ಸರ್ಕಾರ ಕೃಷಿ ಇಲಾಖೆಯ ವತಿಯಿಂದ 2024 25 ನೇ ಸಾಲಿಗೆ ಪ್ರಧಾನಮಂತ್ರಿ ಕೃಷಿ ಯೋಜನೆಯ ಮುಖಾಂತರ ಹನಿ ನೀರಾವರಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಬೆಳೆಯಲು ಇಚ್ಛಿಸಿರುವ ರೈತ ಫಲಾನುಭವಿಗಳಿಗೆ ಸಹಾಯಧನ ನೀಡಲು ರೈತರಿಂದ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಇದಕ್ಕೆ ಅರ್ಜಿ ಸಲ್ಲಿಸಿಕ್ಕೆ ನಿಮಗೆ ಬೇಕಾಗಿರುವ ಅಗತ್ಯಗಳೇನು? ಏನೇನು ದಾಖಲೆಗಳನ್ನು ನೀಡಬೇಕು, ಎಲ್ಲಿ ಅರ್ಜಿ ಹಾಕಬೇಕು, ಆಗಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವುದು ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ಇದರಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ಮೊದಲನೆಯದಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮುಖಾಂತರ ಸಾಮಾನ್ಯ ವರ್ಗದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ ತೊಂಬತ್ತೈದು ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಹನಿ ನೀರಾವರಿ ಅಳವಡಿಕೆ ಸಹಾಯಧನ ನೀಡಲಾಗುತ್ತದೆ. ಅಂದ್ರೆ ನೀವೇನಾದ್ರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡುಕ್ಕೆ ಒಂದುಲಕ್ಷ ರೂಪಾಯಿಗಳನ್ನು ಖರ್ಚು ಮಾಡ್ತೀನಿ ಅಂದ್ರೆ ಅದ್ರಲ್ಲಿ ಶೇಕಡಾ ತೊಂಭತ್ತರಷ್ಟು ಅಂದ್ರೆ 90 ಸಾವಿರ ನಿಮಗೆ ಕೃಷಿ ಇಲಾಖೆಯಿಂದ ಸಬ್ಸಿಡಿಗಾಗಿ ನೀಡುತ್ತಾರೆ. ಬಾಕಿ ಇನ್ನುಳಿದ 10 ಸಾವಿರಗಳನ್ನು ಮಾತ್ರ ನೀವು ನಿಮ್ಮ ಕೈಯಿಂದ ಹಾಕ ಬೇಕಾಗುತ್ತೆ.
ಹಾಗೇನೇ ಅಲ್ಪಸಂಖ್ಯಾತ ವರ್ಗದವರಿಗೆ ಶೇಕಡಾ 15 ವಿಕಲಚೇತನರಿಗೆ ಶೇಕಡಾ ಐದು ಮತ್ತು ರೈತ ಮಹಿಳೆಯರಿಗೆ ಶೇಕಡಾ 33 ರಷ್ಟು ಅನುದಾನವನ್ನು ಈ ಯೋಜನೆಯ ಮುಖಾಂತರ ಮೀಸಲಾತಿಯನ್ನು ನೀಡಲಾಗಿದೆ. ಹಾಗೇನೇ ಈ ಕೃಷಿ ಸಿಂಚಾಯಿ ಯೋಜನೆಯಡಿ ಸಲ್ಲಿಕೆ ನಿಮಗೆ ಬೇಕಾಗಿರುವ ಅಗತ್ಯಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು. ಅರ್ಜಿದಾರ ರೈತರು ಸ್ವಂತ ಜಮೀನಿನ ಒಂದುಬೇಕಾಗುತ್ತೆ. ಕಂದಾಯ ಇಲಾಖೆಯಿಂದ ರೈತ ಪ್ರಮಾಣಪತ್ರವನ್ನು ಪಡೆಯಬೇಕಾಗಿರುತ್ತೆ. ಹಾಗೇನೇ ಈ ಕೃಷಿ ಸಿಂಚಾಯಿ ಯೋಜನೆಯಡಿ ಸಲಿಕೆ ನಿಮ್ಮ ಹತ್ತಿರ ಬೇಕಾಗಿರುವ ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಅಪ್ಲಿಕೇಶನ್ ಫಾರ್ಮ್ಬೇಕಾಗುತ್ತೆ.
ಆಧಾರ್ ಕಾರ್ಡ್ಬೇಕಾಗುತ್ತೆ. ಜಮೀನಿನ ಪಹಣಿಬೇಕಾಗುತ್ತೆ. ಜಾತಿ ಪ್ರಮಾಣ ಪತ್ರಬೇಕಾಗುತ್ತೆ. ಪಾಸ್ ಪೋರ್ಟ್ ನ ಒಂದು ಫೋಟೋಬೇಕಾಗುತ್ತೆ. ಆದಾಯ ದೃಢೀಕರಣ ಪತ್ರಬೇಕಾಗುತ್ತೆ. ಬ್ಯಾಂಕ್ ಪಾಸ್‌ಪುಸ್ತಕಬೇಕಾಗುತ್ತೆ ಆಗಿದೆ. ಕೊನೆಯದಾಗಿ ಆಧಾರ್ ಕಾರ್ಡ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಇಟ್ಟುಕೊಂಡಿರಬೇಕು. ಯೋಜನೆಯ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಿ ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ. ಒಂದು ವೇಳೆ ನೀವು ಅಲ್ಲಿ ಹೋಗಿ ವಿಚಾರಣೆ ಮಾಡಿದರೆ ಇದರ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಹಿತಿ ದೊರೆಯುತ್ತದೆ. ಹಾಗೇನೇ ಒಂದು ಮೇಲೆ ಹೇಳಿರುವ ಎಲ್ಲ ದಾಖಲಾತಿಗಳನ್ನು ನೀವು ಒಮ್ಮೆ ತೆಗೆದುಕೊಂಡು ಹೋಗಿ
https://youtu.be/YkpaFA-C42c