ಎಡಗೈ ಹಸ್ತದಲ್ಲಿ ಮೂಡುವ ಈ ರೇಖೆ ನಿಮ್ಮ ಭವಿಷ್ಯವನ್ನೇ ಬೆಚ್ಚಿಗುತ್ತೆ. ಅಂಗೈ ಮೇಲಿನ ರೇಖೆಗಳು ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗ್ತಾನೆ ಇರುತ್ತೆ. ಗೆರೆಗಳು ಮೂಡಿ ಮಾಯವಾಗುವುದಕ್ಕೆ ಗುರುತು ಅಂತ ಕರೆಯಲಾಗುತ್ತದೆ. ನಿಮ್ಮ ಎಡ ಅಂಗೈಯ ಮೇಲಿರುವಂತಹ ಪ್ರಮುಖ ರೇಖೆಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ. ಖಂಡಿತ ಇದು ನಿಮಗೆ ಅಚ್ಚರಿಯನ್ನುಂಟು ಮಾಡುತ್ತೆ. ಮೊದಲನೆಯದಾಗಿ ಜೀವನ ರೇಖೆ ಈ ರೇಖೆ ವ್ಯಕ್ತಿಯ ಜೀವನ ಶಕ್ತಿ ಮತ್ತು ದೈಹಿಕ ಶಕ್ತಿ ತೋರಿಸುತ್ತ ಇದು ಆರೋಗ್ಯ ಪರಿಸ್ಥಿತಿ ಮತ್ತು ಜೀವನದಲ್ಲಿ ಬದಲಾಗುವ ಪರಿಸ್ಥಿತಿಯನ್ನು ತೋರಿಸುತ್ತದೆ.

ದಪ್ಪಗಿನ ಗೆರೆ ಒಳ್ಳೆಯ ಆರೋಗ್ಯಸುತ್ತೆ ತುಂಡಾಗಿರುವ ಏಕೆ ನೀವು ಒತ್ತಡ ಗಾಯ ಮತ್ತೆ ರೋಗಕ್ಕೆ ತುಂಬಾ ಸೂಕ್ಷ್ಮವಾಗಿದ್ದೀರಾ ಅಂತ ಹೇಳಲಾಗುತ್ತೆ ಇನ್ನು ಮದುವೆ ರೇಖೆ ಅಂಗೈಯ ರೇಖೆಯಲ್ಲಿ ಇದು ತುಂಬಾನೇ ಪ್ರಮುಖವಾಗಿರುವುದು. ನಿಮ್ಮ ಪ್ರೀತಿಯ ಜೀವನದ ಬಗ್ಗೆ ಈ ರೇಖೆ ನಿಮಗೆ ಉತ್ತರ ಕೊಡುತ್ತೆ. ಸಣ್ಣ ರೇಖೆ ನಿಮ್ಮ ಏಕಮುಖ ಪ್ರೀತಿ ತೋರಿಸುತ್ತೆ. ಕೊನೆಯಲ್ಲಿ ರೇಖೆಯು ನಿಮ್ಮ ವೈವಾಹಿಕ ಜೀವನವು ಡೈವರ್ಶನಲ್ಲಿ ಕೊನೆಗೊಳ್ಳಲಿದೆ ಅಂತ ಹೇಳುತ್ತೆ. ಇದು ನೀವು ಸರಿಯಾದ ಸಂಗಾತಿಯ ಹುಡುಕಾಟದಲ್ಲಿ ಇದ್ದೀರಾ ಅಂತ ತೋರಿಸುತ್ತೆ. ನಿಮ್ಮಲ್ಲಿ ಯಾವುದೇ ಮದುವೆ ಗೆರೆಗಳು ಇಲ್ಲದೆ ಇದ್ದರೆ ಆಗ ಚಿಂತೆ ಮಾಡಬೇಡಿ. ಮದುವೆ ವಿಚಾರ ಈಗ ನಿಮ್ಮ ತಲೆಯಲ್ಲಿ ಇಲ್ಲ ಅಂತ ಹೇಳಲಾಗುತ್ತೆ. ಇನ್ನು ತಲೆ ರೇಖೆ ಈ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನಾ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ.

ಇದು ಕಲ್ಪನೆಯನ್ನು ಸಹ ಒಳಗೊಂಡಿರುತ್ತದೆ. ಒಂದು ವೇಳೆ ಇಂತಹ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ ಅದು ನಿಮ್ಮ ರಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಅಂತ ಸೂಚಿಸುತ್ತದೆ. ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆ ಗೆರೆಯು ನಿಮ್ಮ ಮನಸ್ಸನ್ನು ಇತರರು ಯಾರೋ ಗೆಲ್ಲುತ್ತಾರೆ ಎಂಬುದನ್ನು ತೋರಿಸುತ್ತೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತಗೋತಾರೆ ಅಂತ ಕೂಡ ಸೂಚಿಸುತ್ತದೆ. ಈ ರೇಖೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ ನೀವು ನಿಮಗೆ ನೀವೇ ಸಾಟಿ ಎನ್ನುವಂತಹ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ. ನಿಮ್ಮ ಆಲೋಚನೆಗಳು, ಸೃಜನಶೀಲತೆ ಇತ್ಯಾದಿಗಳಲ್ಲಿ ನಿಮಗೆ ನೀವೇ ಸಾಟಿ. ಇನ್ನು ವಿಧಿ ರೇಖೆ ಈ ವಿಧಿ ರೇಖೆಯು ನಿಮ್ಮ ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ. ದಪ್ಪಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುತ್ತಿರುವ ನಾಟಕೀಯ ಬದಲಾವಣೆಗಳನ್ನು ಸೂಚಿಸುತ್ತದೆ. ತೆಳುವಾದ ರೇಖೆ ನಿಮ್ಮ ಜೀವನವನ್ನು ಇತರರು ಕಂಟ್ರೋಲ್ ಮಾಡ್ತಿದ್ದಾರೆ ಅಂತ ಸೂಚಿಸುತ್ತದೆ. ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *