ಗ್ರಾಮ ಜ್ಯೋತಿ ಯೋಜನೆಗೆ ಅರ್ಜಿ ಹಾಕಿದರು ಮುಂದೊಂದು ದಿನ ನಿಮ್ಮ ಕನಸಿನಲ್ಲಿ ಇರುವ ಹೆಸರು ಏನಾದರು ತಪ್ಪು ಕಂಡುಬಂದರೆ ಅಂದ್ರೆ ಏನಾದ್ರೂ ಸ್ಪೆಷಲ್ ಇದ್ರೆ ಕರೆಂಟ್ ಬಿಲ್ ನಲ್ಲಿ ನೀವು ಆ ಒಂದು ಕರೆಂಟ್ ಬಿಲ್ ನಲ್ಲಿ ಇರುವವರು ಸರಿಪಡಿಸಿಕೊಳ್ಳಲೇಬೇಕಾಗುತ್ತೆ. ಇವತ್ತು ಸರಿಪಡಿಸಿಲ್ಲ ಅಂದರೂ ಮುಂದೊಂದು ದಿನ ಸರಿಪಡಿಸಿಕೊಳ್ಳಲೇಬೇಕು. ನಿಮ್ಮ ಹೆಸರಾಗಲಿ ನಿಮ್ಮ ತಂದೆ ಹೆಸರಿನಲ್ಲಿ ಏನಾದರು ತಪ್ಪಾಗಿ ಬಂದರೆ ಅದನ್ನು ನೀವು ಹೆಸರು ತಪ್ಪಾಗಿ ಹೆಸರನ್ನು ಸರಿಪಡಿಸಿಕೊಳ್ಳಬಹುದು. ಅದು ಅರ್ಜಿ ಎಲ್ಲಿ ಹಾಕಬೇಕು, ಯಾವ ರೀತಿ ಪ್ರೊಸೆಸ್ ಇರುತ್ತೆ. ಮುಖ್ಯವಾಗಿ ಯಾವ ಯಾವ ದಾಖಲೆಗಳು ನೀಡಬೇಕು ? ಮೊಟ್ಟ ಮೊದಲಿಗೆ ಯಾವ ಯಾವ ದಾಖಲೆಗಳು ಬೇಕು ಅದನ್ನು ನೋಡೋಣ.
ಅರ್ಜಿದಾರರ ಆಧಾರ್ ಕಾರ್ಡ್ ಬೇಕೇ ಬೇಕಾಗುತ್ತೆ. ಹಾಗೆ ಅರ್ಜಿದಾರರ ಮೊಬೈಲ್ ಸಂಖ್ಯೆ ಅಂದ್ರೆ ಮೊಬೈಲ್ ನಂಬರ್ಸಬೇಕು ಮುಖ್ಯವಾಗಿ ವಿದ್ಯುತ್ ಬಿಲ್ ಸಹಬೇಕಾಗುತ್ತೆ. ಇದರ ಜೊತೆಗೆ ಅತಿ ಮುಖ್ಯವಾಗಿ ನೀವು ಹೆಸರು ತಿದ್ದುಪಡಿಗೋಸ್ಕರ ₹100 ಸ್ಟಾಂಪ್ ಪೇಪರ್ ತೆಗೆದುಕೊಳ್ಳಬೇಕು. ₹100 ಸ್ಟಾಂಪ್ ಪೇಪರ್ ಮೇಲೆ ಯಾವ ರೀತಿ ವಿಷಯ ಒಳಗೊಂಡಿರುತ್ತೆ ಅಂದ್ರೆ ಒಂದು ಸ್ಟಾಂಪ್ ಪೇಪರ್ ಮೇಲೆ ಏನು ಬರೆಯಬೇಕು ಅದನ್ನ ನೋಡೋಣ. ಇದು ತುಂಬಾ ಜನರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿ ಒಂದು ಸ್ಟಾಂಪ್ ಪೇಪರ್ ಮೇಲೆ ಹೆಸರು ತಿದ್ದುಪಡಿ ಮಾಡಿಗೋಸ್ಕರ ಏನು ಬರೆಯಬೇಕು? ಉದಾಹರಣೆಗೆ ಘೋಷಣಾ ಪತ್ರ ಮೇಲೆ ಬರೆದು ವಿಷಯ ಹೆಸರು ತಿದ್ದುಪಡಿ ಮಾಡುವ ಕುರಿತು ನಾನು ಅಂತ ಬರೆದು ನಿಮ್ಮ ಹೆಸರು ಬರೆಯಿರಿ.
