WhatsApp Group Join Now

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಒಂದು 5 ರೂಪಾಯಿ ನೋಟಿನಿಂದ ನೀವು 30,000 ರೂಪಾಯಿ ಪಡೆಯಬಹುದು. ಹೀಗೆ 5 ರೂಪಾಯಿ ನೋಟಿನಿಂದ 30 ಸಾವಿರ ರೂ.ಪಡೆಯಲು ನೀವೆಲ್ಲಿಗೂ ಹೊರಗೆ ಹೋಗಬೇಕಿಲ್ಲ. ಹೆಚ್ಚೇನೂ ಕೆಲಸ ಮಾಡಬೇಕಿಲ್ಲ. ಒಂದು ವೆಬ್​ಸೈಟ್​ಗೆ ಭೇಟಿ ಕೊಡಬೇಕು ಅಷ್ಟೇ ಎರಡೇ ನಿಮಿಷದಲ್ಲಿ ನಿಮ್ಮ ಕೆಲಸ ಆಗಿಬಿಡುತ್ತದೆ.

ಇದು ವಿಚಿತ್ರ ಎನ್ನಿಸಿದರೂ ಸತ್ಯ. ಹಳೇ 5 ರೂಪಾಯಿ ನೋಟುಗಳನ್ನು ನೀವು ವೆಬ್​​ಸೈಟ್​ವೊಂದರಲ್ಲಿ ಮಾರಾಟ ಮಾಡಿ ಹೆಚ್ಚಿನ ಮೊತ್ತದ ಹಣ ಗಳಿಸಬಹುದು. ಅದರಲ್ಲೂ ಟ್ರ್ಯಾಕ್ಟರ್​ ಚಿತ್ರವಿರುವ 5 ರೂಪಾಯಿ ನೋಟು ಮಾರಾಟ ಮಾಡಿದರೆ 30 ಸಾವಿರ ರೂ. ಗಳಿಸಬಹುದಾಗಿದೆ. ಅದರಲ್ಲೂ 786 ಎಂಬ ಸಂಖ್ಯೆಯಿದ್ದರೆ ಅದನ್ನು ಅತಿ ಅಪರೂಪದ ನೋಟು ಎಂದು ಆರ್​ಬಿಐ ಪರಿಗಣಿಸುತ್ತದೆ. ಇಂಥ ಅಪರೂಪದ 5 ರೂಪಾಯಿ ಹಳೇ ನೋಟನ್ನು ನೀವು coinbazzar.com. ವೆಬ್​​ಸೈಟ್​​ನಲ್ಲಿ ಮಾರಾಟ ಮಾಡಿದರೆ, ಅದರ ಬದಲು ಹೆಚ್ಚಿನ ಮೊತ್ತದ ಹಣ ಪಡೆಯಬಹುದು. ಹಾಗಿದ್ದರೆ, 5ರೂ.ನೋಟನ್ನು ಮಾರಾಟ ಮಾಡುವ ವಿಧಾನ ಹೇಗಿದೆ? ಏನೆನೆಲ್ಲ ಪ್ರಕ್ರಿಯೆಗಳು ಇವೆ? ಇಲ್ಲಿದೆ ನೋಡಿ ವಿವರ..

ಮೊದಲು coinbazzar.com ಎಂಬ ವೆಬ್​​ಸೈಟ್​ಗೆ ಭೇಟಿ ನೀಡಿ. ಅಲ್ಲಿ ನೀವು ಮಾರಾಟಗಾರರು ಎಂದು ನೋಂದಣಿ ಮಾಡಿಕೊಳ್ಳಿ ನಿಮ್ಮ ಬಳಿ ಇರುವ 5 ರೂಪಾಯಿ ನೋಟಿನ ಫೋಟೋ ತೆಗೆದು ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡಬೇಕು. ನಿಮ್ಮ ನೋಟು ಮಾರಾಟಕ್ಕೆ ಇಟ್ಟ ಜಾಹೀರಾತು ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ ಕಾಣಿಸಿಕೊಳ್ಳುತ್ತದೆ. ಆಸಕ್ತಿ ಇರುವ ಜನರು ನಿಮ್ಮ ಜಾಹೀರಾತನ್ನು ನೋಡಿ, ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ಅವರೊಂದಿಗೆ ಮಾತನಾಡಿ, ರೇಟ್​ ಫಿಕ್ಸ್​ ಮಾಡಬಹುದಾಗಿದೆ.

ಬರೀ ಇಷ್ಟೇ ಅಲ್ಲ, ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ 1 ರೂಪಾಯಿಯ ಹಳೇ ನೋಟನ್ನೂ ಮಾರಾಟ ಮಾಡಬಹುದಾಗಿದೆ. 1 ರೂಪಾಯಿಯ ನೋಟಿನಿಂದ 45,000 ರೂಪಾಯಿವರೆಗೂ ಗಳಿಸಬಹುದಾಗಿದೆ. ಆದರೆ ಆ ನೋಟಿನ ಮೇಲೆ ಗವರ್ನರ್​ ಎಚ್​. ಎಂ.ಪಟೇಲ್​​ ಅವರ ಸಹಿ ಇರಬೇಕು. ಅಂದರೆ 1957ರ ನೋಟಾಗಿದ್ದು, 123456 ಸೀರಿಯಲ್​ ನಂಬರ್​ ಹೊಂದಿರಬೇಕು. 26ವರ್ಷದ ಹಿಂದೆ ಭಾರತ ಸರ್ಕಾರ 1 ರೂಪಾಯಿ ನೋಟು ಪ್ರಿಂಟ್​ ಮಾಡುವುದನ್ನು ನಿಲ್ಲಿಸಿತ್ತು. ಅದನ್ನು 2015ರ ಜನವರಿ 1 ರಿಂದ ಮತ್ತೆ ಪ್ರಾರಂಭಿಸಿತ್ತು. ಹೀಗಾಗಿ ಅನೇಕ ಜನರ ಬಳಿ 26 ವರ್ಷದ ಹಿಂದಿನ ಹಳೇ ನೋಟುಗಳು ಉಳಿದುಹೋಗಿವೆ. ಅಂಥವರು ಈಗ ವೆಬ್​ಸೈಟ್ ಮೂಲಕ ಅವುಗಳನ್ನು ಮಾರಾಟ ಮಾಡಲಾಗಿದೆ.

WhatsApp Group Join Now

Leave a Reply

Your email address will not be published. Required fields are marked *