WhatsApp Group Join Now

ನಮಗೆ ಗೊತ್ತಿರುವ ಹಾಗೆ ತರುಣ್ ಸುಧೀರ್ ಅವರ ಮದುವೆ ನೆನ್ನೆಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ತಾರೆ ತರುಣ್, ಸುಧೀರ್ ಮತ್ತು ಸೋನಲ್ ಮಾಂತೆರೋ ಈಗ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದಾರಾ ಎಂಬ ಪ್ರಶ್ನೆ ಮೂಡಿ ಬಂದಿದೆ. ಇನ್ನು ನೆನ್ನೆ ದಿನ ಇವರ ದಾಂಪತ್ಯ ಜೀವನಕ್ಕೆ ಕಾಲಿಡಲು ಇವರ ಮದುವೆ ದಿನ ಎಲ್ಲಾ ಸೆಲೆಬ್ರಿಟಿಗಳು ಹೋಗಿದ್ದರು ಎನ್ನಲಾಗ್ತಿದೆ. ಆದ್ರೆ ಜೈಲಿನಲ್ಲಿರುವ ನಟ ದರ್ಶನ್ ಮಿಸ್ ಆಗಿದ್ದು ದರ್ಶನ್ ಹೆಂಡತಿ ಇದೀಗ ವಿಜಯಲಕ್ಷ್ಮಿಗೆ ಹೋಗಿ ಗಿಫ್ಟ್ ಕೊಡು ಅಂತ ದರ್ಶನ್ ಹೇಳಿದ್ದಾರೆ ಅಂತ ಹೇಳಲಾಗ್ತಿದೆ. ಹಾಗಾದ್ರೆ ನಿಜಕ್ಕೂ ಒಂದು ತರುಣ್ ಸುಧೀರ್ ಅವರ ಮದುವೆಗೆ ವಿಜಯಲಕ್ಷ್ಮಿ ಅವರು ಏನು ಗಿಫ್ಟ್ ಕೊಟ್ರು ಅಂತ ನೋಡೋಣ..

ಹೌದು, ರಾಬರ್ಟ್ ಸಿನಿಮಾ ಮೂಲಕ ಪರಿಚಯವಾದ ತರುಣ್ ಮತ್ತು ಸೋನಲ್ ಈಗ ಸತಿ ಪತಿಯಾಗಿದ್ದಾರೆ. ರಾಬರ್ಟ್ ಚಿತ್ರದ ಸಂದರ್ಭದಲ್ಲಿ ನಾಯಕ ದರ್ಶನ್ ಇಬ್ಬರನ್ನೂ ವಿಚಾರಿಸುತ್ತಲೇ ಇದ್ದರಂತೆ. ಆದರೆ ಆಗ ಇಬ್ಬರಿಗೂ ಪ್ರೀತಿ ಪ್ರೇಮದ ಯೋಚನೆ ಇರಲಿಲ್ಲ. ಆದರೆ ಬಳಿಕ ತಮ್ಮ ಸಹೋದರನಂತಿರುವ ತರುಣಗೆ ಸೋನಲ್ ಸರಿಯಾದ ಜೋಡಿ ಎನಿಸಿ ಸ್ವತಃ ದರ್ಶನ್ ಮುಂದೆ ನಿಂತು ಇಬ್ಬರ ಮದುವೆಯ ಬಗ್ಗೆ ಮನೆಯವರ ಜೊತೆಗೂ ಮಾತುಕತೆ ನಡೆಸಿ ಮದುವೆಗೆ ಒಪ್ಪಿಸಿದ್ದರುತೆ ವಿಪರ್ಯಾಸವೆಂದರೆ ಮದುವೆ ಸಂದರ್ಭದಲ್ಲಿ ನಟ ದರ್ಶನ್ ಕಷ್ಟಗಳು ಎದುರಾಗಿ ಅವರು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನನೀಡಿ ಆಶೀರ್ವಾದ ಪಡೆದು ಬಂದಿದ್ದರು. ಇನ್ನು ದರ್ಶನ್ ನೋಡಿ ಬಂದ ಬಳಿಕತ್ತರು. ಒಂದು ವೇಳೆ ಮದುವೆ ವೇಳೆಗೆ ಅವರು ಬಿಡುಗಡೆಯಾಗದಿದ್ದರೆ ಜೊತೆಗೆ ಜೈಲಿಗೆ ಹೋಗಿ ನೋಡಿಕೊಂಡು ಬರುವುದಾಗಿ ಹೇಳಿದ್ದರು. ನೆನ್ನೆ ಮದುವೆ ಸಂದರ್ಭದಲ್ಲೂ ತರುಣ ಸೋನಲ್ ಮಾಧ್ಯಮದವರ ಮುಂದೆ ದರ್ಶನ್ ಬಗ್ಗೆ ಮಾತನಾಡುತ್ತ ಇವರ ಬಗ್ಗೆ ಮಾತನಾಡಿದರು ಹಾಗೆ ಇವರಿಬ್ಬರ ಜೋಡಿಗೆ ಡೈಮಂಡ್ ನ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುದ್ದಿ ಇದೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಅಧಿಕೃತ ಮಾಹಿತಿ ಬಂದಮೇಲೆ ನಮಗೆ ಗೊತ್ತಾಗುತ್ತದೆ. ಹಾಗೆ ತರುಣ್ ಅವರು ಹೇಳಿದ ಹಾಗೆ ಈಗ ಇಬ್ಬರು ಜೋಡಿ ಪರಂಪರ ಅಗ್ರಹಾರಕ್ಕೆ ಹೋಗಿ ದರ್ಶನವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದು ಎಂಬ ವಿಚಾರ ಇದೆ . ಮುಂದೆ ಏನಾಗುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ

WhatsApp Group Join Now

Leave a Reply

Your email address will not be published. Required fields are marked *