ಜೀವನದಲ್ಲಿ ಮನುಷ್ಯ ಯಶಸ್ಸನ್ನು ಕಾಣಲು ಹಲವಾರು ಬಾರಿ ಸೋತರು ಕೂಡ ಮತ್ತೆ ಮೇಲೆ ಹೇಳುತ್ತಾನೆ ಎಂಬುದು ಹಲವಾರು ಸಾಕ್ಷಿಗಳನ್ನು ನಾವು ಕಂಡಿದ್ದೇವೆ. ಇವತ್ತಿನ ಮಾಹಿತಿಯಲ್ಲೂ ಕೂಡ ಯಾವ ತರಹದ ವ್ಯಕ್ತಿ ಸೋತರೂ ಕೂಡ ಮತ್ತೆ ಮೇಲೆ ಎದ್ದಿದ್ದಾನೆ ಎಂಬುದಕ್ಕೆ ಸಾಕ್ಷಿ ಇದೆ. ಇವತ್ತಿನ ಮಾಹಿತಿಯಲ್ಲಿ ಹುಬ್ಬಳ್ಳಿಯ ಪಂಜುರ್ಲಿ ಸಂಸ್ಥೆಯ ಹೋಟೆಲ್ ಮಾಲೀಕರಾದ ರಾಜೇಂದ್ರ ರಾಜೇಂದ್ರ ವಿ ಶೆಟ್ಟಿ ಅವರ ಬಗ್ಗೆ ಹೇಳುತ್ತಿದ್ದೇವೆ ನೀವು ಯಾವಾಗಲೂ ಹುಬ್ಬಳ್ಳಿಯ ಕಡೆಗೆ ಹೋದರೆ ನೀವು ನೋಡುವುದು ಅತಿ ಹೆಚ್ಚು ಪಂಜುರ್ಲಿ ಎಂಬ ಹೋಟೆಲ್.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಈ ಹೋಟೆಲ್ನಲ್ಲಿ ಅತಿ ಹೆಚ್ಚು ಜನ ಕಾಣುತ್ತಾರೆ ಹಾಗೆ ಇಡೀ ಹುಬ್ಬಳ್ಳಿಯಲ್ಲಿ ಇವು ಕೂಡ ಅತಿ ಹೆಚ್ಚು ಕಾಣುತ್ತವೆ ಅಂದು ಹಣಕ್ಕಾಗಿ ಪದದಾಡಿದಂತಹ ವ್ಯಕ್ತಿ ಇಂದು ಸುಮಾರು 700 ವ್ಯಕ್ತಿಗಳಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಇವರು ಕೂಡ ಚಿಕ್ಕವರಿದ್ದಾಗಿಂದಲೇ ಕೂಡ ನಾನು ಒಬ್ಬ ದೊಡ್ಡ ವ್ಯಕ್ತಿಯಾಗಬೇಕು ಎಂಬ ಕನಸುಗಳನ್ನು ಕಾಣುತ್ತಿದ್ದರು ಅದಕ್ಕೆ ತಕ್ಕ ಹಾಗೆ ಬೆವರು ಸುರಿಸಿ ದುಡಿದು ಇವತ್ತು ಯಶಸ್ಸಿನತ್ತ ತಮ್ಮ ಕಾಲುಗಳನ್ನು ಹಾಕುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ತಮ್ಮದೇ ಆದಂತಹ ಹೊಸ ಬ್ರಾಂಡನ್ನು ದೃಷ್ಟಿ ಮಾಡಿ ಇಡೀ ಹುಬ್ಬಳ್ಳಿ ಜನತೆಗೆ ಹೋಟೆಲ್ ಮುಖಾಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಈ ಉದ್ಯಮದಲ್ಲಿ ಇವರು ಬಹಳಷ್ಟು ಹೆಸರು