ಈ ಉದ್ಯಮ ಕೇಳಿ ಕೆಲವರಿಗೆ ಆಶ್ಚರ್ಯ ಆಗಬುದು ಯಾಕೆ ಅಂದರೆ ಇದರಲ್ಲಿ ಇಷ್ಟೊಂದು ಲಾಭವಿದೆ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ ಹಾಗಾಗಿ ನಾವು ವಿಚಾರವನ್ನು ತಿಳಿಸುತ್ತಿದ್ದೇವೆ. ಈ ಕತ್ತೆ ಹಾಲು ಮಾರಾಟದಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ. ಇತ್ತೀಚಿನ ದಿನಗಳಲ್ಲಿ ಇವುಗಳ ಸಂತತಿ ತೀರಾ ಕಡಿಮೆಯಾಗಿದೆ ಮತ್ತು ಇದ್ದರು ಎಲ್ಲೋ ಬೆರಳಣಿಕೆಯಷ್ಟು ಇವುಗಳ ಸಂಖ್ಯೆ ಇದೆ. ಸಾಮಾನ್ಯವಾಗಿ ನಾವು ಈ ಕತ್ತೆಗಳನ್ನು ಹೆಚ್ಚು ಭಾರವನ್ನು ಹೊರಲು ಕೆಲವರು ಬಳಸಿಕೊಳ್ಳುತ್ತಾರೆ. ಅದರಲ್ಲೂ ಕುರಿ ಸಾಕಾಣಿಕೆ ಮಾಡುವವವರು ಹತ್ತಿರ ಈ ಕತ್ತೆಗಳು ಇರುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಅವರ ಹತ್ತಿರ ಇವುಗಳ ಸಂಖ್ಯೆ ಕಡಿಮೆ ಆಗಿದೆ.

ಈ ಕತ್ತೆಗಳ ಹಾಲಿನಿಂದ ತುಂಬಾ ಲಾಭವಿದೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ ಹಾಗಾಗಿ ಕೆಲವರು ಕತ್ತೆಗಳ ಸಾಕಾಣಿಕೆ ಮಾಡುತಿದ್ದರೆ. ಅಂತಹ ರೈತರೊಬ್ಬರು ಇವುಗಳ ಸಾಕಾಣಿಕೆಯಿಂದ ಎಷ್ಟೆಲ್ಲ ಲಾಭಗಳನ್ನು ಮಾಡುತಿದ್ದರೆ ಮತ್ತು ಹೇಗೆ ಸಾಕಾಣಿಕೆ ಮಾಡುತ್ತಾರೆ ಅನ್ನೋದು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಹಾಗೆ ನೀವು ಈ ಕತ್ತೆಗಳ ಸಾಕಾಣಿಕೆ ಮಾಡಬೇಕು ಅನ್ಕೊಂಡಿದ್ದರೆ ಈ ವಿಡಿಯೋದಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿ.

Leave a Reply

Your email address will not be published. Required fields are marked *