ಯಾವುದೇ ಒಂದು ಆಸ್ತಿ ಅದು ಸಿಟ್ಟಾಗಿರಬಹುದು, ಮನೆಯಾಗಿರಬಹುದು ಅಥವಾ ಜಮೀನು ಆಗಿರಬಹುದು. ಆ ಒಂದು ಆಸ್ತಿಗೆ ಸರ್ವೆ ಕಾರ್ಯ ಮುಗಿದು ಆ ಒಂದು ಆಸ್ತಿಗೆ ಸರ್ವೆ ದಾಖಲೆ ಇದ್ದರೆ ಮಾತ್ರ ಅದು ಸಂಪೂರ್ಣ ಆಸ್ತಿ ಅನ್ನಿಸಿಕೊಳ್ಳುತ್ತೆ. ಜಮೀನು ಅಳತೆ ಮಾಡುವುದರ ಕುರಿತು ಅಂದ್ರೆ ಸರ್ವೆ ಬಗ್ಗೆ ತಿಳಿದುಕೊಳ್ಳೋಣ ಸರ್ವೆ ಅಂತ ಅಂದ್ರೆ ಏನು? ಎಷ್ಟು ವಿಧಗಳಲ್ಲಿ ಜಮೀನು ಸರ್ವೆ ಮಾಡಬಹುದು ಸರ್ವೇ ಯಾರಿಂದ ಮಾಡಿಸಿದರೆ ಸೂಕ್ತ ಅನ್ನೋದನ್ನ ಸಹ ನೋಡೋಣ.

ಮೊಟ್ಟಮೊದಲಿಗೆ ಸರ್ವೆ ಅಂದ್ರೆ ಏನು ಅಂತ ನೋಡೋಣ ಸರ್ವೆ ಅಂತಂದ್ರೆ ಕನ್ನಡದಲ್ಲಿ ಅಳತೆ ಎಂದೇ ಹೇಳಬಹುದು. ಸಂಚಿತವಾಗಿ ಹೇಳುವುದಾದರೆ ಒಂದು ಆಸ್ತಿಗೆ ಅಥವಾ ಒಂದು ಜಮೀನಿಗೆ ಅಳತೆ ಮಾಡಿದಾಗ ಮಾತ್ರ ಅದರ ವಿಸ್ತೀರ್ಣ ಗೊತ್ತಾಗುತ್ತೆ. ಹಾಗೆ ಪ್ರತಿಯೊಂದು ಆಸ್ತಿಗೆ ಅದರ ವಿಸ್ತೀರ್ಣ, ಆಕಾರ ಇದ್ದೇ ಇರುತ್ತೆ.ಇದನ್ನ ಕಂಡು ಹಿಡಿಯಲು ಅಳತೆ ಮಾಡುವ ಪ್ರಕ್ರಿಯೆಗೆ ಸರ್ವೆ ಎಂದು ಕರೆಯಬಹುದು.ರಾಜ್ಯ, ರಾಜ್ಯಗಳ ನಡುವೆ ಗಡಿ
ರೇಖೆ ಗುರುತಿಸಲು ಸರ್ವೆ ಆಫ್ ಇಂಡಿಯಾ ಎನ್ನುವ ರಾಷ್ಟ್ರಮಟ್ಟದ ಇಲಾಖೆಯಿಂದ ಅಳತೆ ಮಾಡಿಸಲಾಗುತ್ತೆ. ಅಳತೆ ಮಾಡುವ ಸಂದರ್ಭದಲ್ಲಿ ತಮ್ಮ ತಮ್ಮ ರಾಜ್ಯದ ಪ್ರತಿನಿಧಿಗಳು ಹಾಜರಿದ್ದು ಅಳತೆಗೂ ಸಹ ಸಹಕರಿಸಬೇಕು. ಇಲ್ಲಿ ಮುಖ್ಯವಾಗಿ ತಮ್ಮ ತಮ್ಮ ರಾಜ್ಯದ ಹಿತಾಸಕ್ತಿ ತೋರಿಸು ಹಕ್ಕು ಪ್ರತಿಯೊಂದು ರಾಜ್ಯಕ್ಕೆ ಇದ್ದೇ ಇರುತ್ತೆ.

