ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ರೈತರ ಆರ್ಥಿಕವನ್ನಾಗಿ ಸದೃಢವನ್ನಾಗಿಸಲು ಅನೇಕ ಯೋಜನೆ ಗಳನ್ನು ಅನುಷ್ಠಾನ ಗೊಳಿಸುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ನೀರಾವರಿಗಾಗಿ ಬೊರವೆಲ್ಗಳನ್ನ ಕೋರುತ್ತಿದ್ದಾರೆ. ಆದರೆ ಸಾಕಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ರೈತರಿಗೆ ನಷ್ಟವನ್ನುಂಟು ಮಾಡಿ ನೀರು ಸಿಗದೆ ರೈತರು ಎರಡು ಅಥವಾ ಮೂರು ಬೋರ್‌ವೆಲ್‌ಗಳನ್ನ ಕೂರಿಸ್ತಾರೆ.ಆದರೂ ಸಹ ನೀರು ಅವರಿಗೆ ಸಿಕ್ಕಿರುವುದಿಲ್ಲ ಅಥವಾ ಬೋರ್‌ವೆಲ್ ಕೊರೆಸಿದರೂ ನೀರು ಸಿಗದೇ ಇರುವ ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗುಡ್‌ನ್ಯೂಸ್ ಜಾರಿಗೊಳಿಸಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇಡೀ ದೇಶದಲ್ಲೇ ರೈತರಿಗಾಗಿ ಜಾರಿಗೊಳಿಸಿರುವ ಇದೊಂದು ನೂತನ ಯೋಜನೆ ಹೊಸ ಯೋಜನೆಯಾಗಿದೆ. ನೀವು ಕೂಡ ರೈತರಾಗಿದ್ದಾರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ ನಿಮ್ಮ ಜಮೀನಿನಲ್ಲಿ ಅಂದ್ರೆ ಒಣ ಜಮೀನಿನಲ್ಲಿ ನೀರಾವರಿ ಮಾಡಲು ಬೋರ್‌ವೆಲ್ ಕೊರೆಸಿದರೆ ಆ ಬೋರ್‌ವೆಲನಲ್ಲಿ ನಿಮಗೆ ನೀರು ದೊರೆತಿಲ್ಲ ಅಂದ್ರೆ ರಾಜ್ಯ ಸರ್ಕಾರವು ಹೊಸ ಯೋಜನೆಯ ಮೂಲಕ ಅಂತಹ ಎಲ್ಲ ರೈತರಿಗೆ ಸಿಹಿ ಸುದ್ದಿಯನ್ನ ನೀಡಿದ್ದು, ರೈತರಿಗಾಗಿ ಸರ್ಕಾರವು ಹೊಸ ಯೋಜನೆ ಜಾರಿಗೊಳಿಸುತ್ತಿರುವುದು ನೀರು ಸಿಗದೇ ಇರುವ ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆ ಅಡಿಯಲ್ಲಿ ಯಾವೆಲ್ಲ ರೈತರಿಗೆ ಏನೆಲ್ಲ ಯೋಜನೆ?

ರಾಜ್ಯ ಸರ್ಕಾರ ಕೊಳವೆ ಬಾವಿಗಳನ್ನು ಅಳವಡಿಸುವ ಶರತ್ತುಗಳನ್ನು ಬದಲಿಸಿದೆ. ಆಗಾಗ್ಗೆ ಕೊಳವೆಬಾವಿ ವಿಫಲವಾದಲ್ಲಿ ರೈತ 50 ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಕೊಳವೆ ಬಾವಿ ಅಳವಡಿಸಬೇಕು. ಇದಕ್ಕಾಗಿ ತಾಜಾ ವಿದ್ಯುತ್ ಸಂಪರ್ಕ ಮತ್ತು ಇಲಾಖೆಯವರು ಎನ್‌ಒಸಿ ಎಲ್ಲ ಷರತ್ತುಗಳನ್ನ ರದ್ದುಪಡಿಸಲಾಗಿದೆ. ಈಗ ರೈತರು ಕೊಳವೆಬಾವಿ ವಿಫಲವಾದರೆ 50 ಮೀಟರ್ ದೂರದಲ್ಲಿ ಇರುವ ಮರು ನಾಟಿ ಮಾಡಬಹುದು. ಇದರ ಹೊರತಾಗಿ ಕೃಷಿ ಕೊಳವೆ ಬಾವಿಗಳನ್ನು ಮರು ಕೊರೆಸಬೇಕಾದ ರೈತರಿಗೆ ಸೌರಶಕ್ತಿಯ ಸ್ಥಿತಿ ಅನ್ವಯವಾಗೋದಿಲ್ಲ. ಇದುವರೆಗೆ 82,000 ರೈತರು ಕೊಳವೆ ಬಾವಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಪೈಕಿ 9039 ರೈತರು ಕೊಳವೆಬಾವಿಯ ಶುಲ್ಕವನ್ನ ಕೂಡ ಟಿಪ್ಪಣಿ ಮಾಡಿದ್ದು ಈ ಪೈಕಿ 7421 ರೈತರನ್ನ ಈ ಕೊಳವೆ ಬಾವಿ ಯೋಜನೆ ಅಡಿ ಸಮೀಕ್ಷೆ ನಡೆಸಿ ಅವರಿಗೆ ನಾಲ್ಕು ಸ್ಟಾರ್ ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ನೊಂದಿಗೆ ಕೊಳವೆ ಬಾವಿ ಸಂಪರ್ಕ ಮತ್ತು ಮೋಟಾರ್ ನೀಡಲಾಗುವುದು. ಇನ್ನು ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಹಾಗೆ ಅರ್ಜಿ ಯಾವ ರೀತಿಯಾಗಿ ಸಲ್ಲಿಸಬೇಕು ಎಂದು ನೀವು ನೋಡಬೇಕೆಂದರೆ ಈ ಕೆಳಗಿನ ನೀಡಿರುವಂತಹ ವಿಡಿಯೋವನ್ನು ತಪ್ಪದೆ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *