ತೋಟಗಾರಿಕೆ ಇಲಾಖೆಯಿಂದ 2024 ಇಪ್ಪತೈದು ನೇ ಸಾಲಿಗೆ ತೋಟಗಾರಿಕೆ, ರೈತರಿಗೆ ಹಾಗು ಉದ್ದಿಮೆದಾರರಿಗೆ ಅವರು ಬೆಳೆಯುವ ಬೆಳೆಗಳಿಗೆ ಬಳಸಿಕೊಳ್ಳಲು ಎಂಟಕ್ಕಿಂತ ಹೆಚ್ಚಿನ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಿಕೆರುವ ರೈತರಿಂದ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಇದಕ್ಕೆ ಅರ್ಜಿ ಸಲ್ಲಿಕೆ ನಿಮಗೆ ಬೇಕಾಗಿರುವ ಅಗತ್ಯಗಳೇನು? ಏನೇನು ದಾಖಲೆಗಳನ್ನು ನೀಡಬೇಕು, ಎಲ್ಲಿ ಇಡಬೇಕು, ಹಾಗೇನೇ ಯಾವ ಯಾವ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲಾಗುತ್ತೆ ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡತೀನಿ. ಹೌದು ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರಿಗೆ ಹಾಗೂ ಉದ್ದಿಮೆದಾರರಿಗೆ ಅವರು ಕರಗಿಸುವಂತಹ ಅಡಿಕೆ ಸುಲಿಯುವ ಯಂತ್ರ ಟಿಲ್ಲರ್ ಬ್ರಷ್ ಕಟ್ಟರ್ ಪವರ್ ವೀಡರ್
ಪ್ರಕರಣಗಳಿಗೆ ಸಹಾಯಧನ ನೀಡಲಾಗುತ್ತದೆ.
ಅಂದ್ರೆ ಇಷ್ಟು ಯಂತ್ರೋಪಕರಣಗಳಲ್ಲಿ ನಿಮಗೆ ಯಾವ ಯಾವ ಯೋಜನೆಗಳು ನಿಮಗೆ ಉಪಯೋಗಕ್ಕೆ ಬರುತ್ತವೋ ಅಷ್ಟು ಯಂತ್ರೋಪಕರಣಗಳನ್ನು ಖರೀದಿಸಬಹುದಾಗಿರುತ್ತದೆ. ನೀವು ಉಪಯೋಗ ಮಾಡಿಕೊಳ್ಳುವಂತಹ ಯಂತ್ರೋಪಕರಣಗಳ ಮೊತ್ತದಲ್ಲಿ ನಿಮಗೆ ಗರಿಷ್ಠ ಒಂದು ಇಪ್ಪತೈದು ಲಕ್ಷ ಸಬ್ಸಿಡಿ ಅಥವಾ ಐದು ಯಂತ್ರೋಪಕರಣಗಳಿಗೆ ಮಾತ್ರ ನಿಮಗೆ ಸಹಾಯ ಧನ ನೀಡಲಾಗುತ್ತದೆ. ಹಾಗೆ ಇದಕ್ಕೆ ಅರ್ಜಿ ಸಲ್ಲಿಕೆ ನಿಮಗೆ ಬೇಕಾಗಿರುವತೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಅರ್ಜಿದಾರ ರೈತರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು. ಅರ್ಜಿದಾರ ರೈತರು ತೋಟಗಾರಿಕೆ ಬೆಳೆ ಬೆಳೆಯಬೇಕು ಅಥವಾ ತೋಟಗಾರಿಕೆ ಬೆಳೆಯ ಉದ್ದಿಮೆದಾರರಾಗಿಬೇಕಾಗಿರುತ್ತೆ. ಅರ್ಜಿದಾರರು ಸ್ವಂತದನ್ನು ಹೊಂದಿರಬೇಕಾಗುತ್ತದೆ. ಹಾಗೆ ಇದಕ್ಕೆ ಅರ್ಜಿ ಸಲ್ಲಿಕೆ ನಿಮ್ಮ ಹತ್ರ ಬೇಕಾಗಿರುವ ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಅರ್ಜಿ ಫಾರ್ಮ್ಬೇಕಾಗುತ್ತೆ.
ಜಮೀನಿನ ಪಹಣಿಬೇಕಾಗುತ್ತೆ. ಬೆಳೆದಿರುವ ಪತ್ರಬೇಕಾಗುತ್ತೆ. ಚೆಕ್ ಬುಕ್ ಬೇಕಾಗುತ್ತೆ. ಆಧಾರ್ ಕಾರ್ಡ್ಬೇಕಾಗುತ್ತೆ ಬ್ಯಾಂಕ್ ಪಾಸ್‌ಪುಸ್ತಕ ಬೇಕಾಗುತ್ತೆ.ಹಾಗೆ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕಾಗುತ್ತೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರಬೇಕಾಗುತ್ತೆ. ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣಪತ್ರ ಬೇಕಾಗುತ್ತೆ.ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರವನ್ನು ಇಟ್ಟುಕೊಂಡು ಬೇಕಾಗಿದೆ. ರೇಷನ್ ಕಾರ್ಡ್ಬೇಕಾಗುತ್ತೆ. ಆದಾಯ ದೃಢೀಕರಣ ಪತ್ರಬೇಕಾಗುತ್ತೆ. ಹಾಗೆ ಇನ್ನಿತರ ದಾಖಲೆಗಳೊಂದಿಗೆ ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಇಟ್ಟುಕೊಂಡಿರಬೇಕು.
ಯಾರ್ಯಾರು ಈ ಯೋಜನೆ ಅಡಿಯಲ್ಲಿ ಲಾಭವನ್ನು ಪಡೆಯಲು ಇಚ್ಛಿಸುತ್ತಿದ್ದೀರೋ ಅವರು ನಿಮ್ಮ ಸಮೀಪ ಇರುವಂತಹ ತೋಟಗಾರಿಕೆ ಇಲಾಖೆಯಲ್ಲಿ ಹೋಗಿ ಒಮ್ಮೆ ವಿಚಾರಣೆ ಮಾಡಿಕೊಳ್ಳಿ . ಅಲ್ಲಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಸಂಪೂರ್ಣವಾಗಿ ದೊರೆಯುತ್ತದೆ ಆದರೆ ಯಾವಾಗ ಹೋಗುತ್ತೀರೋ ನಾವು ಮೇಲೆ ಹೇಳಿದಂತಹ ಎಲ್ಲಾ ದಾಖಲಾತಿಗಳನ್ನು ಒಮ್ಮೆ ತೆಗೆದುಕೊಂಡು ಹೋಗಿ ನಂತರ ನಿಮಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ
https://youtu.be/UPfTl5WuI-c