ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಮಹಿಳೆಯರಿಗೆ ಯಾವುದೇ ಸೆಕ್ಯುರಿಟಿ ಇಲ್ಲದೆ ಭದ್ರತೆ ಇಟ್ಟುಕೊಳ್ಳದೆ ನೇರವಾಗಿ 20,00,000 ರೂಪಾಯಿಲು ಕೇಂದ್ರ ಸರ್ಕಾರ ಸಾಲ ಸೌಲಭ್ಯ ನೀಡಲಾಗ್ತಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ಮೂಲ ಉದ್ದೇಶದಿಂದಾಗಿ ಈ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದ್ದು, ಈಗಾಗಲೇ ನಿರ್ಮಲ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಯಾವುದೇ ಕೆಲಸ ಆರಂಭಿಸಲು ಅಥವಾ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಸರ್ಕಾರದಿಂದ ನೇರವಾಗಿ 20,00,000 ರೂಪಾಯಿಗಳು ಮಹಿಳೆಯ ಬ್ಯಾಂಕ್ ಖಾತೆಗೆ ಬರುತ್ತೆ. ಈ ಹಣದಲ್ಲಿ ಸಬ್ಸಿಡಿ ಸಹಾಯ ಧನ ಮತ್ತು ಸೌಲಭ್ಯ ನೀಡಲಾಗುತ್ತಿದ್ದು, 2024 ರಂದು ಕೇಂದ್ರ ಬಜೆಟ್ ಮಂಡಿಸಲಾಗಿದೆ.

ಇದರಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸರ್ಕಾರಿ ಯೋಜನೆಗಳ ಬದಲಾವಣೆಗಳಿಗೆ ಸಂಬಂಧಿಸಿದ ದೊಡ್ಡ ಘೋಷಣೆಗಳನ್ನ ಮಾಡಿದ್ದು ಈ ಪ್ರಕಟಣೆಯಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಂಬಂಧಿಸಿದ ಈ ಯೋಜನೆ ಅಡಿ ಉದ್ಯಮಿಗಳಿಗೆ ನೀಡಲಾಗುವ ಸಾಲವನ್ನ ಈಗ 10,00,000 ರೂ ಗಳಿಂದ 20,00,000 ರೂ ಗಳಿಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು. ತಮ್ಮದೇ ಆದ ವ್ಯವಹಾರವನ್ನು ಮಾಡಲು ಬಯಸುವ ಜನರಿಗೆ ಆರ್ಥಿಕ ಸಹಾಯವನ್ನು ಒದಗಿಸಲು ಈ ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ ಪಿಎಂ ಮುದ್ರಾಲಯ್ಯ. ಯೋಜನೆ ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಭಾರತದ ಪ್ರತಿಯೊಬ್ಬ ವ್ಯಕ್ತಿಯು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈಗ ಪಟ್ಟಿ 2024 ರಲ್ಲಿ ಸರ್ಕಾರಿ ಯೋಜನೆ ಅಡಿ ಲಭ್ಯವಿರುವ ಸಾಲಗಳ ಮಿತಿಯನ್ನು ದ್ವಿಗುಣಗೊಳಿಸಲಾಗಿದೆ.10,00,000 ರೂ ಗಳಿಂದ 20,00,000 ರೂ ಗಳಿಗೆ ಏರಿಕೆ ಪಿಎಂ ಮುದ್ರಾ ಯೋಜನೆ ಅಡಿ ಲಭ್ಯವಿರುವ ಜನರ ಮಿತಿಯನ್ನು ದ್ವಿಗುಣಗೊಳಿಸುವ ಘೋಷಣೆ ಯೊಂದಿಗೆ ಪಿಎಂ ಮುದ್ರಾ ಯೋಜನೆ ಅಲ್ಲಿ ತರುಣ ವರ್ಗದ ಅಡಿಯಲ್ಲಿ ಈ ಹಿಂದೆ ಪಡೆದ ಸಾಲವನ್ನ ಸಂಪೂರ್ಣವಾಗಿ ಮರು ಪಾವತಿ ಮಾಡಿದ ಉದ್ಯಮಿಗಳು ಈ ಹೆಚ್ಚಿದ ಸಾಲದ ಮಿತಿಯನ್ನ ಲಾಭ ಪಡೆಯಬಹುದು ಎಂದು ನಿರ್ಮಲ ಸೀತಾರಾಮನ್ ಹೇಳಿದ್ರು ಅಂದ್ರೆ ಅವರು ತಮ್ಮ ಹಳೆಯ ಬಾಕಿ ಸಾಲವನ್ನ ಮರುಪಾವತಿಸಿದರೆ ಮಾತ್ರ ಅವರಿಗೆ ದುಪ್ಪಟ್ಟು ಸಾಲವನ್ನು ನೀಡಲಾಗುವುದು. ಸರ್ಕಾರವು ಮೂರು ವಿಭಾಗಗಳಲ್ಲಿ ಸಾಲವನ್ನು ಒದಗಿಸುತ್ತವೆ. ಈ ವಿಭಾಗಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *