WhatsApp Group Join Now

ಬಕ್ರೀದ್ ಬ್ಯಾಚ್ ರೈತರು ಯಾವ ರೀತಿ ಸಾಕಾಣಿಕೆ ಮಾಡಿದ್ರೆ ಲಾಭದಾಯಕ ವಾರ್ಷಿಕ 30 ಲಕ್ಷ ವಹಿವಾಟು ಇದೆ ಸರ್. ಕುರಿ ಸಾಕಾಣಿಕೆ ಮಾಡುವ ಮುಂಚೆ ಅದರ ಬಗ್ಗೆ ಮಾಹಿತಿ ತಿಳ್ಕೊಬೇಕು. ಯಾರು ಮಾಡಿದರೆ ಅಂತ ನವ್ಯ ಮಾಡೋದು ಅಲ್ಲ. ಯಾವ ತಲಿ ಸಾಕಿದರೆ ಹೆಚ್ಚು ಲಾಭ ಮತ್ತು ಯಾವ ಸಮಯದಲ್ಲಿ ಕುರಿ ಮಾರಾಟ ಮಾಡಿದರೆ ಹೆಚ್ಚು ಲಾಭ ಅನ್ನೋದು ಗೊತ್ತಿರಬೇಕು.

ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಬಕ್ರೀದ್ ಬ್ಯಾಚ್ ರೈತರು ಯಾವ ರೀತಿ ಸಾಕಾಣಿಕೆ ಮಾಡಿದ್ರೆ ಲಾಭದಾಯಕ ವಾರ್ಷಿಕ 30 ಲಕ್ಷ ವಹಿವಾಟು ಇದೆ ಅಂತ ಈ ಕುರಿ ಸಾಕಾಣಿಕೆ ಮಾಡುವವರು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *