ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ರೋಗ ತುಂಬ ವೇಗವಾಗಿ ಹರಡುತ್ತಿದೆ ಡೆಂಗ್ಯೂ ಜ್ವರ ಸೊಳ್ಳೆಗಳ ಮೂಲಕ ತಗಲುವ ಜ್ವರವಾಗಿದ್ದು ಒಬ್ಬರಿಂದ ಒಬ್ಬರಿಗೆ ವೈರಸ್‌ ಮಾಧ್ಯಮದ ಮೂಲಕ ಹರಡುವ ಜ್ವರವಾಗಿದೆ ಈ ಜ್ವರ ಉಂಟಾದ ವ್ಯಕ್ತಿಗಳಲ್ಲಿ ಕಂಡು ಬರುವ ರೋಗ ಲಕ್ಷಣಗಳ ಬಗ್ಗೆ ನೋಡೋಣ ಬನ್ನಿ. ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮನುಷ್ಯನ ಆರೋಗ್ಯ ಅತ್ಯಂತ ಮಾರಕವಾಗಿರುವ ಇನ್ನೊಂದು ಕಾಯಿಲೆ ಎಂದರೆ ಅದು ಡೆಂಗ್ಯೂ ಜ್ವರ ಹೌದು ಡೆಂಗ್ಯೂ ಜ್ವರ ಉಂಟು ಮಾಡುವ ಸೊಳ್ಳೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಡೆಂಗ್ಯೂ ಜ್ವರ ಉಂಟಾದ ವ್ಯಕ್ತಿಗಳಲ್ಲಿ ಕಂಡು ಬರುವ ರೋಗ ಲಕ್ಷಣಗಳು ಎಂದರೆ ಮೈ ಕೈ ನೋವು ಕೀಲು ನೋವು ಜ್ವರ ಇತ್ಯಾದಿ ಒಂದು ವೇಳೆ ಡೆಂಗ್ಯೂ ಜ್ವರ ವಿಪರೀತವಾದರೆ ರಕ್ತಸ್ರಾವ ಉಂಟಾಗಿ ದೇಹದಲ್ಲಿ ರಕ್ತದ ಒತ್ತಡ ಕುಸಿತು ಸಾವು ಉಂಟಾಗಬಹುದು ಲಕ್ಷಾಂತರ ಜನ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ ವಿಶ್ವದಾದ್ಯಂತ ಲಕ್ಷಾಂತರ ಜನ ಪ್ರತಿ ವರ್ಷ ಡೆಂಗ್ಯೂ ಜ್ವರದ ಸೋಂಕಿಗೆ ಗುರಿಯಾಗುತ್ತಿದ್ದಾರೆ ಸಂಶೋಧಕರು ಡೆಂಗ್ಯೂ ಜ್ವರದ ಲಸಿಕೆ ತಯಾರಿಯಲ್ಲಿ ನಿರತರಾಗಿದ್ದಾರೆ ಹೌದು ಈಗಿನ ಸನ್ನಿವೇಶ ನೋಡಿದರೆ ಸಾಧ್ಯವಾದಷ್ಟು ಸೊಳ್ಳೆಗಳ ಸಂತತಿಯನ್ನು ಕಡಿಮೆ ಮಾಡುವುದೊಂದೇ ಇದಕ್ಕಿರುವ ಮಾರ್ಗ ಹಾಗಾದರೆ ಡೆಂಗ್ಯೂ ರೋಗದ ಲಕ್ಷಣಗಳನ್ನು ನೋಡೋಣ.

ಡೆಂಗ್ಯೂ ಜ್ವರ ಉಂಟಾದ ತಕ್ಷಣ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ , ರೋಗ ಲಕ್ಷಣಗಳು ದಿನ ಕಳೆದಂತೆ ಅಂದರೆ ನಾಲ್ಕರಿಂದ ಏಳು ದಿನಗಳ ನಂತರ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ , ಸಾಮಾನ್ಯವಾಗಿ ಡೆಂಗ್ಯೂ ಜ್ವರ ಹೊಂದಿದ ಒಬ್ಬ ಮನುಷ್ಯನ ದೇಹದ ತಾಪಮಾನ ನೂರರಷ್ಟು ಏರುತ್ತದೆ ಆಗ ಆತ ಈ ಕೆಳಗಿನ ರೋಗ ಲಕ್ಷಣಗಳನ್ನು ಹೊಂದಿರುತ್ತಾನೆ. ಡೆಂಗ್ಯೂ ಜ್ವರ ವಿಪರೀತವಾದಾಗ ಮನುಷ್ಯನ ಜೀವಕ್ಕೆ ಆಪತ್ತು ಎಂದು ಹೇಳಲಾಗುತ್ತದೆ ತಲೆನೋವ ಮೈಕೈ ನೋವು ಕೀಲುನೋವು ವಾಕರಿಕೆ ವಾಂತಿ ಕಣ್ಣುಗಳ ಹಿಂಭಾಗದಲ್ಲಿ ನೋವು ದೇಹದ ಮೇಲೆ ಅಲ್ಲಲ್ಲಿ ಕಲೆಗಳು ವಿಪರೀತ ಹೊಟ್ಟೆ ನೋವ ವಾಂತಿಯ ಸಮಸ್ಯ ಹಲ್ಲಿನ ವಸಡುಗಳು ಮತ್ತು ಮೂಗಿನಲ್ಲಿ ರಕ್ತಸ್ರಾವ ಮಲ ಮೂತ್ರ ಅಥವಾ ವಾಂತಿಯಲ್ಲಿ ರಕ್ತ ಕಂಡುಬರುವುದು.

ದೇಹದ ಚರ್ಮದ ಪದರದ ಕೆಳ ಭಾಗದಲ್ಲಿ ರಕ್ತಸ್ರಾವ ಉಸಿರಾಟದ ತೊಂದರೆ ಶೀತ ಮತ್ತು ಚಳಿಯಿಂದ ನಡುಗುವುದು ಹೆಚ್ಚಿನ ಆಯಾಸಾ. ತೊಟ್ಟಿ ಬಿಂದಿಗೆ ಡ್ರಮ್‌ಗಳಲ್ಲಿ 2 3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ ಸೀನುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಜಾಳಿಗೆ ಹಾಕಿ ಅಥವಾ ಸೊಳ್ಳೆ ಬ್ಯಾಟ್ ಬಳಸಿ ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.

Leave a Reply

Your email address will not be published. Required fields are marked *