ನಿಮ್ಮನ್ನು ಒಂದಿನ ಪೂರ್ತಿ ಕತ್ತಲಲ್ಲಿ ರೂಮಲ್ಲಿ ಬಿಟ್ಟು ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ ಅಂತ ಬಿಟ್ರೆ ನಿಮ್ಮ ಪರಿಸ್ಥಿತಿ ಏನಾಗುತ್ತೆ .ಒಂದು ವೇಳೆ ಒಂದು ವಾರ ಅದೇ ಕತ್ತಲಲ್ಲಿ ಇರಬೇಕಾದ್ರೆ ಊಹೆ ಮಾಡಿಕೊಳ್ಳುವುದು ಕಷ್ಟವಾಗಿದೆ ಅಲ್ವಾ. ಮತ್ತೆ ಜೀವನವೇ ಅಂಧಕಾರವಾದರೆ ಆತನ ಪರಿಸ್ಥಿತಿ ಹೇಗಿರುತ್ತೆ? ಸಾಧಿಸಬೇಕು ಅನ್ನೋ ಛಲ ಸಂಕಲ್ಪವಿದ್ದರೆ ಸಾಕು ಅಂತ ಪ್ರೂವ್ ಮಾಡಿದ ಹುಟ್ಟಬೇಕಾದರೆನೇ ಅಂದನಾಗಿದ್ದರು ಅಂದುಕೊಂಡಿದ್ದನ್ನ ಸಾಧಿಸಬೇಕು ಅನ್ನೋ ದೃಢ ಸಂಕಲ್ಪದಿಂದ ಮುಂದೆ ಸಾಗದೇ ಸಾಧಿಸಿ ತೋರಿಸಿದ ವ್ಯಕ್ತಿ ಕಟ್ಟ ಸಿಂಹಾಚಲಂ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಎಲ್ಲರನ್ನು ಆಶ್ಚರ್ಯ ಪಡಿಸಿ ಏಕವಾಗಿ ಐಎಸ್ ಪದವಿಯಲ್ಲಿ ಕುಳಿತ ಆತನ ಸಂಕಲ್ಪದ ಮುಂದೆ ಅಂಧತ್ವ ಬಡತನ ತಲೆ ತಗ್ಗಿಸಿತು ನನ್ನ ಜೀವನದ ಗುರಿ. ಐಎಎಸ್ ಆಫೀಸರ್ ಆಗಿ ಬಡವರಿಗೆ ಸಹಾಯ ಮಾಡೋದು ಅಂತ ಚಿಕ್ಕವಯಸ್ಸಲ್ಲೇ ನಿರ್ಧಾರ ಮಾಡಿದ್ರು. ಕಟ್ಟಾ ಸಿಂಹಾಚಲಂ ಈಸ್ಟ್ ಗೋದಾವರಿಗೆ ಸೇರಿದ ವಾಲಿ ಮತ್ತು ವೆಂಕಟನರಸಮ್ಮನವರ ಐದು ಜನ ಮಕ್ಕಳಲ್ಲಿ ಕೊನೆಯವರೇ ಈ ಸಿಂಹಾಚಲಂ ತಂದೆ ಹಳೆ ವಸ್ತುಗಳನ್ನು ಮಾರೋರು ಹುಟ್ಟಬೇಕಾದರೆನೆ ಅಂದ ಅದರ ಜೊತೆ ಬಡತನ ನಡಿಬೇಕಾದ್ರೆ ನಡೆಯೋ ದಾರಿಯಲ್ಲಿ ಗಾಜಿನ ಚೂರು ಇದ್ರೆ ಏನಾಗುತ್ತೆ ಅದೇ ಪರಿಸ್ಥಿತಿ ಸಿಂಹಾಚಲಂದು.

