WhatsApp Group Join Now

ತನ್ನನ್ನು ಸ್ಟಾರ್ ಮಾಡಿದ ಜನಕ್ಕೆ ಏನಾದರೂ ಮಾಡಬೇಕು ಎಂದು ಸ್ಟಾರ್ಸ್ ಗಳು ಆಲೋಚನೆ ಮಾಡ್ತಾರೆ. ಆದ್ರೆ ಎಲ್ಲರೂ ಮಾಡೋದಿಲ್ಲ. ಈ ನಟ ಮಾತ್ರ ತನಗಿರುವ 7 ಕೋಟಿ ಬೆಲೆ ಬಾಳುವ ಮನೆಯನ್ನ ಅನಾಥ ಮಕ್ಕಳಿಗೆ ಕೊಟ್ಟು ಇಡೀ ಚಿತ್ರರಂಗ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಅಷ್ಟಕ್ಕೂ ಈ ಖ್ಯಾತ ನಟ ಯಾರು ಗೊತ್ತ? ಸೂರ್ಯ, ತಮಿಳು ಚಿತ್ರರಂಗದ ಟಾಪ್ ನಟ ಇವರ ತಂದೆ ಕೂಡ ಬಹಳ ಒಳ್ಳೆಯ ನಟನಾಗಿ ಪ್ರಸಿದ್ಧಿಯನ್ನು ಹೊಂದಿದ್ದರು. ತನ್ನ ತಂದೆ ನಟರಾದ್ರೂ ಸಹ ಆರಂಭದ ದಿನಗಳಲ್ಲಿ ಒಂದು ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ₹720 ಸಂಬಳಕ್ಕೆ ಕೆಲಸ ಮಾಡಿದ್ರು.

ಸೂರ್ಯ ಅವರು ನಂತರ ಟಾಪ್ ಹೀರೋ ಆಗಿ ಬೆಳೆದಿರುವ ನಟ ಸೂರ್ಯ ಆಗುತ್ತಾರೆ. ಸೂರ್ಯ ಅಭಿಮಾನಿಗಳಿಗೆ ತುಂಬಾ ಗೌರವ ಕೊಡ್ತಾರೆ. ಇತ್ತೀಚೆಗೆ ತನ್ನ ಕಾಲಿಗೆ ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ನಟ ಸೂರ್ಯ ಮತ್ತು ಅವರ ತಮ್ಮ ಕಾರ್ತಿ ಪೋಷಕರ ಜೊತೆಯಲ್ಲಿ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ. ಒಂದೇ ನಗರದಲ್ಲಿ ಇದು ಬೇರೆ ಬೇರೆ ಮನೆಯಲ್ಲಿ ವಾಸ ಮಾಡೋದು ಇವರಿಗೆ ಇಷ್ಟವಿಲ್ಲ. ಹೀಗಾಗಿ ಜೀವನ ಪೂರ್ತಿ ಒಂದೇ ಮನೆಯಲ್ಲಿ ತಂದೆ ತಾಯಿಯ ಜೊತೆ ವಾಸ ಮಾಡಲು ನಿರ್ಧರಿಸಿದ್ದಾರೆ. ನಟ ಸೂರ್ಯ ಚೆನ್ನೈನ ಪ್ರತಿಷ್ಠಿತ ಏರಿಯಾದಲ್ಲಿ ತುಂಬು ಕುಟುಂಬದ ಜೊತೆ ವಾಸವಿದ್ದರು.

ಆದರೆ ಕುಟುಂಬ ಬೆಳೆಯುತ್ತಿದ್ದಂತೆ ಆ ಮನೆ ಅವರ ಅವಿಭಕ್ತ ಕುಟುಂಬಕ್ಕೆ ಸರಿ ಹೋಗುತ್ತಿಲ್ಲ. ಹೀಗಾಗಿ ಆ ಕುಟುಂಬಕ್ಕೆ ಸರಿಹೋಗುವ ಒಂದು ಹೊಸ ಮನೆಯನ್ನ ಕಟ್ಟಿಸಿ ಈಗ ಹೊಸಮನಿಗೆ ಎಲ್ಲರೂ ಎಂಟ್ರಿ ಕೊಟ್ಟಿದ್ದಾರೆ. ಇದರ ಮಧ್ಯೆ ಹಳೆ ಮನೆಯನ್ನ ಮಾರಾಟ ಮಾಡೋಕೆ ಇಷ್ಟಪಡದೆ ಸುಮಾರು 70 ಕೋಟಿ ಬೆಲೆ ಬಾಳುವ ಆ ಮನೆಯನ್ನ ಅನಾಥ ಮಕ್ಕಳಿಗೆ ಬಿಟ್ಟು ಕೊಟ್ಟಿದ್ದಾರೆ ನಟ ಸೂರ್ಯ ಅವರು ಎಂತಹ ಒಳ್ಳೆಯ ಮನಸ್ಸು ಅಲ್ಲವೆ? ನಟ ಸೂರ್ಯ ಬರತ್ತು ಹಣದ ಹಿಂದೆ ಓಡುವ ಜನರ ಮಧ್ಯೆ ಮಾನವೀಯತೆ ಮೌಲ್ಯಗಳ ಹಿಂದೆ ಓಡುತ್ತಿರುವ ಸೂರ್ಯ ಅವರ ನಿರ್ಧಾರವನ್ನ ನಿಜಕ್ಕೂ ಮೆಚ್ಚಲೇಬೇಕು. ಕಷ್ಟ ಎನ್ನುವವರ ಸಹಾಯಕ್ಕೆ ಯಾವಾಗಲು ಬರುವ ನಟ ಹಾಗೆ ನೋಡಿದರೆ ಇಂಥ ನಟರು ಈಗಿನ ಕಾಲದಲ್ಲಿ ಸಿಗುವುದು ಕಡಿಮೆ ಈಗಿನ ಕಾಲದಲ್ಲಿ ಎಲ್ಲಾ ನಟರು ಕೇವಲ ದುಡ್ಡಿಗಾಗಿ ತನ್ನ ಅಭಿಮಾನಿಗಳನ್ನು ಬಳಸಿಕೊಳ್ಳುತ್ತಾರೆ ಅವರ ಬಗ್ಗೆ ಕಾಳಜಿಯನ್ನು ಹೊಂದಿರುವುದಿಲ್ಲ. ಇದರ ಬಗ್ಗೆ ನೀವೇನಂತೀರಾ ತಪ್ಪದೇ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆಗಳನ್ನು ತಿಳಿಸಿ

WhatsApp Group Join Now

Leave a Reply

Your email address will not be published. Required fields are marked *