WhatsApp Group Join Now

ಮದುವೆ ಅನ್ನೋದು ಸ್ವರ್ಗದಲ್ಲಿ ಆಗುತ್ತದೆ ಎಂದು ನಾವು ಮಾತನ್ನು ಕೇಳಿದ್ದೇವೆ ಈ ಮದುವೆ ಎನ್ನುವುದು ಎರಡು ಮನಸ್ಸಿನ ನಡುವೆ ನಡೆಯುವಂತಹ ಮದುವೆ ಎಂದು ಕೂಡ ನಾವು ಕೇಳಿದ್ದೇವೆ. ಮದುವೆಯಾದ ದಂಪತಿಗಳು ಒಬ್ಬರೊಬ್ಬರನ್ನು ಬಿಟ್ಟು ಯಾವತ್ತಿಗೂ ಕೂಡ ಇರುವುದಿಲ್ಲ ಹಾಗೇನೆ ಯಾವತ್ತಾದರೂ ಬೇರೆಯವರ ಮೇಲೆ ಕಣ್ಣಿಟ್ಟರೆ ಸಾಕು ಅಂದು ಮನೆಯಲ್ಲಿ ಜಗಳ ಖಂಡಿತವಾಗಿ ನಿಶ್ಚಯವಾಗುತ್ತದೆ ಇವತ್ತಿನ ಮಾಹಿತಿ ನಿಮಗೆ ಸ್ವಲ್ಪ ಆಶ್ಚರ್ಯವನ್ನು ತರಬಹುದು ಏಕೆಂದರೆ ಮೊದಲ ಹೆಂಡತಿಯ ಅನುಮತಿ ಪಡೆದೆ ಹೆಂಡತಿಯ ಮುಂದೆ ಇನ್ನೊಂದು ಮದುವೆಯಾಗಿದ್ದಾನೆ ಯಾವುದೇ ಹೆಣ್ಣಾದರೂ ತನ್ನ ಮುದ್ದಿನ ಗಂಡ ನನ್ನ ಬೇರೊಬ್ಬರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.

ಇನ್ನ ಪತಿ ಎರಡನೇ ಮದುವೆ ಆಗುತ್ತೇನೆ ಎಂದು ಬಯಸಿದರೆ ಆತನ ಕಥೆ ಮುಗಿಯಿತೆಂದೇ ಅರ್ಥ. ಅಂತದ್ರಲ್ಲಿ ಇಲ್ಲೊಬ್ಬಳು ತ್ಯಾಗಮಯಿ ಪತ್ನಿ ತಾನೇ ಮುಂದೆ ನಿಂತು ತನ್ನ ಗಂಡನಿಗೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾಳೆ. ಹೌದು, ತನ್ನ ಗಂಡನನ್ನ ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟ ಪಟ್ಟಂತಹ ವಿಷಯ ತಿಳಿದ ಈಕೆ ಆ ಇವತ್ತಿಗೆ ತನ್ನ ಪತ್ನಿಯೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರಿ ವೈರಲ್ ಆಗಿದೆ. ಪತಿಯ ವಿಚಾರದಲ್ಲಿ ಪ್ರತಿಯೊಬ್ಬ ಹೆಣ್ಣು ಕೂಡ ಪೊಸೆಸಿವ್ ಆಗಿರುತ್ತಾಳೆ. ಹಾಗೆನೇ ಬೇರೆಯವರ ಹೆಣ್ಣುಮಕ್ಕಳ ಮೇಲೆ ಗಂಡನ ಕಣ್ಣು ಬೀಳದಂತೆ ನೋಡಿಕೊಳ್ಳುತ್ತಾಳೆ, ಎಷ್ಟೇ ಪ್ರೀತಿಯಿಂದ ನೋಡಿದರೂ ಸಹ ಗಂಡನು ಅಷ್ಟೆ ಪ್ರೀತಿಯಿಂದ ನನ್ನನ್ನು ನೋಡಬೇಕೆಂದು ಆಸೆ ಪಡುತ್ತಾಳೆ ಅದು ಈಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿದೆ.

ಹೌದು ತನ್ನ ಗಂಡನನ್ನ ಯಾರಾದ್ರು ಬುಟ್ಟಿಗೆ ಹಾಕಿಕೊಂಡರೆ ಅಂತ ಅಥವಾ ಗಂಡನೆ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಕೊಂಡ್ರೆ ಹೆಂಡತಿಯಾದವಳು. ಈ ವಿಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ.ಆದ್ರೆ ಇಲ್ಲಿ ಇದಕ್ಕೆ ತದ್ವಿರುದ್ಧವಾದ ವಿಚಿತ್ರ ಘಟನೆಯೊಂದು ನಡೆದಿದ್ದು ಪತ್ನಿಯೇ ತನ್ನ ಮುದ್ದಿನ ಗಂಡನಿಗೆ ಅದ್ದೂರಿಯಾಗಿ ಎರಡನೇ ಮದುವೆ ಮಾಡಿಸಿದ್ದಾಳೆ.

ಹೌದು, ತನ್ನ ಗಂಡನ ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟ ಪಟ್ಟಂತಹ ವಿಷಯ ತಿಳಿದ ಈಕೆ ಬೇರೆ ಮಹಿಳೆಯ ಮನಸ್ಸಿನ ನೋಯಿಸಲು ಇಷ್ಟಪಡಲಿಲ್ಲ ಹೇಗೂ ಬುದ್ಧಿಮಾಂದ್ಯಗಿರುತ್ತಾಳೆ ಏನು ಗೊತ್ತಾಗುವುದಿಲ್ಲ ಎಂದು ಈ ಮದುವೆಗೆ ಒಪ್ಪಿಗೆ ನೀಡಿದ್ದಾಳೆ ಇಂಥ ಪರಿಸ್ಥಿತಿ ಈಗಿನ ಕಾಲದಲ್ಲಿ ಸಿಗುವುದು ತುಂಬಾನೇ ಕಡಿಮೆ ಇದು ಅಪ್ಪಿ ತಪ್ಪಿ ಒಂದು ವೇಳೆ ಎರಡನೇ ಮದುವೆಯಾದರೂ ಕೂಡ ಆಗಿನ ಪರಿಸ್ಥಿತಿ ಕೋರ್ಟ್ ಮೆಟ್ಟಿಲು ಏರುತ್ತದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ

WhatsApp Group Join Now

Leave a Reply

Your email address will not be published. Required fields are marked *