ಅರಣ್ಯ ಅಧಿಕಾರಿಯಾಗಿ ಯೋಚನೆ ಇದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ, ಈ ಮಾಹಿತಿಯಲ್ಲಿ ಯಾವ ರೀತಿಯಿಂದಾಗಿ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡಲು ಬೇಕಾದಂತಹ ಅರ್ಹತೆಗಳು ಯಾವ್ಯಾವು ಎಂದು ನೋಡೋಣ ಇತ್ತೀಚೆಗೆ ಬಂದಂತಹ ನೋಟಿಫಿಕೇಶನ್ ನಲ್ಲಿ ಏನಿತ್ತು ಎಂಬುದನ್ನು ನಾವು ತಿಳಿದುಕೊಳ್ಳೋಣ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಚಿತ್ರದುರ್ಗ, ವಿಜಯಪುರ, ಚಾಮರಾಜನಗರ, ದಾವಣಗೆರೆ ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಕೋಲಾರ. ಮಂಡ್ಯ ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಿಕ್ಕಬಳ್ಳಾಪುರ ರಾಮನಗರ ಮತ್ತು ಉತ್ತರ ಕನ್ನಡ ಈ ಮೇಲ್ಕಂಡ ಜಿಲ್ಲೆಗಳಲ್ಲಿ ನಿಮಗೆ ಕೆಲಸ ಮಾಡಲು ಅವಕಾಶವಿದೆ ಹಾಗೆ ಇದಕ್ಕೆ ಬೇಕಾದಂತಹ ಅರ್ಹತೆಗಳನ್ನು ನಾವು ಮುಂದಕ್ಕೆ ನೋಡೋಣ.

ಒಂದು ವೇಳೆ ನೀವು ಅರಣ್ಯದಲ್ಲಿ ಕೆಲಸ ಮಾಡಬೇಕು ಎಂದು ಯೋಚನೆ ಇದ್ದರೆ ಈ ಒಂದು ಅವಕಾಶವನ್ನು ತಪ್ಪದೇ ಬಿಡಬೇಡಿ ಆದಷ್ಟು ಗಮನವಿಟ್ಟು ಈ ಮಾಹಿತಿಯನ್ನು ನೋಡಿ ನಂತರ ಅರ್ಜಿಯನ್ನು ಸಲ್ಲಿಸಿ .ಜಿಲ್ಲಾ ತಾಲ್ಲೂಕು ಪಂಚಾಯಿತಿಗಳ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ ಭರ್ತಿ ಮಾಡಲು ಜಿಲ್ಲಾವಾರು ಹಂಚಿಕೆಯ ಕುರಿತು ಪತ್ರವನ್ನು ಬರೆದಿದ್ದರೂ ಅದರಲ್ಲಿ ಉಲ್ಲೇಖ 1 ಆರ್ಥಿಕ ಇಲಾಖೆಯ ಸಹಮತಿ ಪತ್ರ ಸಂಖ್ಯೆ 783 ದಿನಾಂಕ 02.11.2023. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 79 ಕೆ.ಎಸ್.ಎಸ್ 2022 ಇ, ಸರ್ಕಾರಿ ಅಧಿಸೂಚನೆ ಸಂಖ್ಯೆ ಮಮಇ 111 ಪಿಹೆಚ್‌ಪಿ 2022, ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 01 ಸೆಹಿಮ 2022, ಬೆಂಗಳೂರು, ಇವಿಷ್ಟು ಆದೇಶ ಸಂಖ್ಯೆಯಾಗಿದೆ.

ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ, ನೇರ ನೇಮಕಾತಿ ಕೋಟಾದಡಿ ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಗಣನೀಯ ಮಟ್ಟದಲ್ಲಿ ಲಿಪಿಕ ವೃಂದದ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆರ್ಥಿಕ ಇಲಾಖೆಯು ಉಲ್ಲೇಖ 1 ರ ದಿನಾಂಕ: 02.11.2023ರ ಪತ್ರದಲ್ಲಿ ಪ್ರ.ದ.ಸ ಹಾಗೂ 200 ದ್ವಿ.ದ.ಸ ಹುದ್ದೆಗಳನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡಲು ಸಹಮತಿ ನೀಡಿದ್ದು, ಈ ಹುದ್ದೆಗಳನ್ನು ಜಿಲ್ಲಾ ಪಂಚಾಯತಿಯಲ್ಲಿ ನೇರ ನೇಮಕಾತಿ ಕೋಟಾದಡಿ ಮಂಜೂರಾದ ಖಾಲಿ ಇರುವ ಹುದ್ದೆಗಳ ಬಗ್ಗೆ ವಿವರಣೆಗಳನ್ನು ನೀಡಲಾಗಿದೆ ಅಂದರೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಖಾಲಿ ಇದೆ ಎಂಬುದನ್ನು ಸಂಪೂರ್ಣವಾಗಿ ನೀಡಲಾಗಿದೆ ಇದನ್ನು ನೀವು ನೋಡಬೇಕು ಎಂದರೆ ನಾವು ಕೆಳಗಡೆ ಕೊಟ್ಟಿರುವ ವಿಡಿಯೋ ಲಿಂಕ್ ಅನ್ನು ಒಮ್ಮೆ ವೀಕ್ಷಣೆ ಮಾಡಿ.

ಉಲ್ಲೇಖ 02 ರ ದಿನಾಂಕ 13.02.2024 ರ ಆದೇಶದಲ್ಲಿ ತಿಳಿಸಿರುವಂತೆ ಜಿಲ್ಲಾ ತಾಲ್ಲೂಕು ಲಿಪಿಕ ವೃಂದದ ಹುದ್ದೆಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರಿಯಾಗಿದ್ದು, ಮೇಲೆ ತಿಳಿಸಿರುವ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ online ಪ್ರಸ್ತಾವನೆ ಸಲ್ಲಿಕೆಯ ಕುರಿತಂತೆ ದಿನಾಂಕ 09.02.2024 ರಂದು ಆಯುಕ್ತಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಗಾರದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲಾಗಿರುತ್ತದೆ. ಉಲ್ಲೇಖ 03 ರ ದಿನಾಂಕ 15.11.2023 ರ ಅಧಿಸೂಚನೆಯಲ್ಲಿ ಅಧಿಸೂಚನೆಯಲ್ಲಿ ಸಾಮಾನ್ಯ ಹುದ್ದೆಗಳಿಗೆ ಗುರುತಿಸಿರುವ ವಿಕಲಚೇತನ ಮೀಸಲಾತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲಿಪಿಕ ವೃಂದದ ಹುದ್ದೆಗಳಿಗೆ ಸಂಯೋಜಿಸುವಂತೆ.

ಹಾಗೂ ಉಲ್ಲೇಖ 04 ಮತ್ತು 05 ರ ಆದೇಶಗಳನ್ವಯ ಮೇಲಿನ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳಿಗೆ ಮೀಸಲಾತಿ ರೋಷರ್ ಬಿಂದುಗಳನ್ನು ಗುರುತಿಸಿ, ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ ಸದರಿ ಹುದ್ದೆಗಳನ್ನು ಭರ್ತಿ ಮಾಡಲು online ಪ್ರಸ್ತಾವನೆಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸಲು ಕೂಡಲೇ ಅಗತ್ಯ ಕ್ರಮ ಕೈಗೊಂಡು, 15 ದಿನದೊಳಗಾಗಿ ಅನುಪಾಲನ ವರದಿಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

https://youtu.be/xlgdtNnxmyE

Leave a Reply

Your email address will not be published. Required fields are marked *