ಯಾರು ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛೆ ಪಡುತ್ತಿದ್ದಾರೆ ಅಂತವರಿಗೆ ಇದು ಒಳ್ಳೆಯ ಮಾಹಿತಿಯಾಗಿದೆ ಹೆಸ್ಕಾಂ ಅಲ್ಲಿ ಖಾಲಿ ಇರುವಂತ 338 ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗುತ್ತೆ. ಕೆಪಿಟಿಸಿಎಲ್‌ನಲ್ಲಿ ಖಾಲಿ ಇರುವಂತ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೆಸ್ಕಾಂ ಲಿಮಿಟೆಡ್ ನಲ್ಲಿ ಖಾಲಿ ಇರುವಂತ ನೇಮಕಾತಿ ಅಧಿಸೂಚನೆ ಕೂಡ ಆಗಿರುತ್ತೆ. ಇಲ್ಲಿ ಖಾಲಿ ಇರುವಂತ ಒಟ್ಟು 338 ಹುದ್ದೆಗಳಿಗೆ ಅಧಿಸೂಚನೆಯನ್ನೂ ಹೊರಡಿಸಲಾಗಿದ್ದು, ಸಂಪೂರ್ಣ ನಮ್ಮ ಕರ್ನಾಟಕದಾದ್ಯಂತ ಇರುವಂತಹ ಎಲ್ಲ ವಿದ್ಯಾರ್ಥಿಗಳು ಅಧಿಸೂಚನೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಖಾಲಿ ಇರುವಂತ ಒಟ್ಟು 338 ಹುದ್ದೆಗಳಿಗೆ ಆಫ್‌ಲೈನ್ ಮುಖಾಂತರ ಅಧಿಸೂಚನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತೆ. ನೀವು ಇಹಾಮನ ಡೌನ್ಲೋಡ್ ಮಾಡಿಕೊಳ್ಳಲು ಮಾಹಿತಿಯ ಕೊನೆಯಲ್ಲಿ ನಾವು ಲಿಂಕ್ ನೀಡಿರುತ್ತೇವೆ. ಖಾಲಿ ಇರುವ ಹುದ್ದೆಗಳ ಹೆಸರನ್ನು ನಾವು ನೋಡುವುದಾದರೆ ಸಿವಿಲ್ ಇಂಜಿನಿಯರಿಂಗ್ ನಲ್ಲಿ 196 ಹುದ್ದೆಗಳು ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಹುದ್ದೆಗಳು ಖಾಲಿ ಇವೆ. ಬೇಕಿರುವಂತಹ ಒಂದು ಶೈಕ್ಷಣಿಕ ಅರ್ಹತೆಗಳನ್ನ ನೋಡಿದ್ರೆ ವಿದ್ಯಾರ್ಥಿಗಳು ಸಂಪೂರ್ಣ ಎಸ್‌ಎಸ್‌ಎಲ್‌ಸಿ ಪಿಯುಸಿ ಅದರ ಜೊತೆಗೆ ನೀವು ಡಿಪ್ಲೋಮ ಮುಗಿಸುವಂತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕಂಪನಿ ನೀವು ಕನ್ನಡ ಜ್ಞಾನವನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವಂತಹ ಒಂದು ವಯಸ್ಸಿನ ಮಿತಿಯನ್ನ ನೋಡಿದ್ರೆ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷದ ಒಳಗಡೆ ಇರಬೇಕಾಗುತ್ತೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂಬತ್ತು ಸಾವಿರದಿಂದ ಒಂದು ಅಧಿಸೂಚನೆಗೆ ನಿಮ್ಮ ಒಂದು ಮಾಸಿಕ ವೇತನವನ್ನು ಕೂಡ ನಿಗದಿಪಡಿಸಲಾಗಿರುತ್ತದೆ. ವೇತನಶ್ರೇಣಿ ನಾವು ನೋಡುವುದಾದರೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. BE ಎಲೆಕ್ಟಿಕಲ್ ಮತ್ತು ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 9000 ರೂ Diploma ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ 8000 ರೂ ನಿಗದಿಪಡಿಸಲಾಗಿದೆ. ನಿಮ್ಮ ಒಂದು ಆಯ್ಕೆ ಪ್ರಕ್ರಿಯೆನ್ನ ನೋಡಿದರೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ. ಮತ್ತೆ ಅರ್ಜಿ ಶುಲ್ಕವಿರುವುದಿಲ್ಲ. ಹಾಗೆ ನಿಮ್ಮ ಅರ್ಜಿ ಹಾಕಲು ದಿನಾಂಕ 10 ನೇ ತಾರೀಖಿನಿಂದ ಅನುಮತಿ ನೀಡಲಾಗಿದೆ ಹಾಗೆ ಇದುಇದೇ ತಿಂಗಳು ಆಗಸ್ಟ್ 20ನೇ ತಾರೀಕಿನಂದು ಕೊನೆಯಾಗಲಿದೆ ಅಂದರೆ ನೀವು ಆಗಸ್ಟ್ 20 ನೇ ತಾರೀಖಿನ ಒಳಗಡೆ ಅರ್ಜಿಯನ್ನು ಹಾಕಬೇಕು . ಹಾಗೆ ಅರ್ಜಿ ಹಾಕಲು ನೀವು ಸಂಪೂರ್ಣವಾದ ಮಾಹಿತಿ ಹಾಗೆ ಯಾವ ರೀತಿ ಅರ್ಜಿಯನ್ನು ಹಾಕಬೇಕು ಎಂದು ತಿಳಿಯಲು ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ ನಿಮಗೆ ಸಂಪೂರ್ಣವಾಗಿ ತಿಳಿಯುತ್ತದೆ

Leave a Reply

Your email address will not be published. Required fields are marked *