ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ಅಂಗವಿಕಲರ ಆರೈಕೆದಾರರಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ₹1000 ಘೋಷಣೆ ಮಾಡಿ ಭರ್ಜರಿ ಬಂಪರ್ ಗಿಫ್ಟ್ ಅನ್ನು ನೀಡಿದೆ. ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶವನ್ನ ಕೂಡ ಹೊರಡಿಸಲಾಗಿದ್ದು, ಇಲ್ಲಿಯವರೆಗೂ ಕೇವಲ ಅಂಗವಿಕಲರಿಗೆ ಹಾಗು ಇತರೆ ಯಾವುದೇ ವಿಕಲಚೇತನರಿಗೆ ಮಾತ್ರ ಪ್ರತಿ ತಿಂಗಳು ಹಣ ಬರೋದು ಗೊತ್ತೇ ಇದೆ.ಆದ್ರೆ ಇವರನ್ನ ಆರೈಕೆ ಮಾಡುವವರು ಅಂದ್ರೆ ಪೋಷಿಸುವವರು ತಂದೆ ಅಥವಾ ತಾಯಿ ಅಥವಾ ಇನ್ಯಾರೇ ಆಗಿರಲಿ, ಅವರನ್ನ ರಕ್ಷಣೆ ಮಾಡುವವರಿಗೆ ಪ್ರತಿ ತಿಂಗಳಿಗೆ ರಾಜ್ಯ ಸರ್ಕಾರದಿಂದ 1000 ರೂಪಾಯಿಗಳನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಪತ್ರವನ್ನ ಹೊರಡಿಸಲಾಗಿದೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಅಂದರೆ ನೀವು ನಿಮ್ಮ ಮನೆಯಲ್ಲಿ ಯಾರಾದರೂ ಅಂಗವಿಕಲರಿದ್ದರೆ ತಂದೆ ಅಥವಾ ತಾಯಿ ಅಥವಾ ಅಣ್ಣ ತಮ್ಮ ಹೀಗೆ ಯಾರಾದರೂ ಸರಿ ಪ್ರತಿ ತಿಂಗಳಿಗೆ ₹1000 ಹಣ ಪ್ರತ್ಯೇಕವಾಗಿ ಅವರ ಅಗತ್ಯ ವಸ್ತುಗಳ ಪೂರೈಕೆಗಾಗಿ ನೇರವಾಗಿ ಅವರ ಖಾತೆಗಳಿಗೆ ಪ್ರತಿ ತಿಂಗಳು ಹಣ ಜಮಾ ಆಗಲಿದೆ. ರಾಜ್ಯ ಸರ್ಕಾರವು ವಿಕಲ ಚೇತನರ ಆರೈಕೆದಾರರಿಗೆ ಪ್ರತಿ ತಿಂಗಳು 1000 ಹಣ ಕೊಡ್ತಾ ಇರೋದು ಅರ್ಜಿಯನ್ನ ಎಲ್ಲಿ ಸಲ್ಲಿಸಬೇಕು? ಅಗತ್ಯವಾದ ದಾಖಲೆಗಳು ಯಾವುವು, ಯಾವಾಗಿನಿಂದ ನಿಮ್ಮ ಖಾತೆಗೆ ಹಣ ಬರುತ್ತೆ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪತ್ರದಲ್ಲಿ ಏನಿದೆ? ಉತ್ತರ ಕೊನೆಯಲ್ಲಿ ನೀಡಲಾಗಿದೆ.
ಬೆನ್ನುಹುರಿ, ಅಪಘಾತ, ಅಂಗವಿಕಲರು, ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು ₹1000 ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಇವರು 2024 -25ನೇ ಸಾಲಿನ ಆಯವ್ಯಯ ಮಲ್ಟಿಪಲ್ ಸ್ಕ್ಲೆರೋಸಿಸ್ ಆರೋಗ್ಯ ದಾರರಿಗೆ 1000 ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. 2024 25 ಸೆರೆಬ್ರಲ್ ಪ್ಲಾಸಿ ಮಸ್ಕ್ಯುಲರ್ ಡಿಸ್ಟ್ರೊಫಿ ಪಾಯಿಂಟ್ಸ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ.
1000 ರೂಪಾಯಿಗಳ ಪ್ರೋತ್ಸಾಹಧನ ನೀಡಲಾಗುವ ಹೊಸ ಯೋಜನೆಯೊಂದಿಗೆ ಬೆನ್ನುಹುರಿ ಅಪಘಾತ, ಅಂಗವಿಕಲರು ಅಂದರೆ ಸ್ಪೈನಲ್ ಕಾರ್ಡ್, ಇಂಜುರಿ ಮತ್ತು ಬುದ್ಧಿಮಾಂದ್ಯತೆಮೆಂಟರಿ ಬೋರ್ಡ್ ಈ ಎರಡು ಬಗೆಯ ವಿಕಲತೆಗಳನ್ನ ಸೇರ್ಪಡೆಗೊಳಿಸಿದೆ. ಮೊದಲನೆಯದಾಗಿ, ವಿಶಿಷ್ಟ ಗುರುತಿನ ಚೀಟಿ ಕಡ್ಡಾಯ ಯುಡಿಐಡಿ ಕಾರ್ಡ್ ಎರಡನೇಯದಾಗಿ ಅಂಗವಿಕಲತೆಯ ಪ್ರಮಾಣ ಶೇಕಡಾ 75 ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು. ಮೂರನೆಯದಾಗಿ ವಯಸ್ಸಿನ ಮಿತಿ ಇಲ್ಲ ಇನ್ನು ನಾಲ್ಕನೆಯದಾಗಿ ಆದಾಯದ ಮಿತಿ ಕೂಡ ಇಲ್ಲ ಇನ್ನು ಐದನೆಯದಾಗಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಆರನೇದಾಗಿ ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಯ ಆರೈಕೆದಾರರ ಬ್ಯಾಂಕ್ ಅಂಚೆ ಕಚೇರಿ ಉಳಿತಾಯ ಖಾತೆಗೆ ಪ್ರೋತ್ಸಾಹಧನವನ್ನು ಜಮಾ ಮಾಡಬೇಕು. ಇನ್ನ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