ಮುಂದಕ್ಕೆ ಆಂಧ್ರ ಯೂನಿವರ್ಸಿಟಿಯಲ್ಲಿ ಬಿಎ ಮಾಡಿದ್ರು. ದೇಹದ ಅಂಗಾಂಗಗಳು ಚೆನ್ನಾಗಿದ್ರು. ಬೇರೆಯವರ ಮೇಲೆ ಡಿಪೆಂಡ್ ಆಗಿರನ್ನ ನಾವು ನಮ್ಮ ಸುತ್ತಮುತ್ತ ನೋಡಿರ್ತೀವಿ. ಆದ್ರೆ ಕುಟುಂಬಕ್ಕೆ ಭಾರ ಆಗ್ಬಾರ್ದು ಅಂತ ಕೇಂದ್ರೀಯ ವಿದ್ಯಾಲಯದಲ್ಲಿ ಉಪಾಧ್ಯಾಯನಾಗಿ ಕೆಲಸಕ್ಕೆ ಸೇರುತ್ತಾರೆ ತಿಂಗಳಿಗೆ ಟೈಮ್ ಗೆ ಸಂಬಳ ಬಂದ್ರೆ ಸಾಕು ಜೀವನ ಆರಾಮಾಗಿ ಕಳೆದು ಬಿಡುತ್ತೇವೆ. ಆದರೆ ಸಿಂಹಾಚಲ ಮಾತ್ರ ಆಗಿ ಆಲೋಚಿಸಲಿಲ್ಲ. ಒಂದು ಉನ್ನತ ಮಟ್ಟಕ್ಕೆ ಏರಬೇಕೆಂದರೆ ನಮ್ಮ ಆಲೋಚನೆಗಳು ಕೂಡ ಉನ್ನತವಾಗಿರಬೇಕು.2014 ರಲ್ಲಿ ಐಪಿಎಸ್ ಇಂಡಿಯನ್ ಸರ್ವಿಸ್ ಗೆ ಸೆಲೆಕ್ಟ್ ಆದ್ರು ಆ ಕೆಲಸ ಮಾಡಿಕೊಂಡೇ ಮತ್ತೊಂದು ಬಾರಿ ಸಿಬಿಐಗೆ ಪ್ರಿಪೇರ್ ಆದ್ರು.

2017ರಲ್ಲಿ ಇಂಡಿಯನ್ ರೆವೆನ್ಯೂ ಸರ್ವಿಸ್ ನಲ್ಲಿ ಅಸಿಸ್ಟಂಟ್ ಕಮಿಷನರ್ ಆದರು. ಆತನ ಗುರಿ ಐಏಎಸ್ ನಿಜವಾದ ಸಾಧಕನಿಗೆ ಮಧ್ಯದಲ್ಲಿ ಎಷ್ಟೋ ಪದವಿಗಳು ಸಿಗಬಹುದು. ಆದರೆ ಆತನ ದೃಷ್ಟಿ ಮಾತ್ರ ತಾನು ನಿರ್ಧರಿಸಿಕೊಂಡ ಲಕ್ಷದ ಮೇಲೆ ಮಾತ್ರ ಇರುತ್ತೆ ಮೂರು ಬಾರಿ ಪ್ರಯತ್ನಪಟ್ಟು ಆಗದ ಕೆಲಸ.2019 ರಲ್ಲಿ ಐಪಿಎಸ್ ಅಧಿಕಾರಿಯಾಗಿ ನೇಮಕವಾದರು. ಕತ್ತಲು ಅಂದುಕೊಂಡ ಜೀವನದಲ್ಲಿ ಸೂರ್ಯನ ಪ್ರಕಾಶತೆ ಬಂತು. ಸಾಧಿಸೋಕೆ ಆಗಲ್ಲ ಅಂತ ಹಿಂದೇಟುವರಿಗೆ ಈತನ ಜೀವನ ಒಂದು ಆದರ್ಶವಾಗಿ ಬದಲಾಯಿತು.

Leave a Reply

Your email address will not be published. Required fields are marked *