ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಸಮಾಲೋಚಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ವೇತನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 50 ಸಾವಿರದಿಂದ ರೂಪಾಯಿ 75,000 ವರೆಗೂ ವೇತನ ನೀಡಲಾಗುತ್ತದೆ. ವಯೋಮಿತಿ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು.

ಆಯ್ಕೆ ವಿಧಾನ, ಅರ್ಹತೆ ಹೊಂದಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆ ಹೆಸರು ಪ್ರೊಕ್ಯೂರ್‌ಮೆಂಟ್ ಕನ್ಸಲ್ಟೆಂಟ್ ಮಾನಿಟರಿಂಗ್, ಇಂಡಿಯನ್ ಕನ್ಸಲ್ಟೆಂಟ್ ಎನ್ವಿರಾನ್‌ಮೆಂಟಲ್ ಕನ್ಸಲ್ಟೆಂಟ್ ಸೋಪ್ ಡೆವಲಪ್ ಮೆಂಟ್, ಕನ್ಸಲ್ಟೆಂಟ್ ಹಾಗು ಫೈನಾನ್ಸ್ ಕನ್‌ಸಲ್ಟೆಂಟ್ ಹುದ್ದೆಗಳ ಸಂಖ್ಯೆ ಒಟ್ಟು 47 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.

ಉದ್ಯೋಗ, ಸ್ಥಳ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದೆ.bವಿದ್ಯಾರ್ಹತೆ ಪ್ರೊಕ್ಯೂರ್‌ಮೆಂಟ್ ಕನ್ಸಲ್ಟೆಂಟ್ ಹುದ್ದೆಗೆ ಬಿಇ ಅಥವಾ ಬಿ ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್.bಮೋನಿಟರಿಂಗ್, ಇಂಡಿಯನ್ ಕನ್ಸಲ್ಟೆಂಟ್ ಹುದ್ದೆಗೆ ಬಿಇ. ಅಥವಾ ಬಿ ಎನ್ವಿರಾನ್‌ಮೆಂಟಲ್ ಕನ್ಸಲ್ಟೆಂಟ್ ಹುದ್ದೆಗೆ ಬಿಇ ಅಥವಾ ಬಿಟೆಕ್ ಅಥವಾ ಎಂಟೆಕ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಡೆವಲಪ್ ಮೆಂಟ್ ಕನ್ಸಲ್ಟೆಂಟ್ ಹುದ್ದೆಗೆ ಎಂಎಸ್‌ಡಬ್ಲ್ಯೂ ಅಥವಾ ಎಂಎಸ್ಸಿ ಅಥವಾ ಪೋಸ್ಟ್ ಗ್ರಾಜುವೇಟ್ ಡೆವಲಪ್ ಮೆಂಟ್ ಅಥವಾ ಎಂಬಿಎ ಫೈನಾನ್ಸ್ ಕನ್ಸಲ್ಟೆಂಟ್ ಹುದ್ದೆಗೆ ಎಂಬಿಎ ಫೈನಾನ್ಸ್ ಇರಬೇಕು.

ಅರ್ಜಿ ಶುಲ್ಕ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಪ್ರೊಕ್ಯೂರೇಮೆಂಟ್ ಕನ್ಸಲ್ಟೆಂಟ್ ಬಿಇ ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್ ಅರ್ಹತೆ ಹೊಂದಿರಬೇಕು. ಮಾನಿಟರಿಂಗ್ & ಎವಾಲ್ಯೂಯೇಷನ್ ಕನ್ಸಲ್ಟೆಂಟ್ ಬಿಸಿಎ ಬಿಇ ಸಿಎಸ್ ಐಟಿ ಅರ್ಹತೆ ಹೊಂದಿರಬೇಕು ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್ ಬಿಇ ಬಿ.ಟೆಕ್ ಎಂ.ಟೆಕ್ ಇನ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಅರ್ಹತೆ ಹೊಂದಿರಬೇಕು ಸೋಶಿಯಲ್ ಡೆವಲಪ್ಮೆಂಟ್ ಕನ್ಸಲ್ಟೆಂಟ್ ಎಂ.ಎಸ್.ಡಬ್ಲ್ಯೂ ಎಂ.ಎ ಇನ್ ಸೋಷಿಯಾಲಜಿ ಪೋಸ್ಟ್ ಗ್ರ್ಯಾಜುಯೇಟ್ ಇನ್ ರೂರಲ್ ಡೆವಲಪ್ಮೆಂಟ್.

ಎಂ.ಬಿ.ಎ ಅರ್ಹತೆ ಹೊಂದಿರಬೇಕು ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.ಆಯ್ಕೆ ವಿಧಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಪಟ್ಟಿ ತಯಾರಿಸಿ, ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿಕೊಳ್ಳಿ .https://www.ksrwspdtsuonline.in/

Leave a Reply

Your email address will not be published. Required fields are marked *