ಮಹಿಳೆಯರಿಗೆ ಫ್ಯಾಷನ್ ಡಿಸೈನಿಂಗ್ ಹಾಗೇನೇ ಟೈಲರಿಂಗ್ ತರಬೇತಿ ಯನ್ನು ಉಚಿತವಾಗಿ ಈ ಸಂಸ್ಥೆಯಿಂದ ಕೊಡ್ತಾ ಇರುವಂತದ್ದು. ಯಾರೆಲ್ಲ ಒಂದು ಫ್ಯಾಷನ್ ಡಿಸೈನ್ ಹಾಗೆ ಟೈಲರಿಂಗ್ ತರಬೇತಿ ಪಡೆಯಬಹುದು. ತರಬೇತಿ ಯಾವಾಗ್ಲಿಂದ ಸ್ಟಾರ್ಟ್ ಆಗುತ್ತೆ. ದಾಖಲೆಗಳು ಏನೇನುಬೇಕು, ಅರ್ಜಿ ಸಲ್ಲಿಸುವುದು ಹೇಗೆ? ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ ಇವರಿಬ್ಬರು ಸಹಯೋಗದಲ್ಲಿ ರುಡ್ಸೆಟ್ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತವಾಗಿ ಫ್ಯಾಷನ್ ಡಿಸೈನಿಂಗ್ ಮತ್ತೆ ಟೈಲರಿಂಗ್ ತರಬೇತಿನ್ನ ಕೊಡ್ತಿದ್ದಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಮಹಿಳೆಯರಿಗೆ ಮಾತ್ರ ಮಹಿಳೆಯರು ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಟ್ರೈನಿಂಗ್ ಉಚಿತವಾಗಿರುತ್ತೆ ಹಾಗೇನೇ ಒಂದು ತಿಂಗಳ ಕಾಲ ಇರುತ್ತೆ ಅಂದರೆ 30 ದಿನಗಳ ಕಾಲ ಈ ಒಂದು ಟ್ರೈನಿಂಗ್ ಇರುತ್ತೆ. ಹಾಗಾದ್ರೆ ಒಂದು ತರಬೇತಿ ಯಾವಾಗ್ಲಿಂದ ಸ್ಟಾರ್ಟ್ ಆಗ್ತಾ ಇದೆ ಅಂತ ನೋಡಿದ್ರೆ ಮುಂದಿನ ತಿಂಗಳ ಆಗಸ್ಟ್ ಒಂದನೇ ತಾರೀಕಿನಿಂದ ಈ ಒಂದು ತರಬೇತಿ ಶುರು ಆಗ್ತಾ ಇದೆ ಹಾಗಾದ್ರೆ ಮಹಿಳೆಯರು ಉಚಿತವಾಗಿ ಫ್ಯಾಷನ್ ಡಿಸೈನಿಂಗ್ ಹಾಗೇನೇ ಟೈಲರ್ ತರಬೇತಿಯನ್ನ ಪಡೆಯಬೇಕು ಅಂದ್ರೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಏನೆಲ್ಲ ಅರ್ಹತೆಗಳಿರಬೇಕು ಅಂದ್ರೆ ಬದಲಾಗಿ 18 ರಿಂದ 45 ವರ್ಷದ ಒಳಗಡೆ ಇರಬೇಕಾಗುತ್ತೆ.
ಕನ್ನಡ ಭಾಷೆಯ ಓದೋದಿಕ್ಕೆ ಮತ್ತೆ ಬರೆಯುವದಕ್ಕೆ ಬರಬೇಕು. ಇನ್ನು ನರೇಗಾ ಕಾರ್ಡ್ ಇರಬೇಕಾಗುತ್ತೆ. ನರೇಗಾ ಕಾರ್ಡ್ ಇರಬೇಕಾಗುತ್ತೆ ಅಥವಾ ನಿಮ್ಮ ಹತ್ರ ಬಿಪಿಎಲ್ ಕಾರ್ಡ್ ಇದ್ದರೂ ಕೂಡ ನಡೆಯುತ್ತೆ.ನರೇಗಾ ಕಾರ್ಡ್ ಇಲ್ಲ ಅಥವಾ ಬಿಪಿಎಲ್ ಕಾರ್ಡ್ ಇಲ್ಲ ಅಂತಂದ್ರು ಕೂಡ ನೀವು ಆರು ಜನ ಸಲ್ಲಿಸಬಹುದು. ಯಾವುದೇ ರೀತಿ ತೊಂದರೆ ಇಲ್ಲ ಇನ್ನೊಂದು ವಿಶೇಷ ಏನಪ್ಪ ಅಂದ್ರೆ, ಇಲ್ಲಿ ನಿಮಗೆ ಉಚಿತವಾಗಿ ತರಬೇತಿ ಕೊಡುವುದರ ಜೊತೆಯಲ್ಲಿ ನಿಮಗೆ ಊಟ ಮತ್ತೆ ವಸತಿ ಇದು ಕೂಡ ಉಚಿತವಾಗಿರುತ್ತೆ. ನಿಮಗೆ ಅಲ್ಲೇ ಹಾಸ್ಟೆಲ್ ಕೂಡ ಕೊಡ್ತಾರೆ ಮತ್ತೆ ಇದು ತರಬೇತಿ ಕಡ್ಡಾಯವಾಗಿ ವಸತಿಯುತ ಆಗಿರುತ್ತೆ ಅಂದ್ರೆ ನೀವು ನೀವು ಮನೆಯಿಂದ ಹೋಗಿ ಬರ್ತೀನಿ ಅಂದ್ರೆ ಆ ತರ ಇರೋದಿಲ್ಲ.
ನೀವು ಅಲ್ಲೇ ಉಳಿಯಬೇಕು.ವಸತಿಯುತ ಆಗಿರುತ್ತೆ, ಊಟ, ವಸತಿ ಎಲ್ಲ ಕೂಡ ಆಗಿರುತ್ತೆ. ಹಾಗೇ ಒಂದು ಟ್ರೈನಿಗೆ ಏನೆಲ್ಲಾ ಡಾಕ್ಯೂಮೆಂಟ್ಗಳು ಬೇಕಾಗುತ್ತೆ ಅಂತ ನೋಡಿದ್ರೆ ಆಧಾರ್ ಕಾರ್ಡ್ ಇದ್ರೆ ಸಾಕು. ಒಂದು ವೇಳೆ ನಿಮ್ಮ ಹತ್ರ ಬಿಪಿಎಲ್ ಕಾರ್ಡ್ ಅದನ್ನು ಕೊಡಬಹುದು. ಆಧಾರ್ ಕಾರ್ಡ್ ಸಾಕು ಈ ಒಂದು ತರಬೇತಿ ಯನ್ನು ಉಚಿತವಾಗಿ ಪಡೆಯುವುದಕ್ಕೆ ಇನ್ನು ಟ್ರೈನಿನ ಸಕ್ಸೆಸ್ಫುಲ್ ಆಗಿ ಕಂಪ್ಲೆಂಟ್ ಮಾಡಿದರೆ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ನಿಮಗೆ ಸರ್ಟಿಫಿಕೇಟ್ ಕೂಡ ಸಿಗುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