ಡಾಕ್ಟರ್ ಬ್ರೋ ಇವರು ನಮ್ಮ ಕರ್ನಾಟಕದ ಅತಿ ಕುಖ್ಯಾತ ಯುಟುಬರ್ ಹಾಗೂ ಇವರ ಅಭಿಮಾನಿಗಳ ಬಳಗ ಬಹಳಷ್ಟು ದೊಡ್ಡದಿದೆ ವಿಶ್ವದ ಮೂಲೆ ಮೂಲೆಯನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಕನ್ನಡಿಗರಿಗೆ ತೋರಿಸುತ್ತಿರುವ ಪ್ರಸಿದ್ಧಿಯ ಇವರಿಗಿದೆ ಆದರೆ ಜೀವನದಲ್ಲಿ ನಾವು ಯಾವುದೇ ಒಂದು ಕೆಲಸ ಮಾಡಿದರು ಅದು ನಮಗೆ ಕೆಲವೊಮ್ಮೆ ಖುಷಿ ಕೊಡುವುದಿಲ್ಲ ಅಥವಾ ಸಮಾಧಾನ ಆಗುದಿಲ್ಲ ಹೀಗಾಗಿ ಬೇರೆ ಒಂದಕ್ಕೆ ನಾವು ಕೈ ಹಾಕುತ್ತೇವೆ ಹೀಗೆ ಡಾಕ್ಟರ್ ಬ್ರೋ ಕೂಡ ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರವಾಸದ ಮೂಲಕವೇ ಪ್ರಸಿದ್ಧಿ ಪಡೆದಿರುವ ಗಗನ್ ಈಗ ತಮ್ಮ ಜೊತೆ ಸಾಮಾನ್ಯ ಜನರಿಗೂ ವಿಶ್ವವನ್ನು ಸುತ್ತಲು ಅವಕಾಶ ಮಾಡಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಸ ಕಛೇರಿ ಶುಭಾರಂಭ ಕಂಡಿದೆ. ವಿಜಯನಗರದಲ್ಲಿ ಪ್ರವಾಸ ಹೆಸರಿನ ಕಚೇರಿ ತೆರೆದಿದ್ದಾರೆ.
78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದು, ಅವರ ಕಚೇರಿ ಉದ್ಘಾಟನೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಚೇರಿ ಮುಂದೆ ನಿಂತಿರುವ ಪೋಸ್ಟ್ ಹಾಕಿದ ಗಗನ್ ಎಪ್ಪತ್ತೆಂಟನೇ ಸ್ವಾತಂತ್ರ್ಯ ದಿನದಂದುಗೋ ಪ್ರವಾಸದ ಹೊಸ ಆಫೀಸ್‌ನ ವಿಜಯನಗರದಲ್ಲಿ ತೆರೆಯಲಾಗಿದೆ. ಪ್ರಯಾಣದ ಉತ್ಸಾಹಿ ಜನರ ಭಾಗವಾಗಲು ನನಗೆ ಖುಷಿಯಾಗುತ್ತಿದೆ ಅಂತ ಶೀರ್ಷಿಕೆ ಹಾಕಿದ್ದಾರೆ. ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಅಪ್ಪಟ ಕನ್ನಡಿಗನ ಯೂಟ್ಯೂಬ್ ಚಾನಲ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈಗ ಹೊಸ ಬಿಜಿನೆಸ್ ಗೆ ಬೆಂಬಲ ನೀಡುವುದಾಗಿ ಅಭಿಮಾನಿಗಳು ಭರವಸೆ ನೀಡಿದ್ದಾರೆ. ನಿಮ್ಮ ಕೆಲಸಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಅಂತ ಜನರು ಗಗನ್‌ಗೆ ಅದು ಹೇಳಿದ್ದಾರೆ. ಇನ್ನು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಬಟನ್ ಒತ್ತಿದ್ದಾರೆ.
ನ್ನೂ ಸುಲಭವಾದ ಮಾತಿನಲ್ಲಿ ಹೇಳಬೇಕು ಎಂದರೆ ಇವರು ಯಾರ್ಯಾರು ಬೇರೆ ದೇಶಕ್ಕೆ ಅಥವಾ ಬೇರೆ ಜಾಗಕ್ಕೆ ಹೋಗಬೇಕು ಎಂದು ಆಸೆ ಇದ್ದರೆ ಅಂತವರನ್ನು ಅವರ ಸಹಾಯದಿಂದ ದೇಶವನ್ನು ತಡೆದು ಸಹಾಯ ಮಾಡುತ್ತಾರೆ ಅಂದರೆ ನಿಮಗೆ ಯಾವುದೇ ರೀತಿಯಿಂದ ತೊಂದರೆ ಇರುವುದಿಲ್ಲ ಇವರು ನಿಮಗೆ ಸಹಾಯ ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈಗ ಮಾಡುತ್ತಿರುವಂತಹ ಅಂದರೆ ಅವರ ಮುಖ್ಯ ಕೆಲಸ ಅಂದರೆ ಯೌಟ್ಯೂಬ್ ಚಾನೆಲ್ನಲ್ಲಿ ಬೇರೆ ಬೇರೆ ದೇಶಕ್ಕೆ ಹೋಗಿ ನಮ್ಮ ಮುಂದೆ ಜಗತ್ತಿನ ಅತಿ ಸುಂದರವಾದಂತಹ ಜಾಗಗಳನ್ನು ನಮ್ಮ ಮುಂದೆ ಇಡುತ್ತಾರೆ ಇದಕ್ಕಾಗಿ ಜನರು ಬಹಳಷ್ಟು ಪ್ರೀತಿಯನ್ನು ಕೂಡ ಕೊಡುತ್ತಿದ್ದಾರೆ. ಅದಕ್ಕೆ ಜನರು ಈ ಹೊಸ ವ್ಯಾಪಾರವನ್ನು ಶುರು ಮಾಡಿದ ನಂತರ ಯುಟ್ಯೂಬ್ ಚಾನೆಲ್ ವೀಡಿಯೋಸ್ ಅನ್ನು ಮರೆತುಬಿಡುತ್ತಾರೆ ಎಂದು ಅಂದುಕೊಂಡಿದ್ದಾರೆ ಅದಕ್ಕಾಗಿಯೇ ಯಾವುದೇ ಕಾರಣಕ್ಕೂ ಈ ಕೆಲಸವನ್ನು ನಿಲ್ಲಿಸಬೇಡಿ ಅಂತ ಮನವಿ ಕೂಡ ಮಾಡಿದ್ದಾರೆ. ಗಗನ್ ಡು ಹೆಸರಿನಲ್ಲಿ 2018 ರಲ್ಲಿ ಶುರು ಮಾಡಿದ್ದಾರೆ. ಆರಂಭದಲ್ಲಿ ಹಾಸ್ಯದ ವಿಡಿಯೋ ಹಾಕ್ತಾ ಇದ್ದ ಅವರು ನಂತರ ಪ್ರವಾಸದ ವಿಡಿಯೋ ಹಂಚಿಕೊಳ್ಳಲು ಶುರು ಮಾಡಿದರು.