ಇವಾಗ ರಾಜ್ಯಮಟ್ಟಕ್ಕೆ ಬರುವುದಾದರೆ ನಮ್ಮ ರಾಜ್ಯದ ರೈತರ ಜಮೀನುಗಳು ಮತ್ತು ಸರ್ಕಾರದ ಭೂಮಿಯನ್ನು ಅಳತೆ ಮಾಡಲು ಮೋಜಣಿ ಇಲಾಖೆ ಇದೆ. ಇದಕ್ಕೆ ಲಾರಿ ಟ್ಯಾಂಕರ್ ಸರ್ವಿಸ್ ಸೆಟ್ಲ್‌ಮೆಂಟ್ ಎಂದು ಸಹ ಕರೆಯಲಾಗುತ್ತದೆ. ಈ ಇಲಾಖೆ ಕೆಲಸ ಏನಂದ್ರೆ ರೈತರ ಜಮೀನುಗಳು ಅಲ್ಲಿ ಮಾಡೋದುದಂತೆ. ಜಮೀನು ಪೋಡಿ ಮಾಡಲು ಸಹ ವಿನಂತಿ ಮಾಡು ಅಂದ್ರೆ ಪುಡಿ ಮಾಡಿ ಪ್ರತ್ಯೇಕವಾಗಿದ್ದಾಗಲೇ ತಯಾರಿಸೋದು. ಹದ್ದುಬಸ್ತು ಈ ಹೆಸರೇ ಹೇಳುವಂತೆ 10 ಅಂದ್ರೆ ನಮ್ಮ ಗಡಿರೇಖೆ ಇಂದ ಆಗುತ್ತೆ ಅಂದ್ರೆ ನಮ್ಮ ಜಮೀನಿನ ಹದ್ದುಬಸ್ತು ಕಂಡು ಹಿಡಿಯಲ್ಲ ಎಂದರ್ಥ. ಆಗುತ್ತೆ ವಸ್ತು ಅಂದ್ರೆ ಬಂದೋಬಸ್ತ್ ಇಂದ ಆಗುತ್ತೆ.

ನಮ್ಮ ಒಲವನ್ನು ಸುತ್ತಳತೆಯನ್ನು ಸೂಕ್ತವಾಗಿ ಹೇಳ್ತಿ ಮಾಡಿ ಬಂದೋಬಸ್ತು ಮಾಡಿಕೊಳ್ಳುವುದನ್ನೇ ಹದ್ದುಬಸ್ತು ಎಂದು ಕರೆಯಲಾಗುತ್ತೆ.ಇವಾಗ ಪೋಡಿ ಸರ್ವೇ ಪೂರಿ ಸೇವೆ ಅಂದರೆ ಒಂದು ಪೂರ್ಣ ಜಮೀನನ್ನು ಪೂರ್ಣ ಜಮೀನು ಭಾಗಗಳಾಗಿ ಮಾಡಿದ್ರೆ ಭಾಗ ಮಾಡಿದ ಒಂದು ಪ್ರತ್ಯೇಕ ಜಮೀನಿಗೆವನ್ನು ಪ್ರತ್ಯೇಕವಾಗಿ ಯೋಜನೆಗೆ ಪ್ರತ್ಯೇಕ ಆಕಾರ ಅಳತೆ ಮತ್ತು ಹೊಸದಾಗಿ ದಾಖಲೆ ತಯಾರಿಸಿಕೊಳ್ಳುವುದನ್ನು ಮೂಡಿಸುವ ಎಂದು ಕರೆಯುತ್ತಾರೆ. ಉದಾಹರಣೆಯಾಗಿ ಹೇಳುವುದಾದರೆ, ರಮೇಶ್ ಮತ್ತು ಮಹೇಶ್ ಇಬ್ಬರು ಅಣ್ಣ ತಮ್ಮಂದಿರಿಗೆ ಒಟ್ಟು ನಾಲ್ಕು ಎಕರೆ ಜಮೀನು ಇರುತ್ತೆ. ಕಾಲಾಂತರದಲ್ಲಿ ಅವರು ಬೇರೆಯಾಗಿ ಅಂದ್ರೆ ಪ್ರತ್ಯೇಕವಾಗಿ ಬದುಕಲು ಇಷ್ಟಪಟ್ಟರೆ ಜಮೀನು ಪಾಲು ಮಾಡುವ ಸಂದರ್ಭ ಬಂದರೆ ಆಗ ಸಮನಾಗಿ ಭಾಗ ಮಾಡಲು ಅಳತೆ ಮಾಡಲು ಪುಡಿ ಸರ್ವೆಗೆ ಅರ್ಜಿ ಹಾಕ ಬೇಕಾಗುತ್ತೆ. ಇದನ್ನು ಅನುಸರಿಸ ಕರೆಯಲಾಗುತ್ತೆ. ಸಂಪೂರ್ಣವಾದ ಮಾಹಿತಿ ಕೆಳಗೆ ಇರುವ ವಿಡಿಯೋ ಮಾಡಿ.

Leave a Reply

Your email address will not be published. Required fields are marked *