ಸಾಮಾನ್ಯವಾಗಿ ಎಲ್ಲಾ ತಂದೆ ತಾಯಿ ತಮ್ಮ ಮಕ್ಕಳನ್ನು ಬಹಳ ದೊಡ್ಡದಾಗಿ ಇಂಜಿನಿಯರ್ ಅಥವಾ ಡಾಕ್ಟರ್ ಮಾಡುವ ಕನಸು ಇರುತ್ತದೆ ಹಾಗೆ ಎಲ್ಲರೂ ಕೂಡ ಇಂಜಿನಿಯರಿಂಗ್ ಮುಗಿದ ಮೇಲೆ ಸಾಮಾನ್ಯವಾಗಿ ನಮ್ಮ ಕರ್ನಾಟಕದಲ್ಲಿ ಬೆಂಗಳೂರು ಅಂತ ಮುಖ ಮಾಡುತ್ತಾರೆ ಅಲ್ಲಿ ಬೆಳಿಗ್ಗೆ 9:00 ರಿಂದ ಸಾಯಂಕಾಲ 6:00ಗೆ ತನಕ ದುಡಿದು, ತಿಂಗಳಿಗೆ 20 ರಿಂದ 30,000 ಹಣ ಗಳಿಸುವ ಈಗಿನ ಕಾಲದಲ್ಲಿ ಈ ರೈತ ಎಂಟು ಹಸುಗಳಿಂದ ತಿಂಗಳಿಗೆ ಏನೂ ಇಲ್ಲ ಎಂದರೆ 40 ರಿಂದ 50,000 ತನಕ ಹಣ ದುಡಿಯುತ್ತಾರೆ ಇಲ್ಲಿ ಬರುವುದು ಇವರು ಯಾವುದೇ ಬೇರೆಯವರ ಕೆಳಗೆ ಕೆಲಸ ಮಾಡುತ್ತಿಲ್ಲ ತಮ್ಮದೇ ಆದ ಸ್ವಂತ ವ್ಯಾಪಾರವನ್ನು ಇವರು ಮಾಡುತ್ತಿದ್ದಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಅವರಿಗೆ ಯಾವುದೇ ರೀತಿಯಾದಂತಹ ಮೇಲಧಿಕಾರಿಗಳು ಇರುವುದಿಲ್ಲ ಹಾಗಾಗಿ ತಮ್ಮ ಜೀವನವನ್ನು ಅತಿ ಸುಖವಾಗಿ ಸಾಗಿಸಬಹುದು.ಇವರು ಈಗ ಮಾಡುತ್ತಿರುವಂತಹ ಕೆಲಸ ಹಾಲಿನ ಡೈರಿಯಲ್ಲಿ ಹಾಲು ಟೆಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಹಾಗೆ ಇವರು ಕಳೆದ 12 ವರ್ಷದಿಂದ ಹೈನುಗಾರಿಕೆ ಮಾಡುತ್ತ ತಮ್ಮದೇ ಆದಂತಹ ಹಸುಗಳನ್ನು ಸಾಕುತ್ತಾ ಬರುತ್ತಿದ್ದಾರೆ ಅವುಗಳಿಂದಲೇ ಇವರು ತಿಂಗಳಿಗೆ ಆದಾಯವನ್ನು ತೆಗೆಯುತ್ತಾರೆ. ಹಾಗೆ ಇವರು ಹೇಳುವ ಪ್ರಕಾರ ಯಾರೇ ಈ ಕೆಲಸವನ್ನು ಶುರು ಮಾಡಿದರೆ ಇವರಿಗೆ ಇಷ್ಟಂತೆ ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಇದರಲ್ಲಿ ಯಾವುದೇ ರೀತಿಯ ನಷ್ಟ ಇರುವುದಿಲ್ಲ ಆದರೆ ನಷ್ಟ ಯಾವಾಗ ಆಗುತ್ತದೆ ಎಂದು ನೋಡಿದರೆ ಕೆಲವೊಮ್ಮೆ ನಮಗೆ ಆಗದೇ ಇರುವಂತಹ ಸಂದರ್ಭದಲ್ಲಿ ನಾವು ಬೇರೆಯವರ ಕೆಲಸಗಾರರನ್ನು ಇಟ್ಟುಕೊಂಡಿರುತ್ತೇವೆ.
ಆ ಸಂದರ್ಭದಲ್ಲಿ ನಮಗೆ ಕೆಲ ತಿಂಗಳ ಲಾಸ್ ಆಗಬಹುದು ಹೀಗಾಗಿ ಇವರನ್ನು ಇಟ್ಟುಕೊಳ್ಳುವುದನ್ನು ನೀವು ಆದಷ್ಟು ಕಡಿಮೆ ಮಾಡಿ ನೀವೇ ಕೈ ಹಚ್ಚಿ ಕೆಲಸ ಮಾಡಿ ಎಂದು ಇವರು ಹೇಳುತ್ತಾರೆ.ಇವರು ಮೊದಲು ಶುರುಮಾಡಿದ್ದು ಹೇಗೆ ಎಂದರೆ ಒಂದೇ ಒಂದು ಹಸುವಿನಿಂದ ಶುರು ಮಾಡಿದರು ಅದು ಇವರು ಕೊಟ್ಟಿದ್ದು 55,000 ಈ ಹಣ ಕೊಟ್ಟು ಅವರು ಒಂದು ಹಸು ತಂದಿದ್ದರು. ಈಗ ಆ ಒಂದು ಹಸು 12 ಆಸವಾಗಿ ಪರಿವರ್ತನೆಗೊಂಡಿವೆ.ಹಾಗೆ ಇನ್ನೊಂದು ಮಾಹಿತಿಯನ್ನು ನಮಗೆ ನೀಡಿದರು ಇವರು ತಿಂಗಳಿಗೆ ಏನು ಇಲ್ಲ ಎಂದರು ಕೂಡ ಸಲೀಸಾಗಿ ಎಂಬತ್ತರಿಂದ 80,000 ಹಣವನ್ನು ತೆಗೆಯುತ್ತಾರೆ.
ಆದರೆ ಎಲ್ಲಾ ಖರ್ಚನ್ನು ತೆಗೆದು ಇವರ ಕೈಯಲ್ಲಿ ಉಳಿಯುವುದು 30 ರಿಂದ 40,000 ಹಾಗೆ ಇದಕ್ಕೆ ಬಂಡವಾಳ ಕೂಡ ಹೆಚ್ಚಿಗೆ ಬೇಕಾಗುವುದಿಲ್ಲ ಎಂದು ಹೇಳುತ್ತಾರೆ ನಮ್ಮ ಶೋಕಿ ಹೆಚ್ಚಾಗಿ ಇದ್ದರೆ ಅದಕ್ಕೆ ಬಂಡವಾಳ ಹೆಚ್ಚಾಗುತ್ತದೆ ಒಂದು ವೇಳೆ ಸಿಂಪಲ್ ಆಗಿ ನಾವು ಒಂದು ಶೆಡ್ಡನ್ನು ನಿರ್ಮಾಣ ಮಾಡಿದರೆ ಯಾವುದೇ ರೀತಿಯಿಂದ ನಮಗೆ ಹಣ ಖರ್ಚಾಗುವುದಿಲ್ಲ. ಇನ್ನು ಇವರ ಬಗ್ಗೆ ನೀವು ಇನ್ನೂ ಹೆಚ್ಚು ಮಾಹಿತಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಣೆ ಮಾಡಿ