WhatsApp Group Join Now

ಅಮೆರಿಕದಿಂದ ಕರ್ನಾಟಕಕ್ಕೆ ಬಂತು ಮಿನಿ ಟ್ರಾಕ್ಟರ್.! ಮಿನಿ ಟ್ರ್ಯಾಕ್ಟರ್ ನಲ್ಲಿ ಹತ್ತಾರು ಪ್ರಯೋಜನಗಳು! ಜನರು ಫುಲ್ ಖುಷಿ ರೈತರಿಗೆ ಪ್ರಯೋಜನವಾಗಲಿ ಅಂತ ಹಲವು ಕಂಪನಿಗಳು ಹಲವು ರೀತಿಯಾದ ಕೃಷಿ ಯಂತ್ರಗಳನ್ನು ಬಿಡುಗಡೆ ಮಾಡುತ್ತಿವೆ. ಎಷ್ಟೇ ಹೊಸ ಹೊಸ ಯಂತ್ರಗಳು ಬಂದರು ರೈತರಿಗೆ ಇನ್ನು ಹಲವು ರೀತಿಯಲ್ಲಿ ಸುಲಭವಾಗುವ ರೀತಿಯಲ್ಲಿ ಹಾಗು ಹೊಸ ವಿಧಾನದಲ್ಲಿ ಹೊಸ ವಿನ್ಯಾಸದಲ್ಲಿ ಹಲವು ಬಗೆಯ ಯಂತ್ರಗಳ ಬಳಕೆ ಆಗುತ್ತಿವೆ. ಹೊಲ ಗದ್ದೆ ತೋಟಗಳಲ್ಲಿ ಹೆಚ್ಚಾಗಿ ರೈತರು ಮಿನಿ ಟ್ರಾಕ್ಟರ್ ಗಳನ್ನೂ ಬಳಕೆ ಮಾಡುವುದು ಹೆಚ್ಚು ಹಾಗಾಗಿ ಹಲವು ಕಂಪನಿಗಳು ಸಾಧ್ಯವಾದಷ್ಟು ಮಿನಿ ಟ್ರಾಕ್ಟರ್ ಗಳನ್ನೂ ಮಾರ್ಕೆಟ್ ಗೆ ಪರಿಚಯ ಮಾಡುತ್ತಿವೆ.

ಈ ಮಿನಿ ಟ್ರಾಕ್ಟರ್ ಎಷ್ಟೆಲ್ಲ ಕೆಲಸ ಮಾಡುತ್ತೆ ಮತ್ತು ಯಾವ ಕಂಪನಿ ಹೀಗೆ ಇದರ ಬೆಲೆ ಹಾಗು ಇನ್ನಿತರ ಹಲವು ಮಾಹಿತಿಗಳು ಈ ವಿಡಿಯೋದಲ್ಲಿವೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *