ಗೃಹಲಕ್ಷ್ಮಿ ಹನ್ನೊಂದನೇ ಕಂತಿನ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲು ಸರ್ಕಾರದಿಂದ ಶುರು ಕೂಡ ಮಾಡಿದ್ದಾರೆ. ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ₹2000 ಜುಲೈ ಹದಿನೈದ ರೊಳಗೆ ಎಲ್ಲ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡ್ತೀವಿ ಅಂತ ಇಲ್ಲಿ ಸರ್ಕಾರದ ಕಡೆಯಿಂದ ಒಂದು ಅಧಿಕೃತವಾಗಿರುವಂತಹ ಮಾಹಿತಿ ತಿಳಿಸಿದರು.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸದ್ಯ ಪ್ರಕಾರವಾಗಿ ಎಲ್ಲ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಗೃಹಲಕ್ಷ್ಮಿ ಜನವರಿಯಿಂದ 2000 ಹಣ ಕೂಡ ಜಮಾಗಳು ಈವಾಗ ಶುರು ಕೂಡ ಆಗಿದೆ. ನಿಮ್ಮ ಒಂದು ಬ್ಯಾಂಕ್ ಅಕೌಂಟ್‌ಗೆ ಗೃಹಲಕ್ಷ್ಮಿ ಯೋಜನೆಯ ₹2000 ಜಮಾ ಆಗಿದೆಯೋ ಇಲ್ವೋ ಅಂತ ನೀವೇ ಸ್ವತಃ ನಿಮ್ಮ ಒಂದು ಫೋನಿನ ಮುಖಾಂತರ ಚೆಕ್ ಮಾಡೋದು ತುಂಬಾ ಸುಲಭವಾಗಿರುವಂತ ಪ್ರೊಸೆಸ ಆಗಿದೆ. ನೀವು ಬ್ಯಾಂಕಿಗೆ ಹೋಗಿ ನಿಮಗೊಂದು ಬ್ಯಾಂಕ್ ಅಕೌಂಟ್‌ಗೆ ಹಣ ಬಂದಿದೆಯಲ್ಲ ಅಂತ ಸ್ಟೇಟಸ್ ಚೆಕ್ ಮಾಡುವ ಅವಶ್ಯಕತೆ ಇಲ್ಲ. ಇದು ಒಂದು ಫೋನ್ ಮುಖಾಂತರ ಮಾಡ್ಕೋಬಹುದು. ಇಲ್ಲಿ ಸರ್ಕಾರದ ಕಡೆಯಿಂದ ಒಂದು ಅಧಿಕೃತವಾಗಿರುವಂತಹ ಸುದಿನ ಕೊಡಲಾಗಿತ್ತು.

ಸದ್ಯ ಜೊತೆಗೆ ಜುಲೈ ಹದಿನೈದ ರೊಳಗೆ ಎಲ್ಲ ಮಹಿಳೆಯರ ಬ್ಯಾಂಕ್ಕೊಂಡು ಕೊಡೋ ಸಂಯೋಜನೆಯಿಂದ 2000 ಹಣವನ್ನ ನಾವು ಜಮಾ ಮಾಡ್ತೀವಿ ಅಂತ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದರು. ಸದ್ಯ ಪ್ರಕಾರವಾಗಿ ಎಲ್ಲ ಮಹಿಳೆಯರ ಬ್ಯಾಂಕುಗಳು ಕೂಡ ಗೃಹಲಕ್ಷ್ಮಿ ಯೋಜನೆ ಗಳಿಂದ 2000 ರೂಪಾಯಿನಲ್ಲಿ ಜಮಾ ಆಗಲು ಶುರು ಆಗಿದೆ. ಯಾವ ಯಾವ ಜಿಲ್ಲೆಗಳಿಗೆ ಇಲ್ಲಿ ಹಣ ಜಮಾ ಆಗಲು ಶುರುವಾಗಿದೆ ಅಂತ ನೀವು ಪ್ರಶ್ನೆ ಕೇಳಿದ್ರೆ ಇಲ್ಲಿ ನಮ್ಮ ಕರ್ನಾಟಕದಲ್ಲಿರುವಂತಹ ಎಲ್ಲ ಜಿಲ್ಲೆಗಳಿಗೂ ಕೂಡ ಗೃಹಲಕ್ಷ್ಮಿ ಕಡೆಯಿಂದ ಹಣ ಜಮಾ ಮಾಡಲು ಶುರು ಕೂಡ ಮಾಡಿದ್ದಾರೆ.

ಒಂದು ಬ್ಯಾಂಕ್‌ಗಳು 2000 ಹಣ ಬಂದಿದೆಯೋ ಇಲ್ವೋ ಅಂತ ನೀವು ಸ್ಟೇಟಸ್ ಚೆಕ್ ಮಾಡಬಹುದು. ಯಾವ ರೀತಿಯಾಗಿ ಸೇಡು ಚೆಕ್ ಮಾಡ್ಕೊಬೇಕು ಅಂತ ನಿಮಗೆ ಮಾಹಿತಿ ಕೊಡುತ್ತೇವೆ.ಸುಲಭವಾದ ದಾರಿ ಹೇಗೆ ಎಂದರೆ ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಡಿಬಿಟಿ ಎಂಬ ಆಪ್ ಅನ್ನು ಹಾಕಿಕೊಳ್ಳಿ. ನಂತರ ನಿಮ್ಮ ಆಧಾರ್ ಕಾರ್ಡನ್ನು ತೆಗೆದುಕೊಂಡು ಅಲ್ಲಿರುವಂತಹ ಸಂಖ್ಯೆಯನ್ನು ನೀವು ನಿಮ್ಮ ಅಪ್ಲಿಕೇಶನ್ ನಲ್ಲಿ ಹಾಕಬೇಕಾಗುತ್ತದೆ ನಂತರ ಅಲ್ಲಿ ನೀವು ಕಾಣುವಂತಹ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ನೀವು ಯಾವ ಯೋಚನೆಗಳಿಗೆ ಅರ್ಹರಾಗಿದ್ದೀರಾಹಾಗೂ ಯಾವಾಗ ಹಣ ಬಂದಿದೆ ಎಂಬುದನ್ನು ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತದೆ.

Leave a Reply

Your email address will not be published. Required fields are marked *