ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಇರಬಹುದು. ಜೊತೆಗೆ ಅಕ್ಕಿಯ ಹಣ ಇರಬಹುದು. ಯಾವುದು ಕೂಡ ಎರಡು ತಿಂಗಳಿನಿಂದೀಚೆಗೆ ಯಾರಿಗೂ ಕೂಡ ಬಂದಿರಲಿಲ್ಲ ಹೀಗಾಗಿ ಎಲ್ಲ ಗೃಹಿಣಿಯರಿಗೂ ಸರ್ವೇ ಸಾಮಾನ್ಯವಾಗಿ ಒಂದು ಸಂದೇಹ ಕಾಡಿತು. ಯಾಕಪ್ಪಾ ಅಂತ ಅಂದ್ರೆ ಒಂದಷ್ಟು ಜನ ವಿವಿಧ ರೀತಿಯಲ್ಲಿ ಹೇಳಿಕೆಗಳನ್ನು ಕೊಟ್ಟಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ ಅಂತ ಹೇಳಿದ್ರೆ ಈ ಎಲ್ಲ ಯೋಜನೆಗಳು ಬಂದ್ ಆಗುತ್ತವೆ ಅಂತ ಹೀಗಾಗಿ ಸಾಮಾನ್ಯವಾಗಿ ಸಾಮಾನ್ಯ ಜನರಲ್ಲಿ ಆ ಪ್ರಶ್ನೆ ಕಾಡಿತ್ತು ಭಯ ಹುಟ್ಟಿತ್ತು. ಆದರೆ ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದ್ದು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್.
ಅವರನ್ನೇ ಈ ಒಂದು ಮಾಹಿತಿ ಹಂಚಿಕೊಂಡಿದ್ದರು. ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಲ್ಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವೂ ಬರುತ್ತೆ. ಜೊತೆಗೆ ಅಕ್ಕಿ, ಹಣ ಕೂಡ ಬರುತ್ತೆ ಅಂತ ಹೇಳಿದ್ರು. ಅದರಂತೆ ಈಗ ಒಂದಷ್ಟು ಜನರ ಅಂದ್ರೆ 10% ಜನರ ಖಾತೆಗಳಿಗೆ ಹಣ ಅನ್ನೋದು ಜಮೆಯಾಗಿದೆ ಅಂದರೆ ರಾಜ್ಯದಲ್ಲಿ ತಕ್ಕಂತ ಎಲ್ಲಾ ಮಹಿಳೆಯರ ಖಾತೆಗಳಿಗೂ ಕೂಡ ಒಂದೇ ಸಲಕ್ಕೆ ಹಣ ಇರಬಹುದು ಅಥವಾ ಗೃಹಲಕ್ಷ್ಮಿ ಯೋಜನೆಯ ಹಣ ಇರಬಹುದು. ಎಲ್ಲವನ್ನೂ ಒಂದೇ ಸಲ ಹಾಕಲು ಬರುವುದಿಲ್ಲ.
ಹೀಗಾಗಿ ಸ್ವಲ್ಪ ತಡವಾಗಿ ನಿಮ್ಮ ಖಾತೆಗೆ ಹಣ ಬರಬಹುದು ಆದರೆ ಇದರ ಮುಖಾಂತರ ಸ್ಪಷ್ಟನೆ ನೀಡಿದ್ದು ಏನೆಂದರೆ, ಯಾವುದೇ ಕಾರಣಕ್ಕೂ ಕೂಡ ಈ ಗೃಹಲಕ್ಷ್ಮಿ ಯೋಜನೆ ಆಗಲಿ ಅಥವಾ ಬೇರೆ ಯಾವುದೇ ಯೋಚನೆಯಾದರೂ ಕೂಡ ಎಂತಹ ಪರಿಸ್ಥಿತಿ ಬಂದರೂ ನಿಲ್ಲುಸುವುದಿಲ್ಲ ಎಂದು ಸರ್ಕಾರ ಹೇಳಿದೆ ಅದೇ ರೀತಿಯಾಗಿ ಆದರೂ ಕೂಡ ಇತ್ತೀಚಿಗೆ ಆದಂತಹ ಪೆಟ್ರೋಲ್ ಡೀಸೆಲ್ ಏರಿಕೆ ಹಾಗೂ ಇನ್ನೂ ಇತರೆ ವರ್ಗಗಳಲ್ಲಿ ಏರಿಕೆ ಆಗಲಿದೆ. ಇನ್ನು ಮುಂದಿನ ಕಂತಿನ ಬಿಡುಗಡೆ ಆದಷ್ಟು 10 ದಿನ ಒಳಗಡೆ ಆಗುತ್ತದೆ ಎಂದು ಹೇಳಿದ್ದಾರೆ