ತರಕಾರಿ ಮಾರುವ ಬಡ ತಾಯಿಯ ಕನಸು ನನಸು ಮಾಡಿದ ಮಗ ಈತ ಮಾಡಿದಂತ ಸಾಧನೆಗೆ ಇಡೀ ಊರೇ ನಂಬೋದಕ್ಕೆ ಸಾಧ್ಯವಾಗಲಿಲ್ಲ. ಹಾಗಾದ್ರೆ ಏನು ಕೆಲಸ ಮಾಡಿದ್ದಾರೆ ಅಂತ ಏನು ಸಾಧನೆ ಆ ಬಡ ತಾಯಿ ಯಾರು ಎಲ್ಲಿ ಇದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ. ಯೋಗೀಶ್ ಅಂತ ಒಬ್ಬ ಹುಡುಗ 14 ನೇ ವರ್ಷ ಇದ್ದಾಗ ನನ್ನ ತಂದೆಯನ್ನು ಕಳ್ಕೊಂಡ ತಾಯಿ ವಿಧವೆಯಾಗುತ್ತಾಳೆ. ಆ ವಿಧವಾದ ತಾಯಿ ಮಗನ್ನ ಸಾಕಬೇಕು. ಬೆಳೆಸಬೇಕು ನಾನು ಒಂದು ಇದು ಮಾಡಬೇಕು, ಮಗನ್ನ ಸಾಕಬೇಕು ಅಂದ್ರೆ ಕೆಲಸ ಮಾಡಬೇಕು ಅಂತ ಹೇಳಿ ಅವತ್ತಿಂದ ಡೋಂಬಿವಲಿ ತಕ್ಕಂತಹ ಮುಂಬೈ ಶಹರದ ಡೋಂಬಿವಲಿ ಗಾಂಧಿನಗರದಲ್ಲಿ ತರಕಾರಿ ವ್ಯಾಪಾರ ಮಾಡೋಕೆ ಶುರು ಮಾಡ್ತಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಬೆಳಗ್ಗೆಯಿಂದ ಸಂಜೆವರೆಗೂ ತರಕಾರಿಯನ್ನ ಮಾರಿ ಅದರಲ್ಲಿ ಬಂದ ಹಣ ತಗೊಂಡು ಮಗನಿಗೆ ಶಾಲೆ, ಸ್ಕೂಲ್ ಫೀಸ್ ಕಟ್ಟಿ ನೀನಾದ್ರೂ ಓದು ಚೆನ್ನಾಗಿರು ಅಂತ ಹೇಳಿ ಮಗನಿಗೆ ಶಾಲೆಯಲ್ಲಿ ಕಲಿಸುತ್ತಾರೆ. ತಂದೆ ತಾಯಿ ಒಂದು ಆರೈಕೆಯಲ್ಲಿ ಬೆಳೆದ ತಕ್ಕಂತ ಹುಡುಗನಾಗಿ ತಂದೆಯನ್ನ ಕಳ್ಕೊಂಡಾಗ ತಾಯಿ ಮೇಲೆ ಅವಲಂಬಿತನಾಗುತ್ತಾನೆ. ತಾಯಿಯೇ ಸರ್ವಸ್ವ ಆಗುತ್ತೆ. ತಾಯಿ ಹೇಳಿದ ಮಾತು ವೇದವಾಕ್ಯ ಆಗುತ್ತೆ. ತಾಯಿ ನನಗೆ ಚೆನ್ನಾಗಿ ಓದು ಅಂತ ಹೇಳಿದ್ದಾಳೆ. ತಾಯಿಯ ಕಷ್ಟ ತುಂಬ ನೋಡ್ತಾ ಇದೀನಿ. ಬೆಳಗಿನ ಜಾವ ಹೋಗಿ ತರಕಾರಿ ವ್ಯಾಪಾರ ಮಾಡುತ್ತಾರೆ ನೀನು ನೋಡಿದ್ರೆ ಶಾಲೆ ಕಾಲೇಜು ಅಂತ ಹೋಗ್ತಾ ಇದ್ದೀಯ.
ನೀನಾದ್ರೂ ಹೋಗಿ ದುಡ್ಡು ಮಾಡು ಹೋಗು ನಿಮಗೆ ಸಾಕು ಬೇಕಲ್ಲ ಅಂತ ಹೇಳಿ ಊರಿನ ಜನರಿಗೆ ಚುಚ್ಚು ಮಾಡ್ತಾರೆ. ಇದನ್ನ ಕೇಳಿಸಿಕೊಂಡು ತಕ್ಕಂತಹ ಯೋಗೇಶ್ ಹೌದಲ್ಲ ನಾನು ಸುಮ್ನೆ ಹೋಗಿಬಿಟ್ಟರೆ ನನ್ನ ತಾಯಿ ಆರೋಗ್ಯ ಬೇಕು ಅಂತಾ ನಿನ್ನ ನೋಡ್ಕೋಬೇಕು. ನಾನು ಚೆನ್ನಾಗಿರುತ್ತೆ ಅಂತ ಹೇಳಿ ಅವರ ತಾಯಿ ಹತ್ತಿರ ಹೋಗಿ ಹೇಳ್ತಾನೆ. ಅಮ್ಮ ನಾಳೆಯಿಂದ ನಾನು ಕಾಲೇಜಿಗೆ ಹೋಗಲ್ಲ. ನಾನು ತರಕಾರಿ ವ್ಯಾಪಾರ ಮಾಡಿ ಬರ್ತೀನಿ. ನೀನು ಮನೇಲಿ ಆರಾಮಾಗಿ ರೆಸ್ಟ್ ತಗೋಳಿ ನಾನು ವ್ಯಾಪಾರ ಮಾಡ್ತೀನಿ ಅಂತ ಹೇಳ್ತಾನೆ. ಆಗ ತಾಯಿ ಹೇಳ್ತಾಳೆ ನೋಡಪ್ಪಾ ನನಗೆ ಶಕ್ತಿ ಇರುವವರೆಗೂ ನಾನು ಇದ್ದೀನಿ ನಾನು ತರಕಾರಿ ವ್ಯಾಪಾರ ಮಾಡ್ತೀನಿ ಆದ್ರೆ ನೀನು ದೊಡ್ಡ ವ್ಯಕ್ತಿಯಾಗಬೇಕು.
ಚೆನ್ನಾಗಿ ಓದಬೇಕು. ಓದಿ ಒಂದು ಒಳ್ಳೆ ಹುದ್ದೆ ಅಲಂಕರಿಸಬೇಕು. ನೀನು ಶ್ರೀಮಂತನಾಗಿ ಬದುಕು ಬೇಕು. ಅದು ನನ್ನ ಆಸೆ ಅದನ್ನು ಈಡೇರಿಸಬೇಕು ಅಂದ್ರೆ ನೀನು ಕಾಲೇಜಗೆ ಹೋಗಬೇಕು ಅಂತ ಹೇಳುತ್ತಾರೆ. ಹಾಗಾಗಿ ಕಾಮರ್ಸ್ ತೆಗೆದುಕೊಂಡು ಸಿಎ ಆಗಬೇಕು ಎಂಬ ಆಸೆಯನ್ನು ಇಟ್ಟುಕೊಳ್ಳುತ್ತಾನೆ ಇದಕ್ಕೆ ತಕ್ಕ ಹಾಗೆ ಓದಿಕೊಂಡು ಸಿಎ ಪರೀಕ್ಷೆ ಪಾಸ್ ಆಗಿ ಅವನ ತಾಯಿಗೆ ಖುಷಿ ಸುದ್ದಿಯನ್ನು ಕೊಡುತ್ತಾನೆ.