ನಾವು ಜೀವನದಲ್ಲಿ ಮುಂದೆ ಅತಿ ದೊಡ್ಡ ವ್ಯಕ್ತಿಗಳಾಗಬೇಕು ಎಂಬ ದೊಡ್ಡ ದೊಡ್ಡ ಕನಸುಗಳನ್ನು ನಾವು ಕಾಣುತ್ತಿರುತ್ತೇವೆ ಅವುಗಳನ್ನು ಈಡೇರಿಸಬೇಕು ಎಂಬ ಹಂಬಲ ನಮ್ಮಲ್ಲಿ ಸದಾ ಕಾಲ ಇದ್ದೇ ಇರುತ್ತದೆ ಹಾಗಾಗಿ ಹಗಲು ರಾತ್ರಿ ಎನ್ನದೆ ದುಡಿಯುವುದೇ ನಮ್ಮ ಮುಖ್ಯ ಗುರಿಯಾಗಬೇಕು ಇನ್ನು ನಮ್ಮ ಕರ್ನಾಟಕದಲ್ಲಿ ಹಲವಾರು ಜನ ಯಶಸ್ವಿಯಾಗಿದ್ದಾರೆ ಆದರೆ ಅವರು ಜನರ ಬೆಳಕಿಗೆ ಬರುವುದು ಆದಷ್ಟು ಕಡಿಮೆ ಹಾಗಾಗಿ ನಾವು ಈ ಮಾಹಿತಿಯ ಮುಖಾಂತರ ಈ ಕೆಲವೊಂದಿಷ್ಟು ಜನಗಳನ್ನು ನಾವು ಪರಿಚಯ ಮಾಡುತಿದ್ದೇವೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇವರ ಹೆಸರು ಗೋವಿಂದ ಬಾಬು ಪೂಜಾರಿ ಇರುವುದು ಕೇವಲ 7ನೇ ತರಗತಿ ಆದರೆ ಇಂದು ಇವರು ಮಾಡುತ್ತಿರುವಂತಹ ವೈವಾಟು ಸರಿಸುಮಾರು 130 ಕೋಟಿ ರೂಪಾಯಿ ನೋಡಿದ್ರಲ್ಲ ಇವರು ಹಣ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಡಿಗ್ರಿ ಅಥವಾ ತರಗತಿ ಅಡ್ಡ ಬರುವುದಿಲ್ಲ ಎಂಬುವುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ ಹಾಗಾಗಿ ಇಂಥವರನ್ನು ನಾವು ಮಾರ್ಗದರ್ಶನವಾಗಿ ತೆಗೆದುಕೊಳ್ಳಬೇಕು ಆದರೆ ಇದರ ಜೊತೆಗೆ ನಮ್ಮ ಅಭ್ಯಾಸವನ್ನು ಕೂಡ ಪೂರ್ಣಗೊಳಿಸಬೇಕು. ಇವರು ಈಗ ಆಹಾರ ವಿಧಾನದಲ್ಲಿ ತಮ್ಮದೇ ಆದಂತಹ ಹೆಸರನ್ನು ಹುಟ್ಟು ಹಾಕಿಕೊಂಡಿದ್ದಾರೆ.

ಇವರು ಈಗ ಚೆಫ್ ಟಾಕ್ ಎಂಬ ದೊಡ್ಡ ಕಂಪನಿಯ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಆರಂಭದಲ್ಲಿ ಎಲ್ಲರಂತೆ ಕೂಡ ಇವರು ದೊಡ್ಡ ವ್ಯಕ್ತಿ ಆಗಬೇಕು ಎಂಬ ಕನಸು ಕೊಂಡಿದ್ದರು. ಹಾಗೆ ಓದಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಕೂಡ ಮುಗಿಸುತ್ತಿದ್ದರು. ಇವರು ತುಂಬಾ ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ ಹಾಗಾಗಿ ಇವರು ಕೂಡತಮ್ಮ ಕುಟುಂಬವನ್ನು ಬಹಳ ಎತ್ತರ ಮಟ್ಟಕ್ಕೆ ಕರೆದುಕೊಂಡು ಹೋಗಬೇಕು ಎಂಬ ಛಲವನ್ನು ಇಟ್ಟುಕೊಂಡು ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟು ಬಾಂಬೆಗೆ ಬರಿಗೈಯಲ್ಲಿ ಹೋದರು. ತಮ್ಮ ಕೈಕೆಳಗೆ ಏನೆಲ್ಲ ಎಂದರೆ ನಾಲ್ಕರಿಂದ ಐದು ಜನ ಕೆಲಸ ಮಾಡಬೇಕು ಎಂಬ ಚಲ ಇವರಲ್ಲಿ ಇತ್ತು. ಆದರೆ ಇವಾಗ ಚೆಫ್ ಟಾಕ್ ಸಮ್ರಾಜ್ಯವನ್ನು ಕಟ್ಟಿ ಸಾವಿರಾರು ಜನಗಳಿಗೆ ಆಸರೆಯಾಗಿದ್ದಾರೆ.

ಅಷ್ಟೇ ಅಲ್ಲದೆ ಇವರೇ ಫಿಶ್ ಚಿಪ್ಸ್ ಎಂಬ ಆಹಾರವನ್ನು ಮೊದಲ ಬಾರಿಗೆ ಪರಿಚಯ ಮಾಡಿದ್ದು ಎಂಬ ಹೆಸರುವಾಸಿಯಾಗಿದ್ದಾರೆ. ಕರಾವಳಿ ಭಾಗದಲ್ಲಿ ಇವರು ಸಾವಿರಾರು ಜನಗಳ ಕಣ್ಣೀರನ್ನು ಒರಿಸಿದ್ದಾರೆ ಎಂಬ ಮಾತುಗಳು ಕೂಡ ಇದಾವೆ. ಇವರು ಅತಿ ಉನ್ನತ ಪ್ರಶಸ್ತಿ ಇಂಡಿಯನ್ ಲೀಡರ್ಶಿಪ್ ಎಂಬ ಪ್ರಶಸ್ತಿಯನ್ನು ಕೊಡ ಗೆದ್ದಿದ್ದಾರೆ. ಇವರು ಈಗ ಯುವಕರು ಯಾರು ವ್ಯಾಪಾರದಲ್ಲಿ ಯಾರು ಹೋಗಬೇಕು ಅಂದುಕೊಂಡಿದ್ದಾರೋ ಅವರಿಗೆ ಒಂದು ಒಳ್ಳೆ ಮಾರ್ಗದರ್ಶನ ನೀಡುವಂತಹ ವ್ಯಕ್ತಿಯಾಗಬಹುದು, ನಮ್ಮ ಜೀವನದಲ್ಲಿ ಹಾಗೆ ನೋಡಿದರೆ ವ್ಯಾಪಾರ ಮಾಡಲು ಬಹಳಷ್ಟು ದಾರಿಗಳು ಇದ್ದಾವೆ. ನಾವು ಸರಿಯಾದ ದಾರಿಗಳನ್ನು ಕಂಡು ಹಿಡಿದು ಇದರಿಂದ ಹಣ ಮಾಡಿಕೊಳ್ಳಬೇಕು. ಇನ್ನು ಇವರ ಬಗ್ಗೆ ನೀವು ಅತಿ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕು ಎಂದರೆ ಈ ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *