WhatsApp Group Join Now

ನಮ್ಮ ಜೀವನದಲ್ಲಿ ಅತಿ ಮುಖ್ಯವಾದ ಅಂತಹ ಹಾಗೂ ಸಾಮಾನ್ಯವಾಗಿ ಎಲ್ಲರೂ ಕಾಣುವಂತಹ ಒಂದೇ ಕನಸು ಅದು ಏನೆಂದರೆ ಮನೆ ಕಟ್ಟುವುದು ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ ಈಗಾಗಲೇ ನಮಗೆ ಗಾದೆ ಮಾತು ಗೊತ್ತಿದೆ ಅದೇನೆಂದರೆ, ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಇದನ್ನು ಹಿರಿಯರು ಹಾಗೆ ಸುಮ್ಮನೆ ಹೇಳಿರುವುದಿಲ್ಲ ಇದರ ಬಗ್ಗೆ ಸಂಪೂರ್ಣವಾಗಿ ಅರಿತು ಇದು ನಮ್ಮ ಮನುಷ್ಯರ ಮೇಲೆ ಹೇಗೆ ಪ್ರಭಾವ ಬೀಳುತ್ತದೆ ಎಂಬುದನ್ನು ವಿವರವಾಗಿ ಆ ಗಾದೆಯ ಮುಖಾಂತರ ಹೇಳಿದ್ದಾರೆಈಗ ನಾವು ಮನೆ ಕಟ್ಟಲು ಶುರು ಮಾಡಿದರೆ ನಮಗೆ ಮುಖ್ಯವಾಗಿ ಬೇಕಾಗುವುದು ಹಣ ನಮಗೆ ಹೇಗೆ ಹಣ ಬಹಳಷ್ಟು ಬೇಕಾಗುತ್ತದೆ ಅದರಂಗೆ.

ನಮ್ಮ ಮನೆಯ ಕೂಡ ಅಚ್ಚುಕಟ್ಟಾಗಿ ಕಾಣುತ್ತದೆ ಹೀಗಾಗಿ ನಮಗೆ ಹಣ ಬಹಳಷ್ಟು ಬೇಕು ಆದರೆ ಹಣ ಎಲ್ಲರ ಹತ್ತಿರ ಜಾಸ್ತಿ ಇರುವುದಿಲ್ಲ ಸ್ವಲ್ಪ ಜನ ಸಣ್ಣ ಪುಟ್ಟ ಹಣದಲ್ಲಿ ಮನೆಯನ್ನು ಹೇಗೆ ಹೆಚ್ಚು ಕೊಟ್ಟಾಗಿದೆ ಎಂಬುವ ಹಂಬಲ ಬಹಳಷ್ಟು ಜನರಿಗೆ ಇರುತ್ತದೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಗೆ ಸ್ವಲ್ಪ ಹಣದಲ್ಲಿ ಅಂದರೆ ಕೇವಲ ಹತ್ತು ಲಕ್ಷ ರೂಪಾಯಿಯಲ್ಲಿ ಒಂದು ಸಾಮಾನ್ಯವಾಗಿ ನಾಲ್ಕು ಮಂದಿ ಇರುವಂತಹ ಮನೆಯನ್ನು ಹೇಗೆ ತಯಾರು ಮಾಡಬೇಕು ಎಂದು ನಾವು ಹೇಳಿಕೊಡುತ್ತಿದ್ದೇವೆ.ಈ ಮಾಹಿತಿ ನಿಮಗೆ ಸ್ವಲ್ಪವಾದರೂ ಸಹಾಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ.

ಒಂದು ವೇಳೆ ಈ ಮಾಹಿತಿಯನ್ನು ನೋಡಿ ನಿಮಗೆ ಇನ್ನೂ ಗೊಂದಲ ಶುರುವಾದರೆ ಚಿಂತೆ ಮಾಡಬೇಡಿ ಏಕೆಂದರೆ ನಾವು ಈ ಮಾಹಿತಿಯ ಕೊನೆಯಲ್ಲಿ ವಿಡಿಯೋವನ್ನು ಲಿಂಕನ್ನು ಕೂಡ ಕೊಟ್ಟಿದ್ದೇವೆ. ಇವತ್ತಿನ ಮಾಹಿತಿಯಲ್ಲಿ ತೋರಿಸುವಂತಹ ಈ ಮನೆ ಕೇವಲ 10 ಲಕ್ಷ ರೂಪಾಯಿ ಎಲ್ಲಿ ತಯಾರಾಗಿದ್ದುಇದು 1BHK ಆಗಿದೆ. ಹೀಗೆ ಅಚ್ಚು ಕೊಟ್ಟಾಗಿ ಮಾಡಿದ್ದೇವೆ ಎಂದು ನಾನು ನಿಮ್ಮ ಸಂಪೂರ್ಣವಾಗಿ ಹೇಳುತ್ತೇವೆ. ಇದು 450 Sq foot ಕೂಡಿನಲ್ಲಿ ತಯಾರಾದಂತಹ ಮನೆ.

ಇದರ ಮುಂದೆ 9 ರಿಂದ 10 ಫೀಟ್ ಅಷ್ಟು ಒಂದು ಗೇಟ್ ಬಂದಿದೆ ಈಗ ಮನೆಗಳಲ್ಲಿ ಗೇಟ್ಸ್ ಅತಿ ಮುಖ್ಯವಾದಂತಹ ವಸ್ತುವಾಗಿದೆ ನಂತರ ನಂತರ ಸಾಮಾನ್ಯವಾಗಿ ಅಡುಗೆ ಮಾಡಲು ಎಷ್ಟು ಜಾಗ ಸಾಕಾಗುತ್ತದೆಯೋ ಅಷ್ಟು ವಿಶಾಲವಾದಂತ ಹಾಡುಗೆ ಮನೆ ಇದೆ ನಂತರ ಒಂದು ಬೆಡ್ರೂಮ್ ಕೂಡ ಇದೆ ಹಾಗೆ ಇದರ ಜೊತೆಗೆ ನಮಗೆ ಮುಖ್ಯವಾಗಿ ದೇವರ ಮನೆ ಬೇಕಾಗುತ್ತದೆ ಅದು ಕೂಡ ಅಚ್ಚುಕಟ್ಟಾಗಿ ಮಾಡಿದೆ. ಹಾಗೆ ಇದನ್ನು ನೀವು ಸಂಪೂರ್ಣವಾಗಿ ನೋಡಬೇಕು ಎಂದರೆ ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ಲಿಂಕನ್ನು ಓಪನ್ ಮಾಡಿಕೊಂಡು ನೋಡಿಕೊಳ್ಳಿ

WhatsApp Group Join Now

Leave a Reply

Your email address will not be published. Required fields are marked *