ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್. ಹಾಗಾದ್ರೆ ನಿಮ್ಮ ಹತ್ರ ಕೂಡ ಆಧಾರ್ ಕಾರ್ಡ್ ಇತ್ತು ಅಥವಾ ರೇಷನ್ ಕಾರ್ಡ್ ಇದ್ರೆ ಏನು ಭರ್ಜರಿ ಗುಡ್ ನ್ಯೂಸ್ ಇದೆ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ನಿಮಗೆ ತಿಳಿಸ್ತಾ ಇದೀನಿ.ಈಗಿನ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಬಹಳ ಬಹಳ ಇಂಪೋರ್ಟ್ ಡಾಕ್ಯುಮೆಂಟ ಆಗಿದೆ.ಸರಕಾರದ ಯಾವುದೇ ಯೋಜನೆ ಪಡೆಯಬೇಕು. ಸರ್ಕಾರದ ಯಾವುದೇ ಒಂದು ಸಲ ತನ್ನ ಪಡಬೇಕಾಗಿತ್ತು ಅಂದ್ರೆ ನಿಮ್ಮ ಹತ್ರ ರೇಷನ್ ಕಾರ್ಡ್ ಇರಬೇಕು. ಅದರ ಜೊತೆ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುತ್ತೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈಗ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇದ್ದವರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ. ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇದ್ದವರು ತಪ್ಪದೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದಿದ್ದರೆ ಕೆಲ ದಿನಗಳ ಹಿಂದೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಆಪ್ಷನ್ ಬಂದಿತ್ತು. ಆದ್ರೆ ಸ್ವಲ್ಪ ಜನ ಅಪ್ಡೇಟ್ ಮಾಡಿದ್ದಿಲ್ಲ ಅದೇ ರೀತಿಯಾಗಿ ಈಗ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇದುವರೆಗೂ ಸರ್ಕಾರದ ಕಡೆಯಿಂದ ಅಪ್‌ಡೇಟ್ ಬಂದಿದ್ದು ಇಲ್ಲಿ ಮೊದಲಾಗಿ ಆಧಾರ್ ಕಾರ್ಡ್ ಅಪ್ ಡೇಟ್ ನ್ನು ಮಾಡ್ಕೋಬೇಕಾಗುತ್ತೆ.

ಈಗ ಉಚಿತವಾಗಿ ತಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬಹುದು.ಸೆಪ್ಟೆಂಬರ್ 14, 2024 ರ ತನಕ ತಮ್ಮ ಆಧಾರ್ ಕಾರ್ಡ್‌ನ ಫ್ರೀ ಆಗಿ ಆಪರೇಷನ್ ಮಾಡಬಹುದಾಗಿದೆ. ಇದ್ದರೆ ಇದು ಒಂದು ವೇಳೆ ದಿನಾಂಕ ಮುಗಿದರೆ ನಿಮಗೆ ಮತ್ತೆ ಈ ಒಂದು ಆಧಾರ್ ಕಾರ್ಡ್ ಅಪ್ ಡೇಟ್ ಮಾಡಕ್ಕೆ ಹಣವನ್ನು ಕಟ್ಟಬೇಕಾಗುತ್ತದೆ. ಆದಕಾರಣ ತಾವು ಇನ್ನು ಯಾರು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಂಡಿಲ್ಲ. ಅವರು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಂಡು ಉಚಿತವಾಗಿರುತ್ತೆ.ಅದೇ ರೀತಿಯಾಗಿ ರೇಷನ್ ಕಾರ್ಡ್ ಹೌದು, ರೇಷನ್ ಕಾರ್ಡ್ ಇದುವರೆಗೂ ಒಂದು ಹೊಸ ಅಪ್ ಡೇಟ್ ಅಂತ ಇರೋದು. ರೇಷನ್ ಕಾರ್ಡ್ ಇದ್ದವರು ತಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬೇಕು ಅಂದ್ರೆ ಇದ ಮಾಡ್ಕೊಬೇಕಾಗುತ್ತೆ.

ಸ್ನೇಹಿತರೇ ಇದರಿಂದ ನಿಮಗೆ ಸರ್ಕಾರದ ಕಡೆಯಿಂದ ಬರುವಂತಹ ಸವಲತ್ತುಗಳ ರದ್ದಾಗಬಹುದು. ಹಾಗಾಗಿ ತಾವು ಇನ್ನು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇ ಕೆವೈಸಿ ಮಾಡ್ಕೊಂಡಿಲ್ಲ ಅಂದ್ರೆ ಆದಷ್ಟು ಬೇಗ ನಿಮ್ಮ ಇ ಕೆವೈಸಿ ಮಾಡಿಕೊಳ್ಳಿ. ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡುವ ದಿನಾಂಕ ಕೂಡ ಆಗಿದೆ. ಆಗಸ್ಟ್ 31 ಇದರ ಕೊನೆ ದಿನಾಂಕ ಹೇಳಲಾಗಿದೆ.ತಮ್ಮ ಆಧಾರ್ ಕಾರ್ಡ್ ಅನ್ನು ಇ ಕೆವೈಸಿ ಮಾಡಿಕೊಳ್ಳಿ ರೇಷನ್ ಕಾರ್ಡ್ ನಲ್ಲಿ ಇರುವಂತಹವರು ಈ ಕೆವೈಸಿ ಕಂಪ್ಲೇಂಟ್ ಆಗಿರಬೇಕು. ಇಲ್ಲಾ ಅಂದ್ರೆ ತಮ್ಮ ಒಂದು ರೇಷನ್ ಕಾರ್ಡ್ ರದ್ದು ಆಗುವಂತಹ ಚಾನ್ಸ್ ಇರುತ್ತೆ.

https://youtu.be/5irvyJWRGAE

Leave a Reply

Your email address will not be published. Required fields are marked *