ಮಾಡಿದ್ದು ಹಾಗೆ ಹಲವಾರು ರೀತಿಯಾದ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಹುಬ್ಬಳ್ಳಿಯಲ್ಲಿ ಇರುವಂತಹ ಲೀಲಾವತಿ ಪ್ಯಾಲೇಸ್ ಎಂಬ ದೊಡ್ಡ ಹೋಟೆಲ್ ಕೂಡ ಇವರೇ ಸೃಷ್ಟಿ ಮಾಡಿದ್ದಾರೆ ಇದು ಕೂಡ ಹುಬ್ಬಳ್ಳಿಯಲ್ಲಿ ಬಹಳಷ್ಟು ಹೆಸರನ್ನು ಕೂಡ ಮಾಡಿದೆ. ಶನಿವಾರ ರವಿವಾರ ಬಂದರೆ ಸಾಕು ಇವರ ಹೋಟೆಲಿನಲ್ಲಿ ಕಾಲಿಡಲು ಕೂಡ ಜಾಗವಿರುವುದಿಲ್ಲ ಸರಿ ಸುಮಾರು ಅರ್ಧ ಗಂಟೆಯ ಕಾಲ ನಾವು ಹೊರಗಡೆ ಕೂತು ನಂತರ ಆಹಾರವನ್ನು ಸೇವನೆ ಮಾಡಲು ಅವಕಾಶ ಸಿಗುತ್ತದೆ ಅಷ್ಟರಮಟ್ಟಿಗೆ ಇವರ ಹೋಟೆಲ್ ಹೆಸರು ಮಾಡಿದೆ ಇವರ ಆಹಾರದ ಮಟ್ಟವನ್ನು ಕೂಡ ಅತಿ ಹೆಚ್ಚು ಪರಿಶುದ್ಧವಾಗಿ ನೋಡಿಕೊಂಡಿದ್ದಾರೆ.
ಇವರ ಸ್ಪೂರ್ತಿ ಅಣ್ಣ ಹಜಾರೆಯಾಗಿದ್ದಾರಂತೆ ಯಾವ ರೀತಿಯಿಂದ ಅಣ್ಣಾ ಹಜಾರೆ ಅವರು ತಮ್ಮ ಗುರಿಯನ್ನು ಮುಟ್ಟಲು ಕಷ್ಟವನ್ನು ಪಡುತ್ತಾರೋ ಅದೇ ರೀತಿಯಿಂದಾಗಿ ತಾವು ಕೂಡ ಕಷ್ಟಪಟ್ಟರೂ ಪರವಾಗಿಲ್ಲ ನನ್ನ ಗುರಿಯನ್ನು ಮುಟ್ಟುತ್ತೇನೆ ಎಂಬ ಛಲ ಇವರ ಹತ್ತಿರ ಇದೆ. ಇವಾಗ ಇವರ ಹತ್ತಿರ ಸರಿ ಸುಮಾರು 10 ಹೋಟೆಲುಗಳು ಇವರು ನೋಡಿಕೊಳ್ಳುತ್ತಿದ್ದಾರೆ. ಇವರು ಹುಟ್ಟಿದ್ದು ಉಡುಪಿಯಲ್ಲಿ ಆದರೆ ಇವರ ತಂದೆ ಹೊಟ್ಟೆಪಾಡಿಗಾಗಿ ಹುಬ್ಬಳ್ಳಿಯ ಕಡೆಗೆ ಮುಖ ಮಾಡಿದ್ದರು. ಇವರು ಓದಿದ್ದು ಕೇವಲ 8ನೇ ತರಗತಿ ನಂತರ ಮುಂಬೈ ಕಡೆಗೆ ಮುಖ ಮಾಡಿ ಮುಂಬೈನಲ್ಲಿ ಜೀವನದ ಪಾಠವನ್ನು ಕಲಿತರು ಹಾಗೆ ಅಲ್ಲಿ ಮಾಡಿದಂತಹ ಹಣದಿಂದ ಹುಬ್ಬಳ್ಳಿಗೆ ಬಂದು ಹೂಡಿಕೆ ಮಾಡಿ ತಮ್ಮ ಹೋಟೆಲ್ನ ವ್ಯಾಪಾರದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