ತೋಟಗಾರಿಕೆ ಇಲಾಖೆಯಲ್ಲಿ 2024 ಮತ್ತು 25 ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳ ಅಡಿಯಲ್ಲಿ ಸಹಾಯಧನಕ್ಕಾಗಿ ಅರ್ಹ ರೈತರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾದರೆ ಅವು ಯಾವ ಯಾವ ಯೋಜನೆಗಳ ಅಂತ ಹೇಳಿ ನಿಮಗೆ ತಿಳಿಸಿಕೊಡ್ತಿವಿ. ವಿವಿಧ ಯೋಜನೆಗಳ ಅಡಿಯಲ್ಲಿ ರೈತರಿಗೆ ಜಾಯಿಕಾಯಿ ಅನಾನಸ್, ಅಂಗಾಂಶ ಬಾಳೆ ಹಾಗೂ ಅಪ್ರಧಾನ ಹಣ್ಣುಗಳಾದ ಹಲಸು, ಮ್ಯಾಂಗೋಸ್ಟೀನ್ ಹೊಸತೋಟಗಳ ಒಂದು ಸ್ಥಾಪನೆಗೆ ಶೇಕಡ 40 ರಷ್ಟು ಸಹಾಯಧನವನ್ನು ಲಭ್ಯವಿದೆ. ಇದರ ಒಂದು ಮಾಹಿತಿಗಾಗಿ ನೀವು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇನ್ನು ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಾಗು ಕ್ಷೇತ್ರ ಹಂತದಲ್ಲಿ ಬಹುಪಯೋಗಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇಕಡಾ ನಲವತ್ತ ರ ದರದಲ್ಲಿ ಗರಿಷ್ಠ 10,00,000 ರೂಪಾಯಿವರೆಗೆ ಸಹಾಯಧನ ಹಾಗೂ ತೋಟಗಾರಿಕೆ ಬೆಳೆಗಳನ್ನು ಕ್ಷೇತ್ರದ ಹಂತದಲ್ಲಿ ನಿರ್ವಹಿಸಲು ಹಾಗೂ ಶೇಖರಿಸಲು ಪ್ಯಾಕ್ ಹೌಸ್ ಗಳ ನಿರ್ಮಾಣಕ್ಕೆ ಶೇಕಡಾ ಐವತ್ತರ ದರದಲ್ಲಿ ಗರಿಷ್ಠ ₹2,00,000 ಧನ ಸಹಾಯವನ್ನು ಕೂಡ ನೀಡಲಾಗಿದೆ. ಇನ್ನು ಕೃಷಿ ಯಾಂತ್ರೀಕರಣ ಹಾಗೂ ಉಪ ಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಗಳ ಅಡಿಯಲ್ಲಿ ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿ ರೈತರಿಗೆ ಅವಶ್ಯಕವಿರುವ ಬ್ರಷ್ ಕಟರ್, ಚೈನ್ಸಾ ಏಣಿ, ಕಾರ್ಬನ್, ಫೈಬರ್ ದೊಡ್ಡಿ ಹಾಗು ಕೈಗಾಡಿ ಮದ್ದು ಸಿಂಪಡಣೆ ಯಂತ್ರಗಳು ಮೋಟಾರ್ ಚಾಲಿತ ಕೈಗಾಡಿ, ಸೋಲರ್ ಶೆಡ್, ಕಾಳುಮೆಣಸು ಹಾಗು ಸುಲಿಯುವ ಯಂತ್ರ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ.

ಚಾಪ್‌ಕಟರ್ ಒಳಗೊಂಡಂತೆ ಇಲಾಖೆ ಅನುಮೋದಿತ ಕಂಪನಿಗಳಿಂದ ಖರೀದಿಸಿದ ಗರಿಷ್ಠ ಐದು ಯಂತ್ರೋಪಕರಣಗಳಿಗೆ 40 ರಿಂದ 50 ರ ದರದಲ್ಲಿ ಗರಿಷ್ಠ 1,25,000 ರೂಪಾಯಿವರೆಗೆ ಧನ ಸಹಾಯದ ಲಭ್ಯವಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ತಲೆದೋರುತ್ತಿರುವ ನೀರಿನ ಕೊರತೆಯಿಂದಾಗಿ ಪರಿಹಾರವಾಗಿ ನೀರು ಸಂಗ್ರಹಣ ಘಟಕಗಳ ಸ್ಥಾಪನೆಗೆ ಸಹಾಯಧನ ಕೂಡ ಲಭ್ಯವಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ 1200 ಘನ ಮೀಟರ್ ಅಳತೆಯ ನೀರು ಸಂಗ್ರಹಣಾ ಘಟಕಕ್ಕೆ 75,000 ರೂಪಾಯಿವರೆಗೆ ನಿಮಗೆ ಧನ ಸಹಾಯ ಲಭ್ಯವಿದೆ. ಇನ್ನು ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿತ್ತು ಹಾಗೂ ತುಂತುರು ನೀರಾವರಿ ಅಳವಡಿಕೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡಾ 97 ರಷ್ಟು ಹಾಗು ಇತರೆ ವರ್ಗದ ರೈತರಿಗೆ ಶೇಕಡ 55 ರಷ್ಟು ಧನ ಸಹಾಯ ಲಭ್ಯವಿದೆ.

ಇದಕ್ಕೆ ಹೆಚ್ಚಿನ ಮಾಹಿತಿಗಾಗಿ ನೀವು ತೋಟಗಾರಿಕೆ ಇಲಾಖೆ ಆಫೀಸ್ನ್ನು ಭೇಟಿ ಮಾಡಬೇಕಾಗುತ್ತದೆ. ಇನ್ನು ತಾಳೆ ಬೆಳೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಹಾಗು ತಾಳೆ ಬೆಳೆ ಬೆಳೆಯುವ ರೈತರಿಗೆ ಕೊಳವೆ ಬಾವಿ ಹಾಗೂ ತೆರೆದ ಬಾವಿ ನಿರ್ಮಿಸಲು ವಿದ್ಯುತ್ ಹಾಗೂ ಡಿಸೇಲ್ ಪಂಪ್‌ಗಳ ಉಪಕರಣ ಖರೀದಿಗೆ ಎರೆಹುಳು ಘಟಕ ಸ್ಥಾಪನೆಗೆ ಕೂಡ ಸಹಾಯ ಧನವನ್ನು ಪಡೆಯಬಹುದಾಗಿದೆ. ಇನ್ನು ಜೇನು ಸಾಕಣೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಕೂಡ ಎರಡು ದಿನಗಳ ತರಬೇತಿ ಕೊಟ್ಟು ಅದು ಕೂಡ ಸಹಾಯವನ್ನು ಕೂಡ ಲಭ್ಯವಿರುತ್ತದೆ. ಇನ್ನು ಅಸಂಪ್ರದಾಯಿಕ ಇಂಧನ ಮೂಲಗಳಲ್ಲಿ ಒಂದಾದ ಸೌರಶಕ್ತಿ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಶೋ ಶಕ್ತಿ ಚಾಲಿತ ಪಂಪ್ ಸೆಟ್ ಗಳ ಖರೀದಿಗೆ ಕೂಡ ಶೇಕಡಾ ಐವತ್ತರಷ್ಟು ಧನ ಸಹಾಯ ಲಭ್ಯವಿದೆ. ಇದನ್ನು ಕೂಡ ನೀವು ಅಲ್ಲಿ ಹೋಗಿ ಪರಿಶೀಲಿಸಬಹುದು..

Leave a Reply

Your email address will not be published. Required fields are marked *