ಇತ್ತೀಚಿಗೆ ನಡೆದಂತ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಎನ್‌ಡಿಎ ಮುಖಾಂತರ ಜಾಸ್ತಿ ಮತಗಳನ್ನು ಪಡೆದು ಸರ್ಕಾರ ರಚನೆ ಮಾಡಿದ್ದರು ಈ ಮೋದಿ 3.0 ಮೇಲೆ ಜನರಿಗೆ ತುಂಬಾನೇ ಭರವಸೆ ಇದೆ ಹಾಗಾಗಿ ನಾಳೆ ನಡೆಯುವಂತಹ ಬಜೆಟ್ ಅಧಿವೇಶನದಲ್ಲಿ ಏನೇನೆಲ್ಲಾ ಬದಲಾವಣೆ ಆಗುತ್ತದೆ ಎಂಬುದನ್ನ ನಾವು ತಿಳಿಯಬೇಕು ಹಾಗೆ ಮಂಗಳವಾರ ನಡೆಯುವಂತಹ ಬಜೆಟ್ ಮಂಡನೆಯಲ್ಲಿ ಭಾರತದ ಕುಟುಂಬದವರಿಗೆ ಯಾವ ರೀತಿಯಿಂದಾಗಿ ಸರ್ಕಾರ ಸಹಾಯ ಮಾಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ದೇಶದಲ್ಲಿ ಮೂರನೇ ಬಾರಿಗೆ ದೇಶದ ಪ್ರಧಾನಿಗಳಾದ ಶ್ರೀಯುತ ನರೇಂದ್ರ ಮೋದಿ ಅವರು ಇದೇ ಜುಲೈ 23 ರಂದು ನಿರ್ಮಲ ಸೀತಾರಾಮನ್ ಅವರು ಮಂಡಿಸುತ್ತಿರುವ ಬಜೆಟ್ ನಲ್ಲಿ ದೇಶದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಭರ್ಜರಿ ಬಂಪರ್ ಗಿಫ್ಟ್ ಗಳನ್ನು ನೀಡುತ್ತಿದ್ದಾರೆ. ಜುಲೈ 23 ರಂದು ಮಂಡಿಸಿದ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಏನೆಲ್ಲಾ ಕೊಡುಗೆಗಳನ್ನು ನೀಡಲಾಗ್ತಾ ಇದೆ ಅನ್ನೋದನ್ನ ಕಂಪ್ಲೀಟ್ ಆಗಿ ನೋಡೋಣ ಬನ್ನಿ ಹಿರಿಯ ನಾಗರಿಕರು ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ಥಿರ ಆದಾಯದ ಹೂಡಿಕೆಗಳು ಅಥವಾ ಬಾಡಿಗೆ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಇಲ್ಲಿ ಪ್ರಮುಖವಾದ ಅಂಶವಾಗಿದೆ.

ಇತರರಿಗೆ ಹೋಲಿಸಿದಾಗ ಇವರಿಗೆ ಹೆಚ್ಚಿನ ನೆರವು ಹಾಗೂ ಮಾರ್ಗದರ್ಶನ ಬೇಕಾಗಿದೆ. ಹಿರಿಯ ನಾಗರಿಕರಿಗೆ ಈ ಬಾರಿಯ ಬಜೆಟ್ ಸ್ನೇಹ ಪರವಾಗಿದೆಯೇ ಹೌದು, ಭಾರತದ ಗ್ಲೋಬಲ್ ಸರ್ವಿಸ್ ತೆರೆಗೆ ಕೆಪಿಎಲ್ ನ ಪಾಲುದಾರ ಮತ್ತು ಮುಖ್ಯಸ್ಥ ಹೇಳುವಂತೆ ಅಂಕಿ ಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ 10 ಪ್ರತಿಶತಕ್ಕಿಂತ ಹೆಚ್ಚಿನವರು ಹಿರಿಯ ನಾಗರಿಕರು ಆಗಿದ್ದು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದಾರೆ. ಕ್ರಮಗಳಿಗಾಗಿ ಇರುವಂತಹ ಕೆಲವೊಂದು ಯೋಜನೆಗಳಾದ ಪ್ರಧಾನಮಂತ್ರಿ ಯೋಜನೆ ಆಯುಷ್ಮಾನ್ ಭಾರತ್ ಮೊದಲಾದವುಗಳ ಮೇಲೆ ಗಮನದಲ್ಲಿರಿಸಿಕೊಂಡು ಕೇಂದ್ರ ಈ ಬಾರಿಯ ಬಜೆಟ್‌ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬಹುದು ಅಂತ ನಿರೀಕ್ಷಿಸಲಾಗಿದೆ.

ಹಾಗಾದ್ರೆ ಏನು ನೋಡ್ತಾ ಹೋಗೋಣ ಪ್ರಮಾಣಿತ ಕಡಿತದಲ್ಲಿ ಹೆಚ್ಚಳ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ಗೆ ಪ್ರಸ್ತುತ ಮಿತಿ ₹50,000 ಹೆಚ್ಚಿನ ಸಂದರ್ಭಗಳಲ್ಲಿ ಹಿರಿಯ ನಾಗರಿಕರು ಅವರುಗಳು ಸ್ವಂತ ಪಿಂಚಣಿ ಆದಾಯ ವಿರುದ್ಧ ಈ ಕಡಿತವನ್ನು ಪಡೆದಿದ್ದಾರೆ.nಜೀವನ ವೆಚ್ಚ ಹಾಗೂ ಇನ್ನಿತರ ಅಂಶಗಳನ್ನು ಪರಿಗಣಿಸಿ ತನ್ನ ಒಂದು ಲಕ್ಷಕ್ಕೆ ಏರಿಸಬಹುದು ಎನ್ನುವ ಅಂದಾಜಿದೆ. ಇನ್ನು ಎರಡನೆಯದಾಗಿ ಸಿಸಿ ಅಡಿಯಲ್ಲಿ ಕಡಿತದ ಮಿತಿಯಲ್ಲಿ ಹೆಚ್ಚಳ ಅಂದ್ರೆ ಈ ಬಾರಿಯ. ಬಜೆಟ್ ನಲ್ಲಿ ಇದನ್ನ ಕೂಡ ಒಂದು ಲಕ್ಷಕ್ಕೆ ಏರಿಸಬಹುದು ಅಂತ ಕೂಡ ಸಿಗಲ್ಲ ಹೇಳ್ತಾರೆ. ಮೂರನೆಯದಾಗಿ ಮನೆ ಬಾಡಿಗೆ ಮೇಲೆ ತೆರಿಗೆ ಕಡಿತ ಹೌದು ಬಾಡಿಗೆ ಮನೆಯಲ್ಲಿ ವಾಸಿಸುವ ಹಿರಿಯ ನಾಗರಿಕರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವಂತಹ ನಿಟ್ಟಿನಲ್ಲಿ ಅವರಿಗೆ ಅಗತ್ಯ ಪರಿಹಾರ ಮತ್ತು ಅವರ ವಸತಿ ವೆಚ್ಚದಲ್ಲಿ ಸ್ಥಿರತೆಯನ್ನು ಒದಗಿಸುವಂತೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬುದನ್ನು ನಾವು ನೋಡಬಹುದು.

Leave a Reply

Your email address will not be published. Required fields are marked *