ಗೃಹಲಕ್ಷ್ಮಿ ಯೋಜನೆಗಳಿಂದ ಹನ್ನೊಂದನೇ ಕಂತಿನ ಹಣ ನೀವು ಇನ್ನೂವರೆಗೂ ಪಡೆದಿರಲಿಲ್ಲ ಅಂದ್ರೆ ನೀವು ಒಟ್ಟಿಗೆ ₹4000 ಪಡೆಯಬಹುದಾಗಿರುತ್ತದೆ. ಯಾವರೀತಿ ಅಂತ ಹೇಳಿದ್ರೆ ಗೃಹಲಕ್ಷ್ಮಿ ಯೋಜನೆಯ ಹನ್ನೆರಡನೇ ಕಂತಿನ ಕೂಡ ಇಲ್ಲಿ ಬಿಡುಗಡೆ ಮಾಡಲು ಶುರು ಕೂಡ ಮಾಡ್ತೀವಿ. ಜೊತೆಗೆ ಈ ದಿನಾಂಕದಿಂದ ಬಿಡುಗಡೆ ಮಾಡ್ತೀವಿ ಅಂತ ಸಚಿವರಾಗಿರುವಂತಹ ಲಕ್ಷ್ಮಿ ಅವರು ಒಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಎಲ್ಲ ಮಹಿಳೆಯರು ಸರ್ಕಾರದ ಕಡೆಯಿಂದ ಹನ್ನೊಂದನೇ ಕಂತಿನ ಪಡೆದಿರಲಿಲ್ಲ ಅಂದ್ರೆ ನೀವು ಒಟ್ಟಿಗೆ ₹4000 ಪಡೆಯಬಹುದಾಗಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸುಮಾರು ಜನ ನೀವು ಹನ್ನೊಂದನೇ ಕಂತಿನ ಹಣ ಇನ್ನೂವರೆಗೂ ಪಡೆದುಕೊಂಡಿಲ್ಲ ಅಂದ್ರೆ ನೀವು 4000 ರೂಪಾಯಿವನ್ನು ಒಟ್ಟಾಗಿ ಪಡೆದುಕೊಳ್ಳುವುದು ಹೇಗೆ ಅಂತ ಹೇಳಿದ್ರು. ಹನ್ನೆರಡನೇ ಕಂತಿನ ಕೂಡ ನಾವು ಬಿಡುಗಡೆ ಮಾಡಲಿದ್ದೇವೆ. ಜೊತೆಗೆ ಎಲ್ಲ ಮಹಿಳೆಯರ ಬ್ಯಾಂಕ್ ಕೂಡ ವರ್ಗಾವಣೆ ಮಾಡಲು ಶುರು ಕೂಡ ಮಾಡ್ತೀವಿ. ಅದು ಜುಲೈ ಹದಿನೈದರ ನಂತರ ಅಂತ ಇಲ್ಲಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನೂ ನೀಡಿದರು. ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹನ್ನೊಂದನೇ ಹಂತವನ್ನು ನಾವು ಈಗಾಗಲೇ ಎಲ್ಲ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡಲಾಗಿತ್ತು.

ಆದರೆ ಇಲ್ಲಿ ಮಹಿಳೆಯರ ಬ್ಯಾಂಕುಗಳಿಗೆ ಸರ್ಕಾರದ ಕಡೆಯಿಂದ 2000 ರೂ ಹಣ ಜಮಾ ಆಗಿದೆ. ಇನ್ನು ಉಳಿದಂತ ಎಲ್ಲ ಮಹಿಳೆಯರ ಬ್ಯಾಂಕ್‌ಗೆ ಗೃಹಲಕ್ಷ್ಮಿ ಯೋಜನೆಗಳಿಂದ ಹಣವನ್ನು ಪಡೆಯಬೇಕಾದರೆ ಇನ್ನು 2 3 ದಿನಗಳ ಕಾಯಬೇಕು ಅಂತ .ಇದು ಜುಲೈ ಆರರಂದು ಎಲ್ಲ ಮಾಧ್ಯಮಗಳ ಮುಂದೆ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದರು. ಈಗಾಗಲೇ ಡಿಬಿಟಿ ಪುಷ್ ಮಾಡಲಾಗಿದೆ ರಿಂದ ಕ್ಲಿಯರ್ ಆಗಿದೆ. ಅನಂತರ ಈಗಾಗಲೇ ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಶುರು ಕೂಡ ಮಾಡ್ತೀವಿ. ಆದ್ರೆ ಎಸ್‌ಸಿ ಎಸ್‌ಟಿ ಮಹಿಳಾ ಬ್ಯಾಂಕ್ ಅಕೌಂಟಿಗೆ ಗೃಹಲಕ್ಷ್ಮಿ ಯೋಜನೆ 2000 ರೂ. ಹಣ ಜಮಾ ಆಗಿದೆ.

ಇನ್ನು ಉಳಿದಂತ ಎಲ್ಲ ಮಹಿಳೆಯರ ಬಗ್ಗೆ ಗೃಹಲಕ್ಷ್ಮಿ ಯೋಜನೆಗಳಿಂದ ₹2000 ಇನ್ನು 2 3 ದಿನಗಳಲ್ಲಿ ಪಡೆಯಬಹುದು. ಅಥವಾ ಅವರು ಒಂದು ಅಕೌಂಟ್ ಗೆ ವರ್ಗಾವಣೆ ಆಗುತ್ತೆ ಅಂತ ಸಚಿವರಾಗಿರುವಂತಹಲಕ್ಷ್ಮಿ ಅವರು ಜುಲೈ 6 ರಂದು ಸ್ಪಷ್ಟನೆಯನ್ನು ನೀಡಿದರು. ಹಾಗಾಗಿ ನೀವು ಇನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಇನ್ನ ಜಮಾ ಆಗಿಲ್ಲವೆಂದರೆ ನೀವು ಇನ್ನ ಸ್ವಲ್ಪ ದಿನ ಕಾಯಬೇಕು ಖಂಡಿತವಾಗಿಯೂ ಕೂಡ ಸರ್ಕಾರದ ವತಿಯಿಂದ ನಿಮಗೆ ಗೃಹಲಕ್ಷ್ಮಿಯೋಜನೆಯ ಹಣ ಜಮಾ ಆಗಲಿದೆ.

Leave a Reply

Your email address will not be published. Required fields are marked *