ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪಂಚ ಗ್ಯಾರಂಟಿಗಳನ್ನು ಆಡಳಿತಕ್ಕೆ ತರುವುದು ಸರ್ಕಾರದ ಮುಖ್ಯ ಗುರಿಯಾಗಿತ್ತು ಅದೇ ರೀತಿ ಸರ್ಕಾರವು ತನ್ನ ಗ್ಯಾರಂಟಿಗಳನ್ನು ಆಡಳಿತಕ್ಕೂ ಕೂಡ ತಂದಿತ್ತು. ಅದೇ ರೀತಿಯಿಂದಾಗಿ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನ ಬಗ್ಗೆ ಯೋಜನೆಗಳಿಂದ ಯಾರಿಗೆಲ್ಲ ಹಣ ಜಮಾ ಆಗಲಿದೆ. ಹಾಗೆ ಇದ್ದ ನಿಯಮಗಳನ್ನು ಏನು ಪಾಲಿಸಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡ್ತಿವಿ. ಹೌದು ಯಾರಿಗೆಲ್ಲ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಹಣ ಬರುತ್ತದೆ. ಅಂತಹ ಅಭ್ಯರ್ಥಿಗಳಿಗೆ ಜೂನ್ ಇಪ್ಪತೆಂಟು ರಿಂದಲೇ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.ಇದು ಹತ್ತನೇ ಕಂತಿನ ಹಣವಾಗಿ ಬರುತ್ತದೆ. ಮೇ ತಿಂಗಳಲ್ಲಿ ಯಾವುದೇ ರೀತಿ ಹಣವನ್ನು ಕೂಡ ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರ ನೀಡಿರಲಿಲ್ಲ.
ಆದಕಾರಣ ಒಂದು ಕಂತಿನ ಹಣವನ್ನು ಮಾತ್ರ ಈ ತಿಂಗಳಲ್ಲಿ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ. ಯಾರಿಗೆ ಇನ್ನು ಕೂಡ ಹಣ ಬಂದಿಲ್ಲ ಅಂತವರು ಇದೇ ತಿಂಗಳಲ್ಲಿ ಹಣ ಬರುವ ಹಾಗೆ ಕಾದು ನೋಡಬೇಕು. ಏಕೆಂದರೆ ಈ ಬಾರಿ ಎಲ್ಲ ಜಿಲ್ಲೆಗಳಿಗೂ ಕೂಡ ಒಂದು ನಿಗದಿ ದಿನದಲ್ಲಿ ಹಣ ಬಿಡುಗಡೆ ಆಗಲಿದೆ. ಆದ್ದರಿಂದ ನೀವು ಕೂಡ ನಿಮ್ಮ ಜಿಲ್ಲೆಗಳಿಗೆ ಹಣ ಬಿಡುಗಡೆ ಆಗುವಂತಹ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ಒಂದು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಈ ತಿಂಗಳಲ್ಲಿ ಬಂದಿಲ್ಲ ಅದು ಹಣವನ್ನು ಕೂಡ ಪಡೆದುಕೊಳ್ಳುತ್ತೀರಿ.
ಆದರೆ ಈಗಾಗಲೇ ಅನ್ನೋ ಬಗ್ಗೆ ಯೋಜನೆಗಳಿಂದ ಮಾತ್ರ ಫಲಾನುಭವಿಗಳಿಗೆ ಹಣ ತಲುಪಿದೆ. ಆದರೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಮಹಿಳೆಯ ಫಲಾನುಭವಿಗಳು ಇದೇ ತಿಂಗಳಿನವರೆಗೂ ಕಾದು ನೋಡಬೇಕು ಈ ತಿಂಗಳಲ್ಲಿ ಕೊನೆಯ ದಿನದವರೆಗೂ ಕಾದು ನೋಡಿದರೆ ಸರ್ಕಾರವು ನಿಮ್ಮ ಖಾತೆಗೆ ಹಣವನ್ನು ಮಾಡುತ್ತದೆ. ಒಂದೇ ಬಾರಿಗೆ ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣವನ್ನು ಕೂಡ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದು, ಆ ಒಂದು ಸಂದರ್ಭದಲ್ಲಿ ಫಲಾನುಭವಿಗಳ ಖಾತೆಗೆ ಬರೋಬ್ಬರಿ ₹4000 ಹಣ ಒಂದೇ ಬಾರಿಯಲ್ಲಿ ಖಾತೆಗೆ ಜಮಾ ಆಗಲಿದೆ.
ಒಂದು ದಿನದಲ್ಲಿ 2000 ಜಮಾ ಆಗಲಿದೆ.ಇನ್ನೊಂದು ದಿನದಲ್ಲಿ 2000 ಜಮಾ ಆಗಲಿದೆ. ಅದೇ ರೀತಿ ನಿಮ್ಮ ಖಾತೆಗೆ ಕೂಡ ಹಣ ಬಂದಿರುತ್ತದೆ. ಆ ಹಣವನ್ನು ಕೂಡ ನೀವು ಪರಿಶೀಲನೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಬ್ಯಾಂಕ್‌ಗೆ ಹೋಗಿ ನೀವು ಪರಿಶೀಲನೆ ಮಾಡಿಕೊಳ್ಳಬಹುದು.ಇಂದು ನಿಮಗೆ ಯೋಜನೆ ಹಣ ಯಾವುದು ಬಂದಿಲ್ಲವೆಂದರೆ ನೀವು ಮೊದಲಿಗೆ ಮಾಡಬೇಕಾಗಿರುವ ಕೆಲಸ ಏನೆಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳುವುದು. ಇನ್ನು ಗ್ರಹಲಕ್ಷ್ಮಿ ಯೋಜನೆಯ ಹಣ ಆದಷ್ಟು ಎಲ್ಲ ಜಿಲ್ಲೆಗಳಿಗೂ ಕೂಡ ಅಂದರೆ ಮುಖ್ಯವಾಗಿ 20 ಜಿಲ್ಲೆಗಳಿಗೆ ನೀಡುವ ಉದ್ದೇಶವನ್ನು ಹೊಂದಿದ್ದಾರೆ