ಚಂದನವನದ ಕ್ಯೂಟ್ ಜೋಡಿ ಅಂದ್ರೆ ಅದು ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ ಅಂದ್ರೆ ತಪ್ಪಾಗಲಾರದು. ಪ್ರಜ್ವಲ್ ಮತ್ತು ರಾಗಿಣಿ ಅವರು ಬಹಳ ವರ್ಷಗಳ ಕಾಲ ಪ್ರೀತಿಸಿ 2015 ರಲ್ಲಿ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆಯಾದವರು ಇವರ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇವರು ಬರೋಬ್ಬರಿ 10 ವರ್ಷಗಳ ಆಗ್ತಾ ಇದೆ. ಇಬ್ಬರು ಅವರವರ ವೃತ್ತಿ ಜೀವನದಲ್ಲಿ ಬಿಸಿಯಾಗಿದ್ದಾರೆ. ದೇವರಾಜ್ ಅವರ ಮಗನಾದರೂ ತಂದೆಯಂತೆ ತಮ್ಮದೇ ವಿಭಿನ್ನ ನಟನೆಯ ಮೂಲಕ ಹಲವಾರು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ರಾಗಿಣಿ ಮತ್ತು ಪ್ರಜ್ವಲ್ ಅವರು ಎಲ್ಲಿ ಹೋದರು ಅವರಿಗೆ ಯಾವಾಗ ಜೂನಿಯರ್ ಪ್ರಜ್ವಲ ಅಥವಾ ಜೂನ್ ರಾಗಿಣಿ ಬರ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿತ್ತು. ಈಗ ಇದಕ್ಕೆ ಪ್ರಜ್ವಲ್ ಅವರು ಉತ್ತರ ನೀಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನು ನನ್ನ ಸಿನಿಮಾ ಕೆಲಸಗಳಲ್ಲಿ ಬಿಜಿ ಇದ್ದೇನೆ. ರಾಗಿಣಿ ಸಹ ಸಿನಿಮಾ ಹಾಗೂ ಡಾನ್ಸ್ ಅಕಾಡೆಮಿ ನಡೆಸುತ್ತಿದ್ದಾರೆ. ಇಬ್ಬರು ನಮ್ಮ ಕರಿಯರ್ ಮೇಲೆ ಹೆಚ್ಚಿನ ಗಮನ ಹರಿಸತಾ ಇದ್ದೀವಿ ಮಕ್ಕಳಾದರೆ ನಮ್ಮ ಮಗುವಿಗೆ ನಾವು ನಮ್ಮ ಹೆಚ್ಚಿನ ಸಮಯ ನೀಡಬೇಕಾಗುತ್ತೆ. ಸದ್ಯ ನಮ್ಮ ಬಿಸಿ ಕೆಲಸಗಳಲ್ಲಿ ಸಾಧ್ಯವಾಗದ ಕಾರಣ.
ಸಮಯ ನೋಡಿ ನಾವು ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ತೀವಿ ಎಂದು ಹೇಳಿದರು ಸದ್ಯಕ್ಕೆ ನಮಗೆ ಇರುವಂತಹ ಕೆಲಸದ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕಾಗಿದೆ ಇದನ್ನು ನಾವು ಚೆನ್ನಾಗಿ ನಿಭಾಯಿಸಿದರೆ ಮುಂದೊಂದು ದಿನ ನಮ್ಮ ಮಕ್ಕಳು ಖುಷಿಯಾಗಿ ಇರುತ್ತಾರೆ ಎಂಬುದನ್ನು ಅವರು ಹೇಳಿದ್ದಾರೆ ನಮಗೆ ಮಗು ಯಾವಾಗ ಬೇಕು ಅನಿಸುವುದು. ಆಗ ನಾವು ಮಗು ಮಾಡಿಕೊಳ್ತೀವಿ ಅಂತ ಹೇಳಿದ್ದಾರೆ. ಇನ್ನ ರಾಗಿಣಿ ಅವರು ಮಾಡಲ್ ಹಾಗೂ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ಅವರು ಈಗ ಅವರಿಗೆ ಒಳ್ಳೆಯ ಸಿನಿಮಾಗಳು ಬರ್ತಿವೆ. ಪ್ರಜ್ವಲ್ ಅವರು ಸಹ ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾ ಕೋಡ್ತಾ ಇದ್ದಾರೆ ಇಬ್ಬರಿಗೂ ಮಕ್ಕಳೆಂದರೆ ಇಷ್ಟ.
ಈಗಾಗಲೇ ಚಿರಂಜೀವಿ ಸರ್ಜಾ ಹಾಗು ಮೇಘನಾ ಅವರ ಮಗರಾಯನ ಜೊತೆಗೆ ಫೋಟೋ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಾ ಇದ್ದಾರೆ. ಇಬ್ಬರಿಗೂ ಒಳ್ಳೆಯ ಸಿನಿಮಾಗಳು ಬರ್ತಿವೆ. ಇಬ್ಬರು ಒಳ್ಳೆ ಕಲಾವಿದರು ಅನ್ನೋದ್ರಲ್ಲಿ ಯಾವುದೇ ಕೂಡ ತಪ್ಪಿಲ್ಲ ಇಬ್ಬರೂ ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಹೆಸರನ್ನು ಮಾಡಿದ್ದಾರೆ ಹಾಗೆ ಪ್ರಜ್ವಲ್ ದೇವರಾಜ್ ಅವರ ತಂದೆ ದೇವರಾಜ್ ಅವರು ಬಹಳಷ್ಟು ಚಿತ್ರವನ್ನು ನೀಡಿ ನಮ್ಮ ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೂಡ ತೆಗೆದುಕೊಂಡು ಹೋಗಿದ್ದಾರೆ ಹಾಗಾಗಿ ಇವರ ಮನೆಯಲ್ಲಿ ಏನೇ ಆದರೂ ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡುತ್ತದೆ