ಹಾಗೆ ನಿಮ್ಮ ತಂದೆ ಹೆಸರು ಬರೆದು ಈ ಗ್ರಾಮದ ನಿವಾಸಿಯಾಗಿದ್ದು ನನ್ನ ಹೆಸರಿನಲ್ಲಿ ಒಂದು ವಿದ್ಯುತ್ ಕನೆಕ್ಷನ್ ಇರುತ್ತೆ ಗ್ರಾಹಕ ಸಂಖ್ಯೆ ಅದು ಈ ರೀತಿಯಾಗಿ ಬರೆಯಿರಿ. ನಿಮ್ಮ ಕಚೇರಿಯಲ್ಲಿ ಮತ್ತು ನಿಮ್ಮ ವಿದ್ಯುತ್ ಬಿಲ್ನಲ್ಲಿ ನನ್ನ ಹೆಸರು ತಪ್ಪಾಗಿ ದಾಖಲೆಯಾಗಿದೆ. ಅಂದರೆ ಒಂದು ಕಡೆ ನಲ್ಲಿ ಹೆಸರು ತಪ್ಪಾಗಿ ದಾಖಲೆಯಾಗಿದೆ. ವಾಸ್ತವವಾಗಿ ನನ್ನ ಹೆಸರು ಇದು. ಹಾಗೆ ನನ್ನ ಹೆಸರು ಇದೇ ಇರುತ್ತೆ. ಇದಕ್ಕೆ ಸಂಬಂಧಿಸಿದ ಅರ್ಜಿ ದಾಖಲೆಯೊಂದಿಗೆ ಈ ಒಂದು ಅರ್ಜಿ ಲಗತ್ತಿಸಿದ್ದೇನೆ ಅಂದ್ರೆ ದಾಖಲೆಗಳು ಅರ್ಜಿಯೊಂದಿಗೆ ಲಗತ್ತಿಸ ಇದ್ದೇನೆ. ಆದ್ದರಿಂದ ನನ್ನ ಹೆಸರು ತಿದ್ದುಪಡಿ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಅಂತ ಈ ಮೇಲೆ ಹೇಳಲಾದ ಮಾಹಿತಿಯು ಸತ್ಯದಿಂದ ಕೂಡಿರುತ್ತೆ ಎಂದು ನ್ಯಾಯಾಲಯದ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಸ್ಟಾಂಪ್ ಪೇಪರ್ ಮೇಲೆ ಈ ರೀತಿಯಾಗಿ ಬರೆದು ಬಾಟಮ್ ನಲ್ಲಿ ಅರ್ಜಿದಾರರ ಸಹಿ ಅಂತ ಬರೆದು ಹಾಗೆ ನಿಮ್ಮ ಹೆಸರು ಬರೆದು ಅದರ ಮೇಲೆ ಅರ್ಜಿದಾರ ಸಹಿ ಮಾಡಬೇಕು.
ಈ ಒಂದು ಸ್ಟಾಂಪ್ ಪೇಪರ್ ಮೇಲೆ ನಿಮ್ಮ ಸ್ಥಳೀಯವಾಗಿ ಸಂಬಂಧಪಟ್ಟ ಅಂದ್ರೆ ನಿಮ್ಮ ಏರಿಯಾದಲ್ಲಿರುವ ಸ್ಥಳೀಯವಾಗಿ ವಕೀಲರಿಂದ ನೋಟಿಸ್ ಮಾಡಿಸಿಕೊಳ್ಳಬೇಕು. ಇವಾಗ ಇವೆಲ್ಲ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದೀರಾ? ಯಾವುದೋ ಆಧಾರ್ ಕಾರ್ಡ್ ಆಗಲಿ ಕರೆಂಟ್ ಬಿಲ್ ಆಗಲಿ ಹಾಗೆ ಮುಖ್ಯವಾಗಿ ಸ್ಟಾಂಪ್ ಪೇಪರ್ ಆಗಿದೆ. ಸ್ಟಾಂಪ್ ಪೇಪರ್ ಎಲ್ಲ ರೆಡಿ ಆದ್ಮೇಲೆ ಇದರ ಜೊತೆಗೆ ಒಂದು ನಮೂನೆ ಅರ್ಜಿ ನೀವು ಬಿಳಿ ಹಾಳೆ ಮೇಲೆ ಬರೆಯಬೇಕು. ಬಿಳಿ ಹಾಳೆ ಮೇಲೆ ಅದೇನು ಏನು ಬರಿಬೇಕು ಈ ಒಂದು ಸ್ಟಾಂಪ್ ಪೇಪರ್ ನಲ್ಲಿ ಏನು ಬರೆದಿರುವ ಅದೇ ಒಂದು ಬಿಳಿ ಹಾಳೆ ಮೇಲೆ ಒಂದು ಅರ್ಜಿ ಬರೆದು ನಿಮ್ಮ ಸಹಿ ಮಾಡಿ. ಅರ್ಜಿ ಜೊತೆಗೆ ಈ ಸ್ಟಾಂಪ್ ಹಾಗೆ ಇವೆಲ್ಲ ದಾಖಲೆಗಳೂ ತೆಗೆದುಕೊಂಡು ನಿಮ್ಮ ತಾಲೂಕಿನ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಒಂದು ಕಚೇರಿಗೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಏರಿಯಾಗೆ ಸಂಬಂಧಪಟ್ಟ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಹ ಅರ್ಜಿ ಸಲ್ಲಿಸಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೇಳಿದರು ವಿಡಿಯೋ ವೀಕ್ಷಣೆ ಮಾಡಿ